ವಿರೋಧಿಗಳಿಗೆ ಬರ್ನಾಲ್ ಭಾಗ್ಯ- ಕೋರ್ಟಿಗೆ ಹಾಜರಾಗುವಾಗ ಸಂತೋಷ್ ಅವರನ್ನು ನೋಡಿ..

ವಿರೋಧಿಗಳಿಗೆ ಬರ್ನಾಲ್ ಭಾಗ್ಯ- ಕೋರ್ಟಿಗೆ ಹಾಜರಾಗುವಾಗ ಸಂತೋಷ್ ಅವರನ್ನು ನೋಡಿ..

0

ಟಿಪ್ಪುವಿನ ಸತ್ಯಾಧಾರಿತ ಜೀವನ ಚರಿತ್ರೆಗಳನ್ನು ಬರೆದಿದ್ದಾರೆ  ಎಂಬ ಆರೋಪದಡಿ ಸಂತೋಷ್ ತಮ್ಮಯ್ಯ ಎಂಬುವರನ್ನು ಬಂಧಿಸಿರುವುದು ಎಲ್ಲರಿಗೂ ತಿಳಿದಿರುವ ವಿಷಯ. ರಾಜ್ಯದಲ್ಲಿರುವ ಯುವಕರಲ್ಲಿ ಈ ಪ್ರಕರಣವು ಬಾರಿ ಸದ್ದು ಮಾಡಿತ್ತು ಹಲವಾರು ಕಡೆ ಧರಣಿಗಳು ಸಹ ನಡೆಯುತ್ತಿರುವ ಪ್ರಕರಣಗಳು ಹೊರಬರುತ್ತಿವೆ.

[do_widget id=et_ads-2]

ರಾಜ್ಯ ಸರ್ಕಾರವು ಈ ಕೂಡಲೇ ಸಂತೋಷ್ ತಮ್ಮಯ್ಯ ಅವರನ್ನು ಬಿಡುಗಡೆ ಮಾಡಬೇಕು ಎಂದು ಎಲ್ಲರೂ ಒತ್ತಾಯಿಸುತ್ತಿದ್ದಾರೆ. ಆದರೆ ಯಾವುದೇ ಪ್ರತಿಭಟನೆ ಗಳಿಗೂ ಮೈತ್ರಿ ಸರ್ಕಾರ ಜಗ್ಗುವುದಿಲ್ಲ. ಪ್ರಕರಣದ ವಿಚಾರಣೆಗಾಗಿ ಸಂತೋಷ್ ತಿಮ್ಮಯ್ಯ ರವರನ್ನು ಇಂದು ಕೋರ್ಟಿಗೆ ಹಾಜರುಪಡಿಸಲಾಗಿತ್ತು.

[do_widget id=et_ads-5]

ಕೋರ್ಟಿಗೆ  ಹಾಜರಾಗುವ ವೇಳೆ ಸಂತೋಷ್ ತಮ್ಮಯ್ಯ ಅವರ ಮಾತುಗಳನ್ನು ಕೇಳಿದ ಮೈತ್ರಿ ಸರ್ಕಾರಗಳಿಗೆ ಖಂಡಿತ ಬರ್ನಲ್ ಭಾಗ್ಯ ಸಿಕ್ಕಂತೆ ಆಗುತ್ತದೆ. ಹೌದು ತಮ್ಮನ್ನು ಬಂಧಿಸಿದ್ದಾರೆ ಎಂಬುವ ಯಾವುದೇ ದುಃಖವಿಲ್ಲದೆ ಸಂತೋಷ್ ತಮ್ಮಯ್ಯ ರವರು ಕೆಲವು ಮಾತುಗಳನ್ನು ಹೇಳಿಕೊಂಡು ಹಾಜರಾಗಿದ್ದಾರೆ. ಅವರು ಆಡಿರುವ ಮಾತುಗಳು ಮತ್ತು ಅವರು ಕುಣಿದಾಡುತ್ತಿದ್ದ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

[do_widget id=et_ads-4]

ಕೈಯನ್ನು ಎತ್ತುತ್ತಾ ನಾವು  ಅಂಜುವ ಕುಲದವರಲ್ಲ… ಆಂಜನೇಯನ ಕುಲದವರು…‌ ಎಂಬ ಶೈಲಿಯಲ್ಲಿ ಸಂತೋಷ್ ತಮ್ಮಯ್ಯ ನವರು ಕೋರ್ಟಿಗೆ ಹಾಜರಾಗಿದ್ದಾರೆ .

[do_widget id=et_ads-3]