ಕರುನಾಡ ವಾಣಿ
ಇದು ನಿಮ್ಮ ಧ್ವನಿ

ನಿಮಗಿದು ಗೊತ್ತೇ: ಬಹಳ ಪವರ್ ಇರುವ ಮಾತ್ರೆಗಳಲ್ಲಿ ಈ ರೀತಿಯ ಮದ್ಯದಲ್ಲಿ ಲೈನ್ ಯಾಕೆ ಇರುತ್ತೆ ಗೊತ್ತೇ??

29

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ ಇತ್ತೀಚಿನ ಬ್ಯುಸಿ ಹಾಗೂ ಫಾಸ್ಟ್ ದುನಿಯಾದಲ್ಲಿ ಜನರು ಕೇವಲ ಕೆಲಸ ಮಾಡಿ ದುಡ್ಡು ಮಾಡುವ ಕುರಿತಂತೆ ಯೋಚಿಸುತ್ತಲೇ ಇರುತ್ತಾರೆ ಹೊರತು ಆರೋಗ್ಯದ ಕುರಿತಂತೆ ಯೋಚಿಸಲು ಅವರಿಗೆ ಸಮಯ ಕೂಡ ಸಿಗುವುದಿಲ್ಲ. ಒಂದು ಕಾಲದಲ್ಲಿ ಜನಜೀವನ ಎನ್ನುವುದು ಸಾಕಷ್ಟು ಸ್ವಾಭಾವಿಕವಾಗಿ ಹಾಗೂ ಒಳ್ಳೆಯ ರೀತಿಯಿಂದ ಕೂಡಿತ್ತು. ಆದರೆ ಬರಬರುತ್ತ ಆಧುನಿಕರಣ ಎನ್ನುವುದು ಜನರನ್ನು ಹಿಡಿದಿಟ್ಟುಕೊಂಡ ಮೇಲೆ ಎಲ್ಲರ ಜೀವನವೂ ಕೂಡ ಯಾಂತ್ರಿಕವಾಗಿ ಬಿಟ್ಟಿದೆ.

ಯಾಂತ್ರಿಕ ದುನಿಯಾದಲ್ಲಿ ಮನುಷ್ಯ ಕೆಲಸ ಮಾಡುವ ಮಷೀನ್ ಆಗಿಬಿಟ್ಟಿದ್ದಾರೆ. ಹೀಗಾಗಿಯೇ ಈ ಕಲುಷಿತ ಪ್ರಪಂಚದಲ್ಲಿ ಆರೋಗ್ಯವೂ ಕೂಡ ಅತ್ಯಂತ ವೇಗವಾಗಿ ಹದಗೆಡುತ್ತ ಬಂದಿದೆ. ಇನ್ನು ಈ ಕಲುಷಿತ ದುನಿಯಾದಲ್ಲಿ ಪ್ರತಿಯೊಬ್ಬ ಮನುಷ್ಯನು ಕೂಡ ಮಾತ್ರ ಇಲ್ಲದೆ ಬದುಕಲು ಸಾಧ್ಯವಾಗುತ್ತಾನೆ ಇಲ್ಲ. ಮಾತ್ರೆಯನ್ನು ವುದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿ ಅವರ ದಿನನಿತ್ಯದ ಕಾರ್ಯಗಳಲ್ಲಿ ಮಾತ್ರೆ ಸೇವನೆ ಕೂಡ ಒಂದಾಗಿ ಬಿಟ್ಟಿದೆ. ಮೊದಲು ಕೇವಲ ವೃದ್ಧಾಪ್ಯದಲ್ಲಿ ಮಾತ್ರ ಮಾತ್ರೆ ನುಂಗುವ ಪರಿಸ್ಥಿತಿ ಉಂಟಾಗುತ್ತಿತ್ತು.

ಆದರೆ ಇಂದಿನ ಯುವಜನತೆಯು ಕೂಡ ಮಾತ್ರೆಗೆ ದಾಸರಾಗಿರುವಂತೆ ಆಗಿಬಿಟ್ಟಿದೆ. ಇನ್ನು ಈ ಮಾತ್ರೆಗಳಲ್ಲಿ ನೀವು ಒಂದು ವಿಷಯವನ್ನು ನೋಡಬಹುದಾಗಿದೆ. ಬಹುತೇಕ ಹೆಚ್ಚಿನ ಮಾತ್ರೆಗಳಲ್ಲಿ ನೀವು ಮಧ್ಯದಲ್ಲಿ ಒಂದು ಗೆರೆ ಇರುವುದನ್ನು ನೀವು ನೋಡಬಹುದಾಗಿದೆ. ಇದು ಯಾಕೆ ಇರಬಹುದೆಂಬುದು ಆಗಿ ನೀವು ಹಲವಾರು ಯೋಚನೆಗಳನ್ನು ಮಾಡಿರಬಹುದು. ಆದರೆ ನಿಮಗೆ ಸಮರ್ಪಕವಾದ ಉತ್ತರ ಸಿಗದಿರಬಹುದು ಇಂದು ಅದರ ಕುರಿತಂತೆ ನಾವು ನಿಮಗೆ ಹೇಳುತ್ತೇವೆ. ಹೌದು ಇದು ಹೆಚ್ಚು ಪವರ್ ಹೊಂದಿರುವ ಮಾತ್ರೆಗಳಲ್ಲಿ ಕಂಡು ಬರುತ್ತದೆ. ಇದನ್ನು ಸಮಾನಾರ್ಥವಾಗಿ ಬೇರ್ಪಡಿಸಲು ಈ ರೇಖೆಯನ್ನು ಎಳೆಯಲಾಗಿದೆ ಎಂದು ವೈಜ್ಞಾನಿಕವಾಗಿ ಹೇಳಲಾಗಿದೆ. ಒಂದು ವೇಳೆ 500mg ಮಾತ್ರೆಗಳಲ್ಲಿ ನಿಮಗೆ 250mg ಮಾತ್ರೆಗಳನ್ನು ಮಾತ್ರ ಸೇವಿಸಬೇಕಾಗಿ ಬಂದ ಸಂದರ್ಭದಲ್ಲಿ ಈ ರೇಖೆ ಸಹಾಯಮಾಡುತ್ತದೆ ಮಾತ್ರೆಗಳನ್ನು ಬೇರ್ಪಡಿಸಲು.

Get real time updates directly on you device, subscribe now.