ಬಲಾಡ್ಯ ನಾಯಕರನ್ನು ಮೀರಿಸಿದ ಮೋದಿ ತಂತ್ರಗಾರಿಕೆ: ಮೋದಿಗೆ ಮತ್ತೊಂದು ಗರಿ

ಬಲಾಡ್ಯ ನಾಯಕರನ್ನು ಮೀರಿಸಿದ ಮೋದಿ ತಂತ್ರಗಾರಿಕೆ: ಮೋದಿಗೆ ಮತ್ತೊಂದು ಗರಿ

0

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಭಾರತ ದೇಶಕ್ಕೆ ವಿಶ್ವದೆಲ್ಲೆಡೆ ಮಾನ್ಯತೆ ಸಿಗುತ್ತಿದೆ. ತನ್ನನ್ನು ಬಲಾಡ್ಯ ದೇಶಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಭಾರತವು ವಿಶ್ವದ ದೊಡ್ಡ ದೊಡ್ಡ ಬಲಾಢ್ಯ ರಾಷ್ಟ್ರಗಳಿಗೆ ಸೆಡ್ಡು ಹೊಡೆದು ನಿಂತಿದೆ. ಇನ್ನು ಇದಕ್ಕೆಲ್ಲ ಕಾರಣ ನರೇಂದ್ರ ಮೋದಿರವರ ಕೆಲವು ದಿಟ್ಟ ನಿರ್ಧಾರಗಳು ಮತ್ತು ಅವರ ರಾಜತಾಂತ್ರಿಕತೆ ಎಂದರೆ ತಪ್ಪಾಗಲಾರದು.ಭಾರತವನ್ನು ವಿಶ್ವ ಗುರು ಮಾಡಲು ಹೊರಟಿರುವ ನರೇಂದ್ರ ಮೋದಿ ಅವರಿಗೆ ವಿಶ್ವದ ಎಲ್ಲೆಡೆಯಿಂದ ಪ್ರಶಂಸೆಗಳು ವ್ಯಕ್ತವಾಗುತ್ತಿವೆ.

[do_widget id=et_ads-2]

ಈಗ ನರೇಂದ್ರ ಮೋದಿ ಅವರಿಗೆ ಮತ್ತೊಂದು ಗರಿ ಸಿಕ್ಕಿದೆ, ವಿಶ್ವದ ಬಲಾಢ್ಯ ದೇಶಗಳು ಮತ್ತು ಬಲಾಢ್ಯ ನಾಯಕರು ಮಾಡಲು ವಿಫಲವಾದ ಕೆಲಸವನ್ನು ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಮಾಡುತ್ತಾ ಬಂದಿದ್ದಾರೆ. ಅಷ್ಟಕ್ಕೂ ಆ ಕೆಲಸ ಯಾವುದು ಗೊತ್ತಾ?? ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ.

[do_widget id=et_ads-3]

ವಿಶ್ವದೆಲ್ಲೆಡೆ ಮಾರಕವಾಗಿ ಭಯೋತ್ಪಾದನೆ ಬೆಳೆಯುತ್ತಿದೆ ವಿಶ್ವದ ದೊಡ್ಡಣ್ಣನಾದ ಅಮೇರಿಕಾ ಸಹ ಹಲವಾರು ಉಗ್ರರ ದಾಳಿಗೆ ಸಿಲುಕಿ ನಲುಗುತ್ತಿದೆ, ಇನ್ನು ರಷ್ಯಾ ಸೇರಿದಂತೆ ಇಂಗ್ಲೆಂಡ್, ಫ್ರಾನ್ಸ್ ಎಲ್ಲ ರಾಷ್ಟ್ರಗಳಲ್ಲಿಯೂ ಸಹ ಕಳೆದ ಕೆಲವು ವರ್ಷಗಳಿಂದ ನಾವು ಉಗ್ರರ ದಾಳಿಯನ್ನು ಕಂಡಿದ್ದೇವೆ. ಕೇವಲ ನಾಲ್ಕು ವರ್ಷಗಳ ಹಿಂದೆ ಭಾರತದಲ್ಲಿಯೂ ಸಹ ಹಲವಾರು ಉಗ್ರರ ದಾಳಿಗಳು ನಡೆದಿದ್ದವು. ಮುಂಬೈನಲ್ಲಿ ನಡೆದ ಉಗ್ರರ ದಾಳಿಯ ಇನ್ನೂ ಸಹ ನಮ್ಮ ಕಣ್ಣಮುಂದೆ ನಡೆಯುತ್ತಿದೆ ಎಂಬಂತೆ ಭಾಸವಾಗುತ್ತಿದೆ.

[do_widget id=et_ads-4]

ಆದರೆ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ಒಬ್ಬ ಉಗ್ರ ನು ಸಹ ಗಡಿಯನ್ನು ದಾಟಿ ಬಂದಿಲ್ಲ, ಅಷ್ಟೇ ಅಲ್ಲದೆ ಯಾವುದೇ ಬಾಂಬ್ ಸ್ಫೋಟ ಪ್ರಕರಣಗಳು ಅಥವಾ ಉಗ್ರರ ಗುಂಡು ದೇಶದ ಯಾವ ಮೂಲೆಯಲ್ಲಿಯೂ ಸಹ ಪತ್ತೆಯಾಗಿಲ್ಲ. ಇದನ್ನು ಹೊರತುಪಡಿಸಿ ಕಾಶ್ಮೀರದಲ್ಲಿಯು ಸಹ ಉಗ್ರರ ದಮನ ಮಾಡುತ್ತಿದ್ದಾರೆ ನರೇಂದ್ರ ಮೋದಿ.

[do_widget id=et_ads-5]

ಈ ಎಲ್ಲಾ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ವಿಶ್ವಸಂಸ್ಥೆ ಹಾಗೂ ವಿಶ್ವದ ಇನ್ನಿತರ ಬಲಾಢ್ಯ ರಾಷ್ಟ್ರಗಳು ನರೇಂದ್ರ ಮೋದಿರವರ ಅಧಿಕಾರಕ್ಕೆ ಭೇಷ್ ಎಂದಿದ್ದಾರೆ. ಮೊದಲಿನಿಂದಲೂ ರಕ್ಷಣಾ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿರುವ ಅಮೇರಿಕಾ ಮತ್ತು ರಷ್ಯಾ ದೇಶದಲ್ಲಿಯೂ ಸಹ ಉಗ್ರರ ದಾಳಿಗಳು ನಡೆಯುತ್ತಿವೆ ಆದರೆ ಭಾರತದಲ್ಲಿ ಉಗ್ರರು ಸಂಪೂರ್ಣವಾಗಿ ದಮನದತ್ತ ಸಾಗಿದ್ದಾರೆ.

[do_widget id=et_ads-6]