ಬಂಧನ ಭೀತಿಯಲ್ಲಿ ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕ

ಬಂಧನ ಭೀತಿಯಲ್ಲಿ ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕ

0

ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿರುವ ರಾಹುಲ್ ಗಾಂಧಿ ರವರು ತಮ್ಮ ತಮಾಷೆಯ ಮಾತುಗಳಿಂದ ಪ್ರಸಿದ್ಧರು. ಮೊದಲಿನಿಂದಲೂ ಚುನಾವಣಾ ಸಮಯದಲ್ಲಿ ನಗೆ ಪಟಾಕಿಗಳನ್ನು ಆರಿಸಿರುವ ರಾಹುಲ್ ಗಾಂಧಿ ರವರು ಈ ಬಾರಿಯೂ ಸಹ ಇಂತಹ ಕೆಲಸ ಮಾಡಲು ಹೋಗಿ ಮನಬಂದಂತೆ ಮಾತನಾಡಿ ದೇಶದ ಹೆಮ್ಮೆಯ ಸ್ವಾತಂತ್ರ ಹೋರಾಟಗಾರರಾದ ವೀರ ಸಾರ್ವಕರ್ ರವರ ಬಗ್ಗೆ ಸುಳ್ಳು ಹೇಳಿ ಜೈಲಿಗೆ ಹೋಗುವ ಪರಿಸ್ಥಿತಿ ಯನ್ನು ತಂದು ಕೊಂಡಿದ್ದಾರೆ.

[do_widget id=et_ads-2]

ಹೌದು ರಾಹುಲ್ ಗಾಂಧಿ ಅವರು ಚುನಾವಣೆ ಪ್ರಚಾರದ ವೇಳೆಯಲ್ಲಿ ಹಿಂದುತ್ವ ಪ್ರತಿಪಾದಕರಾದ ಮತ್ತು ಸ್ವಾತಂತ್ರ ಹೋರಾಟಗಾರರಾದ ವೀರ ಸಾವರ್ಕರ್ ವಿರುದ್ಧ ಸುಳ್ಳು ಹೇಳಿಕೆ ನೀಡಿ, ವೀರ ಸಾವರ್ಕರ್ ಮೊಮ್ಮಗನಾದ ರಂಜಿತ್ ಸಾವರ್ಕರ್ ರವರ ಶಾಂತಿ ಕೆದಡುವಂತೆ ಮಾತನಾಡಿ ಕೇಸ್ ಒಂದನ್ನು ಮೈಮೇಲೆ ಎಳೆದು ಕೊಂಡಿದ್ದಾರೆ.

[do_widget id=et_ads-3]

ಕಾಂಗ್ರೆಸ್ ಪಕ್ಷದ ನಾಯಕರು ಸ್ವಾತಂತ್ರ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದಾರೆ ಆದರೆ ವೀರ ಸಾರ್ವರ್ಕರ್ ಅವರು ತಮ್ಮನ್ನು ಜೈಲಿನಿಂದ ಬಿಡುಗಡೆ ಮಾಡುವಂತೆ ಬ್ರಿಟಿಷರಲ್ಲಿ ಕ್ಷಮೆ ಕೋರಿದ್ದರು ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಮೊದಲಿನಿಂದಲೂ ತಮ್ಮ ಸ್ವಾಭಿಮಾನಕ್ಕೆ ಮತ್ತು ಧೈರ್ಯಕ್ಕೆ ಹೆಸರಾಗಿರುವ ವೀರ ಸಾರ್ವರ್ಕರ್ ಅವರ ಕುರಿತಾದ ಹೇಳಿಕೆ ಭಾರೀ ವಿವಾದವನ್ನು ಉಂಟು ಮಾಡಿದ್ದು ಅವರ ಮೊಮ್ಮಗನಾದ ರಂಜಿತ್ ಸಾವರ್ಕರ್ ಅವರು ರಾಹುಲ್ ಗಾಂಧಿ ಅವರ ಮೇಲೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

[do_widget id=et_ads-4]

ಅಪ್ಪಟ ದೇಶಪ್ರೇಮಿಯಾದ ಮತ್ತು ಸ್ವಾಭಿಮಾನಿ ಎಂದೇ ಹೆಸರು ಪಡೆದಿರುವ ವೀರ ಸಾರ್ವರ್ಕರ್ ಅವರು ಮೊದಲಿನಿಂದಲೂ ಬ್ರಿಟಿಷರಿಗೆ ಸಿಂಹ ಸ್ವಪ್ನ ವಾಗಿದ್ದರು ಎಂಬುದನ್ನು ಇತಿಹಾಸವೇ ಹೇಳುತ್ತದೆ. ಆದರೆ ಇತಿಹಾಸ ತಿಳಿಯದೆ ರಾಹುಲ್ ಗಾಂಧಿ ರವರು ಬ್ರಿಟಿಷರ ಬಳಿ ವೀರ ಸಾರ್ವರ್ಕರ್ ಅವರು ಕ್ಷಮೆ ಕೇಳಿದ್ದಾರೆ ಎಂಬ ಮಾತನ್ನು ಹೇಳಿದ್ದಾರೆ ಎಂದು ರಂಜಿ ಸಾರ್ವರ್ಕರ್ ಅವರು ಆರೋಪಿಸಿದ್ದಾರೆ.

[do_widget id=et_ads-5]