Hero HF Deluxe: ದೇಶವೇ ಮೆಚ್ಚುವಂತೆ ಚಿಲ್ಲರೆ ಬೆಲೆ ಹೀರೋ HF ಡೀಲಕ್ಸ್ ಬಿಡುಗಡೆ ಮಾಡಿದ ಹೀರೋ- ವಿಶೇಷತೆ, ಬೆಲೆ ಡೀಟೇಲ್ಸ್.
Hero HF Deluxe: ನಮಸ್ಕಾರ ಸ್ನೇಹಿತರೇ ದೇಶದಲ್ಲಿ ಹಲವಾರು ವರ್ಷಗಳಿಂದ ಜನಪ್ರಿಯ ಬೈಕು ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಹೀರೋ ಕಂಪನಿ ಇದೀಗ ಹೀರೋ HF Deluxe (Hero HF Deluxe) ಬೈಕ್ ಅನ್ನು ಬಿಡುಗಡೆ ಮಾಡಿದ್ದು, ಒಂದು ಕಡೆ ಇತರ ಕಂಪನಿಗಳು ಲಕ್ಷ ಲಕ್ಷ ಬೆಲೆ ಬಾಳುವ ಬೈಕುಗಳನ್ನು ಬಿಡುಗಡೆ ಮಾಡುತ್ತಿದ್ದರೇ ಈ ಕಂಪನಿ ಮಾತ್ರ ಮಧ್ಯಮ ವರ್ಗದವರಿಗೆ ಸೂಕ್ತವಾಗುವಂತಹ ಬೆಲೆಯಲ್ಲಿ ಅದು ಇನ್ನಿತರ ಸ್ಕೂಟರ್ ಗಳಿಗೆ ಹೋಲಿಸಿಕೊಂಡರೂ ಕೂಡ ಕಡಿಮೆ ಬೆಲೆ ಇರುವಂತೆ ಬಿಡುಗಡೆ ಮಾಡಲಾಗಿದೆ.
ಈ ಬೈಕಿನ (Hero HF Deluxe) ಸಂಪೂರ್ಣ ವಿವರಣೆ ಬೆಲೆ ಹಾಗೂ ವೈಶಿಷ್ಟ್ಯತೆಯನ್ನು ತಿಳಿಯಲು ಸಂಪೂರ್ಣವಾಗಿ ಓದಿ ಇನ್ನು ಇದೇ ರೀತಿಯ ಹೆಚ್ಚಿನ ಮಾಹಿತಿಗಳನ್ನು ಪಡೆಯಲು ನಮ್ಮನ್ನು ಫಾಲೋ ಮಾಡಿ. ಇದನ್ನು ಓದಿ: ಯಾವುದೇ ದಾಖಲೆ ಇಲ್ಲದೆ, ಬೀದಿ ಬದಿ ವ್ಯಾಪಾರಿಗೆ ಸಾಲ ನೀಡುವ ಯೋಜನೆ: ನೀವು ಇದರ ಲಾಭ ಪಡೆಯುವುದು ಹೇಗೆ ಗೊತ್ತೇ?? ಇದಪ್ಪ ಅದೃಷ್ಟ ಅಂದ್ರೆ
ಸ್ನೇಹಿತರೇ ಹೊಸ ಬೈಕಿನಲ್ಲಿ ಹೀರೋ ಕಂಪನಿ (Hero Bikes) ಗ್ರಾಫಿಕ್ ಗಳ ಮೇಲೆ ಹೆಚ್ಚು ಆಸಕ್ತಿ ವಹಿಸಿದ್ದು ಅತ್ಯುತ್ತಮವಾದ ಗ್ರಾಫಿಕ್ ಡಿಸೈನ್ ನಿಂದ ಈ ಬೈಕ್ ಮೂಡಿ ಬಂದಿದ್ದು. ನೀಲಿ, ಕೆಂಪು, ಗ್ರೇ ಹಾಗೂ ಕಪ್ಪು ಗಣಗಳಲ್ಲಿ ಬಣ್ಣಗಳಲ್ಲಿ ಈ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಸಿಗುತ್ತಿದೆ, ಇನ್ನು ಈ ಬೈಕುಗಳ ಕ್ಷಮತೆ 97.2 CC ಇಂಜಿನನ್ನು ಹೊಂದಿದ್ದು ಸಿಂಗಲ್ ಸಿಲಿಂಡರ್ ಹೊಂದಿರುತ್ತದೆ, ನಾಲ್ಕು ಗೇರುಗಳೊಂದಿಗೆ ಬಿಡುಗಡೆಯಾಗಿದ್ದು ಬಹಳ ಅತ್ಯುತ್ತಮವಾದ ಗ್ರೌಂಡ್ ಕ್ಲಿಯರೆನ್ಸ್ (Ground Clearance) ಹೊಂದಿದ್ದು ಕೇವಲ ನಗರ ಪ್ರದೇಶಗಳಿಗೆ ಅಷ್ಟೇ ಅಲ್ಲದೆ ಹಳ್ಳಿಗಳಲ್ಲೂ ಕೂಡ ಬೈಕನ್ನು (Hero HF Deluxe) ಬಹಳ ಸುಲಭವಾಗಿ ಬಳಸಬಹುದಾಗಿದೆ.
ಇನ್ನು ಬೈಕಿನ ಮತ್ತಷ್ಟು ವೈಶಿಷ್ಟ್ಯಗಳ ಬಗ್ಗೆ ತಿಳಿಯುವುದಾದರೆ ಇವುಗಳಲ್ಲಿ ಸಾಮಾನ್ಯವಾಗಿಯೇ ಟ್ಯೂಬ್ ಲೆಸ್ ಟೈರುಗಳು ಹಾಗೂ ವಿಶೇಷವಾಗಿ ಮೊಬೈಲ್ ಗಳನ್ನು (Mobile Charging Port) ಚಾರ್ಜ್ ಮಾಡಿಕೊಳ್ಳಲು ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಅನ್ನು ಕೂಡ ನೀಡಲಾಗಿದೆ, ಇನ್ನು ಬೈಕಿನೊಂದಿಗೆ ಸೈಡ್ ಸ್ಟ್ಯಾಂಡ್ ಮತ್ತು ಇಂಡಿಕೇಟರ್ಗಳು ಉಚಿತವಾಗಿ ಬರಲಿವೆ ಅಷ್ಟೇ ಅಲ್ಲದೆ ಈ ಬೈಕಿನಲ್ಲಿ ಅಲೊಯ್ ವೀಲ್ಗಳನ್ನು ನೀಡಲಾಗಿದೆ. ಇದನ್ನು ಓದಿ: ಜನರು ಮುಗಿಬಿದ್ದು ಖರೀದಿ ಮಾಡುತ್ತಿರುವ ಟಾಪ್ ಎಲೆಕ್ಟ್ರಿಕ್ ಸ್ಕೂಟರ್ ಗಳು ಯಾವುವು ಗೊತ್ತೇ? ನೋಡಿ ಖರೀದಿ ಮಾಡಿ, ಲೈಫ್ ಜಿಂಗ ಲಾಲಾ
ಇನ್ನು ಇತರ ಬೈಕುಗಳಿಗೆ (Hero HF Deluxe) ಹೋಲಿಕೆ ಮಾಡಿಕೊಂಡರೆ ಇದರಲ್ಲೂ ಕೂಡ ಹ್ಯಾಲೋಜನ್ ಬಲ್ಪ್ ಗಳಿದ್ದು ನೀವು ರಾತ್ರಿ ಹೊತ್ತು ಪ್ರಯಾಣ ಮಾಡುವಾಗ ರಸ್ತೆಗಳು ಹಾಗೂ ಸುತ್ತಮುತ್ತಲಿನ ವಸ್ತುಗಳು ನಿಮಗೆ ಬಹಳ ಸ್ಪಷ್ಟವಾಗಿ ಕಣ್ಣಿಗೆ ಕಾಣುವಂತೆ ಇದನ್ನು ವಿನ್ಯಾಸ ಮಾಡಲಾಗಿದೆ. ಇನ್ನು ಇಷ್ಟೆಲ್ಲಾ ವಿಶೇಷತೆ ಹೊಂದಿರುವ ಈ ಬೈಕಿನ ಬೆಲೆ (Cost of Hero HF Deluxe) ಕೇವಲ ರೂ. 60,760 ಆಗಿದೆ. ನೋಡಿದಿರಲ್ಲ ಇಷ್ಟು ಕಡಿಮೆ ಬೆಲೆಗೆ ಇಷ್ಟೆಲ್ಲಾ ಅದ್ಭುತ ವೈಶಿಷ್ಟ್ಯತೆಗಳನ್ನು ಹೊಂದಿರುವ ಬೈಕುಗಳನ್ನು ಬಿಡುಗಡೆ ಮಾಡುತ್ತಿರುವುದು ನಿಜಕ್ಕೂ ಗಮನಾರ್ಹವಾಗಿದೆ