ಬಿಗ್ ಬ್ರೇಕಿಂಗ್: ರೈತರಿಗೆ ಬಾಕಿ ಉಳಿಸಿಕೊಂಡ ಶಾಸಕರು ಯಾರು ಗೊತ್ತಾ?

ಬಿಗ್ ಬ್ರೇಕಿಂಗ್: ರೈತರಿಗೆ ಬಾಕಿ ಉಳಿಸಿಕೊಂಡ ಶಾಸಕರು ಯಾರು ಗೊತ್ತಾ?

0

Note:ಕೇವಲ ಪ್ರಮುಖ ಮಾಹಿತಿಗಳನ್ನು ಮಾತ್ರ ನೀಡಲಾಗಿದೆ.

ರಾಜ್ಯದಲ್ಲಿ ಕಬ್ಬು ಬೆಳೆಗಾರರ ನೋವು ನೋಡಲು ಆಗುತ್ತಿಲ್ಲ, ಬೇರೆ ಯಾರದೋ ದುಡ್ಡನ್ನು ಅವರು ಕೇಳುತ್ತಿಲ್ಲ ಕಷ್ಟಪಟ್ಟು ದುಡಿದು ಬೆಳೆದ ಬೆಳೆಯ ಹಣವನ್ನು ಅವರು ಪಡೆಯಲು ಹೋರಾಟಕ್ಕೆ ಇಳಿದಿದ್ದಾರೆ. ಅದರ ಮಧ್ಯೆ ರೈತರನ್ನು ಅವಹೇಳನ ಮಾಡಿ ಕೆಲವರು ಮಾತನಾಡುತ್ತಿದ್ದಾರೆ ಮತ್ತು ಬಂಧಿಸಿ ಎಫ್ಐಆರ್ ದಾಖಲಿಸಿದ್ದಾರೆ.

[do_widget id=et_ads-2]

ನೆನ್ನೆ ಮಾನ್ಯ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಅವರು ರೈತರನ್ನು ದೂಷಿಸುವ ಉದ್ದೇಶದಿಂದ ನೀವು ಮತ ನೀಡಿದ್ದು ಬಿಜೆಪಿ ಪಕ್ಷಕ್ಕೆ ಕಬ್ಬು ಬೆಳೆ ಬಾಕಿ ಉಳಿಸಿಕೊಂಡಿರುವವರು ಎಲ್ಲರೂ ಬಿಜೆಪಿ ಶಾಸಕರು ಎಂಬರ್ಥದಲ್ಲಿ ಮಾತನಾಡಿದ್ದರು. ಆದರೆ ಮೂಲಗಳನ್ನು ಕೆದಕಿ ನೋಡಿದರೆ ಮೈತ್ರಿ ಸರ್ಕಾರದ ಸಚಿವರು ದೊಡ್ಡ ದೊಡ್ಡ ತಿಮಿಂಗಳ ಗಳಾಗಿ ಕಬ್ಬು ಬೆಳೆಗಾರರ ಹಣವನ್ನು ನುಂಗಿದ್ದಾರೆ ಎಂಬ ಅಂಶ ಹೊರಬಿದ್ದಿದೆ, ಸಂಪೂರ್ಣ ಮಾಹಿತಿಗಳಿಗಾಗಿ ಕೆಳಗಡೆ ಓದಿ. (ಕೇವಲ ಪ್ರಮುಖ ಮಾಹಿತಿಗಳನ್ನು ಮಾತ್ರ ನೀಡಲಾಗಿದೆ)

[do_widget id=et_ads-3]

ಮೊದಲಿಗೆ ಜಮಖಂಡಿ ಶಾಸಕರಾದ ನ್ಯಾಮಗೌಡ ಮಾಲೀಕತ್ವದ ಜಮಖಂಡಿ ಶುಗರ್ಸ್ ಕಾರ್ಖಾನೆಯು ಬರೋಬ್ಬರಿ 17.46 ಕೋಟಿ ಹಣವನ್ನು ಉಳಿಸಿಕೊಂಡಿದೆ. ಈ ಬಾಕಿ ಹಣವನ್ನು ರೈತರಿಗೆ ಇನ್ನೂ ಜಮಾವಣೆ ಮಾಡಲು ಕಾರ್ಖಾನೆ ಸಿದ್ಧವೇ ಇಲ್ಲ.

[do_widget id=et_ads-4]

ಇನ್ನು ಶಾಮನೂರು ಶಿವಶಂಕರಪ್ಪನವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಇವರ ಮಾಲೀಕತ್ವದಲ್ಲಿ ಇರುವ ಐ ಸಿ ಪಿ ಎಲ್ ಪುತ್ತೂರು ಕಾರ್ಖಾನೆಯು ರೈತರಿಗೆ ಬರೋಬ್ಬರಿ 18.18 ಕೋಟಿ ರೂ ಅಷ್ಟು ಹಣವನ್ನು ಬಾಕಿ ಉಳಿಸಿಕೊಂಡು ರೈತರ ಹೊಟ್ಟೆಯ ಮೇಲೆ ಹೊಡೆಯುತ್ತಿದ್ದಾರೆ.

[do_widget id=et_ads-5]

ಇನ್ನು ಕಾಂಗ್ರೆಸ್ ಪಕ್ಷದ ಮಾಜಿ ಸಚಿವರಾದ ಎಸ್ ಆರ್ ಪಾಟೀಲ್ ರವರ ಮಾಲೀಕತ್ವದಲ್ಲಿ ಇರುವ ಬೀಳಗಿ ಶುಗರ್ಸ್ ಕಂಪನಿಯು ರೈತರಿಗೆ ಸರಿ ಸುಮಾರು 10 ಕೋಟಿ ಹಣವನ್ನು ಬಾಕಿ ಉಳಿಸಿಕೊಂಡಿದೆ. ಈ ಹಣವನ್ನು ರೈತರ ಅಕೌಂಟ್ ಗೆ ಜಮಾ ಮಾಡಿದಲ್ಲಿ ಹಲವಾರು ರೈತರ ಬದುಕು ಬದಲಾಗಲಿದೆ ಎಂಬುದು ನಮ್ಮ ಅಭಿಪ್ರಾಯ.

[do_widget id=et_ads-6]

ಪ್ರಭು ದೇಶ್ವರ ಶುಗರ್ಸ್ ಸಿದ್ದಾಪುರ ಜಗದೀಶ್ ಗುಡಗುಂಟಿ ಮಾಲೀಕತ್ವದ ಈ ಕಂಪನಿಯು ಸರಿಸುಮಾರು 25 ಕೋಟಿ ಹಣವನ್ನು ರೈತರಿಗೆ ಇನ್ನೂ ನೀಡಿಲ್ಲ, ಅಷ್ಟೇ ಅಲ್ಲದೆ  ಕುಂದರಗಿ ಜವಹಾರ್ ದೊಡ್ಡಣ್ಣನವರ ಸಕ್ಕರೆ ಕಾರ್ಖಾನೆಯು ಸರಿ ಸುಮಾರು 19 ಕೋಟಿ ಹಣವನ್ನು ರೈತರಿಗೆ ನೀಡಬೇಕಾಗಿದೆ.

[do_widget id=et_ads-7]

ಇನ್ನು ಇನ್ನು ಕಾಂಗ್ರೆಸ್ನ ಬಂಡಾಯ ಅಭ್ಯರ್ಥಿಯಾದ ರಮೇಶ್ ಜಾರಕಿಹೊಳಿ ರವರ ಮಾಲೀಕತ್ವದ ಶ್ರೀ ಸೌಭಾಗ್ಯ ಲಕ್ಷ್ಮಿ ಸರ್ಕಾರ ಕಾರ್ಖಾನೆಯು ಬರೋಬ್ಬರಿ 20 ಕೋಟಿ ಹಣವನ್ನು ರೈತರಿಗೆ ನೀಡಬೇಕಾಗಿದೆ. ಅಷ್ಟೇ ಅಲ್ಲದೆ ಇವರ ಸಹೋದರರಾದ ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ ಮಾಲೀಕತ್ವದ ಸತೀಶ್ ಸಕ್ಕರೆ ಕಾರ್ಖಾನೆ ಕಂಪನಿಯು 30 ಕೋಟಿ ಹಣವನ್ನು ರೈತರಿಗೆ ಇಟ್ಟಿದ್ದಾರೆ.

[do_widget id=et_ads-8]

ನೋಡಿದ್ರಲ್ಲ ನಮ್ಮ ರಾಜಕೀಯ ನಾಯಕರ ಬಾಕಿ ಆಟ, ಆದರೆ ಕುಮಾರಸ್ವಾಮಿ ಅವರು ದೂಷಿಸಿದ್ದು ಮಾತ್ರ ಕೇವಲ ಒಂದು ಬಿಜೆಪಿ ಪಕ್ಷವನ್ನು, ಸಂಖ್ಯೆಗಳನ್ನು ನೋಡುತ್ತಾ ಹೋದರೆ ಕಾಂಗ್ರೆಸ್ ಪಕ್ಷದ ಈಗಿನ ಶಾಸಕರು ರೈತರಿಗೆ ಪಂಗನಾಮ ಎಳೆಯುತ್ತಿದ್ದಾರೆ.

[do_widget id=et_ads-9]