ಮತ್ತೊಬ್ಬರ ಹಿಂದೆ ಬಿದ್ದ ಶಾರುಖ್ ಮಗಳು, ಕ್ಯಾರೇ ಎನ್ನದ ಕ್ರಿಕೆಟಿಗ. ಆ ಆಟಗಾರು ಯಾರು ಗೊತ್ತೇ??
ಮತ್ತೊಬ್ಬರ ಹಿಂದೆ ಬಿದ್ದ ಶಾರುಖ್ ಮಗಳು, ಕ್ಯಾರೇ ಎನ್ನದ ಕ್ರಿಕೆಟಿಗ. ಆ ಆಟಗಾರು ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ, ಕ್ರಿಕೆಟ್ ಜಗತ್ತಿಗೂ ಹಾಗೂ ಬಾಲಿವುಡ್ ಚಿತ್ರರಂಗಕ್ಕೂ ಒಂದಲ್ಲ ಒಂದು ರೀತಿಯ ಕನೆಕ್ಷನ್ ಇದ್ದೆ ಇರುತ್ತದೆ. ಹಲವಾರು ಬಾರಿ ಕ್ರಿಕೆಟಿಗರು ಬಾಲಿವುಡ್ ಚೆಲುವೆಯರನ್ನು ಹಾಗೂ ಬಾಲಿವುಡ್ ನಲ್ಲಿ ಒಂದಲ್ಲ ಒಂದು ರೀತಿ ತಮ್ಮನ್ನು ತಾವು ತೊಡಗಿಸಿಕೊಂಡಿರುವವರನ್ನು ಪ್ರೀತಿಸಿ ಮದುವೆಯಾಗುತ್ತಿರುತ್ತಾರೆ. ಈ ಹಿಂದೆಯೂ ಹಲವಾರು ಕ್ರಿಕೆಟಿಗರು ಬಾಲಿವುಡ್ ನಟಿಯರನ್ನು ಮದುವೆಯಾಗಿರುವ ವಿಚಾರ ನಿಮಗೆಲ್ಲರಿಗೂ ತಿಳಿದೇ ಇರುತ್ತದೆ. ಅಷ್ಟೇ ಅಲ್ಲ, ಪ್ರೀತಿ ಹಾಗೂ ಬ್ರೇಕ್ ಅಪ್ ಗಳಿಗಂತೂ ಲೆಕ್ಕವೇ ಇರುವುದಿಲ್ಲ.
ಇನ್ನು ಇದೇ ಸಮಯದಲ್ಲಿ ಗಾಸಿಪ್ ಗಳು ಕೂಡ ಸಾಕಷ್ಟು ಹರಿದಾಡುತ್ತಿರುತ್ತವೆ. ಇದೀಗ ಮತ್ತೊಮ್ಮೆ ಹೊಸದಾಗಿ ಬಾಲಿವುಡ್ ಹಾಗೂ ಕ್ರಿಕೆಟ್ ಜಗತ್ತಿಗೂ ಮತ್ತೊಮ್ಮೆ ಸಂಬಂಧ ಏರ್ಪಟ್ಟಿರುವ ಸುದ್ದಿಗಳು ಬಾರಿ ಸಂಖ್ಯೆಯಲ್ಲಿ ಕೇಳಿ ಬಂದಿವೆ. ಆದರೆ ಈ ಬಾರಿ ಬಾಲಿವುಡ್ ವತಿಯಿಂದ ಭಾರತೀಯ ಕ್ರಿಕೆಟ್ ತಂಡದ ಕಡೆಗೆ ಸಿಗ್ನಲ್ ಹರಿಯುತ್ತಿದ್ದು, ಆ ಆಟಗಾರ ಮಾತ್ರ ಇದಕ್ಕೆ ಕ್ಯಾರೇ ಎನ್ನುತ್ತಿಲ್ಲವಂತೆ. ಹಾಗಿದ್ದರೆ ಆ ಸುದ್ದಿ ಏನು?? ಆ ಆಟಗಾರ ಯಾರು ಎಂಬುದನ್ನು ತಿಳಿಯೋಣ ಬನ್ನಿ.
ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಶಾರುಖ್ ಖಾನ್ ರವರು ಕೊಲ್ಕತ್ತಾ ಐಪಿಎಲ್ ತಂಡದ ಮಾಲೀಕರು. ಇವರು ಸದಾ ಮೈದಾನಕ್ಕೆ ಕ್ರಿಕೆಟ್ ನೋಡಲು ಬರುತ್ತಾರೆ, ಅವರ ಜೊತೆಯೇ ಕ್ರಿಕೆಟ್ ನೋಡಲು ಬಂದು ಆಟಗಾರರನ್ನು ಭೇಟಿಯಾಗಿ ಕ್ರಮೇಣ ಶಾರುಖ್ ಪುತ್ರಿ ಸುಹಾನಾ ಖಾನ್ ರವರಿಗೆ ಭಾರತ ಕ್ರಿಕೆಟ್ ತಂಡದ ಯುವ ಆಟಗಾರ ಹಾಗೂ ಕೊಲ್ಕತ್ತಾ ತಂಡದ ಆಟಗಾರ ಶುಭಮ್ ಗಿಲ್ ರವರ ಮೇಲೆ ಪ್ರೀತಿ ಮೂಡಿದ್ದು, ಡೇಟ್ ಮಾಡಲು ಶುಭಾಂ ಗಿಲ್ ರವರ ಹಿಂದೆ ಸುಹಾನಾ ಖಾನ್ ರವರು ಬಿದ್ದಿದ್ದಾರೆ. ಆದರೆ ಶುಭಮ್ ಗಿಲ್ ರವರು ಸುಹಾನಾ ಖಾನ್ ರವರು ಎಷ್ಟೇ ಹಿಂದೆ ಬಿದ್ದರೂ ಕೂಡ ಕ್ಯಾರೇ ಎನ್ನುತ್ತಿಲ್ಲ ಎಂಬ ಸುದ್ದಿ ಬಾಲಿವುಡ್ ನಲ್ಲಿ ಜೋರಾಗಿಯೇ ಹರಿದಾಡುತ್ತಿದೆ. ಇನ್ನು ಈಗಾಗಲೇ ಶುಭಮ್ ಗಿಲ್ ರವರು ಸಚಿನ್ ಪುತ್ರಿ ಸಾರಾ ತೆಂಡ್ಲ್ಯೂಕೆರ್ ರವರ ಜೊತೆ ಪ್ರೀತಿಯಲ್ಲಿ ಇದ್ದಾರೆ ಆದರೂ ಕೂಡ ಸುಹಾನ್ ರವರು ಡೇಟ್ ಮಾಡಲು ಮುಂದಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.