ಈ ನಾಲ್ಕು ಜನ ಬಿಗ್ ಬಾಸ್ ಗೆ ಬರುವುದು ಖಚಿತ. ಯಾರ್ ಯಾರು ಗೊತ್ತಾ??

ಈ ನಾಲ್ಕು ಜನ ಬಿಗ್ ಬಾಸ್ ಗೆ ಬರುವುದು ಖಚಿತ. ಯಾರ್ ಯಾರು ಗೊತ್ತಾ??

0

ಕನ್ನಡದಲ್ಲಿ ಇನ್ನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಸೀಸನ್ 6 ಆರಂಭವಾಗಲಿದೆ. ಈಗಾಗಲೇ ಈ ರಿಯಾಲಿಟಿ ಶೋ ನ ಮೇಲೆ ಇರುವ ಭರವಸೆಗಳು ಹೆಚ್ಚಾಗುತ್ತಿವೆ. ಅಭಿಮಾನಿಗಳು ಯಾವ ಕ್ಷಣ ಶೋ ಪ್ರಾರಂಭವಾಗಲಿದೆ ಎಂದು ಕಾದು ಕುಳಿತಿದ್ದಾರೆ. ಅದರಲ್ಲಿಯೂ ಕಿಚ್ಚನ ಅಭಿಮಾನಿಗಳಿಗೆ ರಸದೌತಣ, ಯಾಕೆಂದರೆ ಈ ಬಾರಿಯೂ ಸಹ ಸುದೀಪ್ ರವರ ನಡೆಸಿಕೊಡಲಿದ್ದಾರೆ.

[do_widget id=et_ads-2]

ಇಂತಹ ಸಮಯದಲ್ಲಿ ನಾಲ್ಕು ಜನ ಸ್ಪರ್ಧಿಗಳ  ಹೆಸರು ಹೊರಬಿದ್ದಿದೆ. ಖಚಿತವಾಗಿಯೂ ಈ ನಾಲ್ಕು ಜನ ಸ್ಪರ್ಧಿಗಳು ಬಿಗ್ ಬಾಸ್ ನಲ್ಲಿ ಇರಲಿದ್ದಾರೆ. ಇವರ ಜೊತೆಗೆ ಇನ್ನೂ 14 ಜನ ಸ್ಪರ್ಧಾಳುಗಳು ಶೋನಲ್ಲಿ ಭಾಗವಹಿಸಲಿದ್ದಾರೆ ಎಂಬುದು ತಿಳಿದು ಬಂದಿದೆ. ಅಷ್ಟಕ್ಕೂ ಆ ನಾಲ್ಕು ಜನ ಯಾರು ಗೊತ್ತಾ?

[do_widget id=et_ads-3]

ಪುಟ್ಟಗೌರಿ ಖ್ಯಾತಿಯ ರಂಜನಿ ರಾಘವನ್, ತಿಥಿ ಸಿನಿಮಾ ಖ್ಯಾತಿಯ ಗಡ್ಡಪ್ಪ, ಸಿನಿಮಾ ನಟಿ ಅಕ್ಷತಾ ಪಾಂಡವಪುರ ಮತ್ತು ಸಂಗೀತ ನಿರ್ದೇಶಕರಾದ ನವೀನ್ ಸಜ್ಜು ರವರು ಈ ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಹೋಗುವುದು ಖಚಿತ ಎನ್ನಲಾಗುತ್ತಿದೆ.

[do_widget id=et_ads-4]