ಯಪ್ಪಾ ಗುರುವೇ, ಬಿಗ್ ಬೋಸ್ ನಿಂತು ಹೋಗಿದ್ದಕ್ಕೆ ಕಿಚ್ಚ ಸುದೀಪ್ ರವರಿಗೆ ಆದಷ್ಟು ನಷ್ಟ ಎಷ್ಟು ಗೊತ್ತಾ? ಇಷ್ಟೊಂದಾ.

ನಮಸ್ಕಾರ ಸ್ನೇಹಿತರೇ, ಕನ್ನಡ ಬಿಗ್ ಬಾಸ್ ಕಾರ್ಯಕ್ರಮ ನಿಂತು ಹೋಗಿರುವ ಕಾರಣ ಶೋ ನಡೆಸಿಕೊಡುತ್ತಿದ್ದ ಸಿಬ್ಬಂದಿಗಳಿಗೆ, ವಾಹಿನಿಗೆ ಹಾಗೂ ಸ್ಪರ್ದಿಗಳಿಗೆ ಉಂಟಾಗಿರುವ ನಷ್ಟದ ಕುರಿತು ನಿಮಗೆಲ್ಲರಿಗೂ ತಿಳಿದೇ ಇರುತ್ತದೆ. ಸ್ಪರ್ದಿಗಳಿಗೆ ಸಂಭಾವನೆ ವಿಚಾರದಲ್ಲಿ ಯಾವುದೇ ನಷ್ಟವಿಲ್ಲದೆ ಹಣ ಸಿಗುತ್ತದೆ, ಆದರೆ ಅದೇ ಸಮಯದಲ್ಲಿ ಅವರಿಗೆ ವಿಜೇತ ಹಣದಲ್ಲಿ ಯಾವುದೇ ಪಾಲು ಸಿಗುವುದು ಬಹುತೇಕ ಅನುಮಾನ.

ಇನ್ನು ಸಮಯದಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಆಯೋಜಕರಿಗೂ ಕೂಡ ಸಾಕಷ್ಟು ನಷ್ಟವಾಗಿರುತ್ತದೆ ಯಾಕೆಂದರೆ ಮನೆಯನ್ನು ಸಿದ್ದಗೊಳಿಸಿ ಎಲ್ಲ ಅರೇಂಜ್ಮೆಂಟ್ ಮಾಡಿ, ಸಂಪೂರ್ಣ ಹಾಕಿರುವ ಬಂಡವಾಳ ಶೋ ಮುಗಿದಿದ್ದರೆ ಹೆಚ್ಚಿನ ಲಾಭದ ರೂಪದಲ್ಲಿ ಕಾಣಿಸಿಕೊಳ್ಳುತ್ತಿತ್ತು, ಆದರೆ ಈಡಿಗ ಲಾಭದ ವಿಚಾರದಲ್ಲಿ ನಷ್ಟವೇ ಆಗಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

ಇನ್ನು ಸಮಯದಲ್ಲಿ ಶೋ ನಡೆಸಿಕೊಡುವ ಕಿಚ್ಚ ಸುದೀಪ್ ರವರಿಗೆ ಕೂಡ ನಷ್ಟವಾಗಿದೆಯೇ? ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ, ಈ ಪ್ರಶ್ನೆಗೆ ಉತ್ತರ ನೀಡುವುದಾದರೆ ಕಂಡಿತಾ ಹೌದು, ಸುದೀಪ್ ರವರಿಗೆ ಕೂಡ ಬಿಗ್ ಬಾಸ್ ಕಾರ್ಯಕ್ರಮ ಎರಡಕ್ಕೂ ನಿಂತಿರುವುದು ನಷ್ಟವನ್ನು ಉಂಟು ಮಾಡಿದೆ, ಅದರಲ್ಲಿಯೂ ಮುನ್ನೂರು ವಾರಗಳ ಕಾಲ ಸುದೀಪ್ ರವರು ಶೋ ನಡೆಸುಕೊಡಲು ಸಾಧ್ಯವಿಲ್ಲ. ಆದ ಕಾರಣ ಸುದೀಪ್ ರವರಿಗೆ ಕೋಟಿಗಳ ಲೆಕ್ಕದಲ್ಲಿ ನಷ್ಟವಾಗಿದೆ ಎಂಬುದು ತಿಳಿದು ಬಂದಿದೆ. ಹೌದು ಸ್ನೇಹಿತರೇ ಕಿರುತೆರೆಯ ಮೂಲಗಳ ಪ್ರಕಾರ ಸುದೀಪ್ ರವರಿಗೆ 5 ಕೋತಿ ಗು ಹೆಚ್ಚು ಹಣ ಸಂಭಾವನೆಯಿಂದ ಕಡಿತಗೊಂಡಿದೆ ಎಂಬುದು ತಿಳಿದು ಬಂದಿದೆ.

Facebook Comments

Post Author: Ravi Yadav