Horoscope: ಇನ್ನು ಮುಂದೆ ಈ ರಾಶಿಗಳ ರಾಜಯೋಗ ಶುರು- ಶನಿ ದೇವನೇ ಅದೃಷ್ಟ ಕೊಡಲಿದ್ದಾನೆ. ಯಾವ ರಾಶಿಗಳಿಗೆ ಗೊತ್ತೇ?
Horoscope: ಇನ್ನು ಮುಂದೆ ಈ ರಾಶಿಗಳ ರಾಜಯೋಗ ಶುರು- ಶನಿ ದೇವನೇ ಅದೃಷ್ಟ ಕೊಡಲಿದ್ದಾನೆ. ಯಾವ ರಾಶಿಗಳಿಗೆ ಗೊತ್ತೇ?
Horoscope Kannada: ಜ್ಯೋತಿಷ್ಯ ಶಾಸ್ತ್ರದ(Horoscope ) ಪ್ರಕಾರ ಶನಿ ದೇವರನ್ನು ನ್ಯಾಯದ ದೇವತೆ ಎಂಬುದಾಗಿ ಕರೆಯಲಾಗುತ್ತದೆ ಆದರೆ ಜನರು ಮಾತ್ರ ಶನಿ ದೇವರ ಬಗ್ಗೆ ತಪ್ಪು ಕಲ್ಪನೆಯನ್ನು ಹೊಂದಿರುತ್ತಾರೆ. ಶನಿ ಗ್ರಹಚಾರ ಎನ್ನುವ ಕಾರಣಕ್ಕಾಗಿ ಶನಿ ದೇವರ ವಕ್ರದೃಷ್ಟಿಯಿಂದ ದೂರವಿರಲು ಸಾಕಷ್ಟು ಪ್ರಯತ್ನ ಪಡುತ್ತಾರೆ. ಆದರೆ ನೆನಪಿರಲಿ ಶನಿದೇವರು(Shanideva) ನ್ಯಾಯದ ದೇವತೆಯಾಗಿದ್ದು ಅವರು ನೇರ ದೃಷ್ಟಿಯನ್ನು ಬೀರಿದರೆ ಅಂತಹ ರಾಶಿಯವರ ಬದುಕು ಬಂಗಾರವಾಗುತ್ತದೆ.
ಈಗಾಗಲೇ ಶನಿದೇವ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿ ಚಲಿಸುತ್ತಿದ್ದು ಇವರ ಬಾಳು ಬಂಗಾರವಾಗಲಿದೆ. ಶನಿ ಪ್ರಿಯ ರಾಜಯೋಗ ಈ ಸಮಯದಲ್ಲಿ ಸೃಷ್ಟಿಯಾಗಲಿದ್ದು ವಿಶೇಷವಾಗಿ ಮೂರು ರಾಶಿಯವರ ಜೀವನ ಬಂಗಾರವಾಗಲಿದ್ದು ಅವರು ಮಾಡಿರುವ ಕೆಲಸಗಳೆಲ್ಲವೂ ಕೂಡ ಯಶಸ್ವಿಯಾಗಲಿದ್ದು, ಈ ಸಮಯದಲ್ಲಿ ಅವರು ಅಜೇಯರಾಗಿ ಉಳಿದುಕೊಳ್ಳಲಿದ್ದಾರೆ. ಹಾಗಿದ್ದರೆ ಆ ಮೂರು ಅದೃಷ್ಟವಂತ ರಾಶಿಗಳು(Zodiac Signs) ಯಾವುವು ಎಂಬುದನ್ನು ತಿಳಿಯೋಣ.
ವೃಷಭ ರಾಶಿ (Horoscope); ಈ ರಾಶಿಯ ಹತ್ತನೇ ಮನೆಯಲ್ಲಿ ಶನಿದೇವ ಹಿಮ್ಮುಖ ಚಲನೆಯನ್ನು ನಡೆಸುತ್ತಿದ್ದು ಈ ಕಾರಣದಿಂದಾಗಿ ವೃಷಭ ರಾಶಿಯವರಿಗೆ ಸಾಕಷ್ಟು ಲಾಭಗಳು ಸಿಗಲಿವೆ. ಹೊಸಹೊಸ ಅವಕಾಶಗಳಿಂದ ನೀವು ಜೀವನದಲ್ಲಿ ಪ್ರಗತಿಯನ್ನು ಸಾಧಿಸುವ ಅವಕಾಶವಿರುತ್ತದೆ ಹೀಗಾಗಿ ಜೀವನದಲ್ಲಿ ಆದಾಯಕ್ಕೆ(Earning) ಯಾವುದೇ ಕಡಿಮೆ ಇರುವುದಿಲ್ಲ. ಕೆಲಸದಲ್ಲಿ ಪ್ರಮೋಷನ್ ಕೂಡ ಸಿಗಲಿದೆ. ಮಾಡುವಂತಹ ಕೆಲಸದಲ್ಲಿ ಹಾಗೂ ತೆಗೆದುಕೊಳ್ಳುವ ನಿರ್ಧಾರದಲ್ಲಿ ನಿಮ್ಮ ತಂದೆಯ ಬೆಂಬಲ ನಿಮಗೆ ಇರಲಿದೆ. ದೇಶವೇ ಮೆಚ್ಚುವಂತೆ ಚಿಲ್ಲರೆ ಬೆಲೆ ಹೀರೋ HF ಡೀಲಕ್ಸ್ ಬಿಡುಗಡೆ ಮಾಡಿದ ಹೀರೋ- ವಿಶೇಷತೆ, ಬೆಲೆ ಡೀಟೇಲ್ಸ್.
ಸಿಂಹ ರಾಶಿ (Horoscope): ಸಿಂಹ ರಾಶಿಯವರ ಜಾತಕದಲ್ಲಿ ನ್ಯಾಯ ದೇವತೆ ಆಗಿರುವಂತಹ ಶನಿ ದೇವ(Shani Deva) ಶಶಪುರುಷ ರಾಜಯೋಗವನ್ನು ಸೃಷ್ಟಿಸಿದ್ದಾನೆ. ಈ ಕಾರಣದಿಂದಾಗಿ ಕೇವಲ ನೀವು ಮಾತ್ರವಲ್ಲದ ನಿಮ್ಮ ಸಂಗತಿ ಕೂಡ ನಿಮ್ಮ ಜೊತೆಗೆ ಜೀವನದಲ್ಲಿ ಪ್ರಗತಿಯನ್ನು ಸಾಧಿಸುವುದು ನಿಶ್ಚಿತ. ಪಾಲುದಾರಿಕೆ ಕೆಲಸವನ್ನು ಮಾಡುವವರಿಗೆ ಸಾಕಷ್ಟು ಲಾಭ ಸಿಗಲಿದ್ದು ಆರ್ಥಿಕವಾಗಿ ಲಾಭವನ್ನು ಮಾಡುವಂತಹ ಸಾಕಷ್ಟು ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ.
ಮಕರ ರಾಶಿ (Horoscope): ಅನಿರೀಕ್ಷಿತವಾಗಿ ಮಕರ ರಾಶಿಯವರಿಗೆ ಈ ಸಂದರ್ಭದಲ್ಲಿ ಧನ ಲಾಭವಾಗಲಿದೆ. ಕೆಲಸ ಮಾಡುತ್ತಿರುವವರು ತಮ್ಮ ಕೆಲಸದಲ್ಲಿ ಸಂಬಳದ ಹೆಚ್ಚಳ ಹಾಗೂ ಸ್ಥಾನದಲ್ಲಿ ಪ್ರಮೋಷನ್ ಕೂಡ ಪಡೆಯಲಿದ್ದಾರೆ. ವ್ಯಾಪಾರ ಮಾಡುತ್ತಿರುವಂತಹ ಮಕರ ರಾಶಿಯವರು ತಮ್ಮ ವ್ಯಾಪಾರದಲ್ಲಿ ದೊಡ್ಡ ಮಟ್ಟದಲ್ಲಿ ಲಾಭವನ್ನು ಪಡೆದುಕೊಳ್ಳಲಿದ್ದಾರೆ ಎನ್ನುವುದು ಶತ ಸಿದ್ಧಃವಾಗಿದೆ. ಈ ಮೂರು ಅದೃಷ್ಟವಂತ ರಾಶಿಯಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ. ಮತ್ತೊಮ್ಮೆ ಸ್ವಪಕ್ಷದ ವಿರುದ್ಧ ತಿರುಗಿ ಬಿದ್ದ ಯತ್ನಾಳ್- ಖಡಕ್ ಆಗಿ ಒಮ್ಮೆಲೇ ಷಾಕಿಂಗ್ ಹೇಳಿಕೆ.