ನೇರವಾಗಿ ರಾಹುಲ್ ಬುಡಕ್ಕೆ ಇಟ್ಟರು ಬಾಂಬ್: ರಾಹುಲ್ ಗೆ ಸೋಲು ಖಚಿತ??

ನೇರವಾಗಿ ರಾಹುಲ್ ಬುಡಕ್ಕೆ ಇಟ್ಟರು ಬಾಂಬ್: ರಾಹುಲ್ ಗೆ ಸೋಲು ಖಚಿತ??

0

2019ರ ಲೋಕಸಭಾ ಚುನಾವಣೆ ಇನ್ನೇನು ಕೆಲವೇ ತಿಂಗಳುಗಳಲ್ಲಿ ನಡೆಯಲಿದೆ. ಅಧಿಕಾರಕ್ಕಾಗಿ ಹಲವಾರು ಪಕ್ಷಗಳು ಒಗ್ಗೂಡಿ ಚುನಾವಣೆಯನ್ನು ಎದುರಿಸಲು ಸಿದ್ಧವಾಗುತ್ತಿವೆ ಅದೇ ರೀತಿ ಮತ್ತೊಮ್ಮೆ ಪ್ರಧಾನಿಯಾಗಲು ನರೇಂದ್ರ ಮೋದಿ ಅವರು ತಮ್ಮದೇ ಆದ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳುತ್ತಿದ್ದಾರೆ.

[do_widget id=et_ads-2]

ನರೇಂದ್ರ ಮೋದಿ ಅವರಿಗೆ ಈ ಲೋಕಸಭಾ ಚುನಾವಣೆಯಲ್ಲಿ ಪ್ರತಿ ಲೋಕಸಭಾ ಕ್ಷೇತ್ರವು ಬಹಳ ಮಹತ್ವವನ್ನು ಪಡೆದು ಕೊಂಡಿರುತ್ತದೆ. ಯಾಕೆಂದರೆ ಹಲವಾರು ಪ್ರಸಿದ್ಧ ಯೋಜನೆಗಳನ್ನು ಜಾರಿಗೆ ತಂದಿರುವ ನರೇಂದ್ರ ಮೋದಿ ಅವರು ಇನ್ನೂ ಕೆಲವು ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳನ್ನು ಇಡುತ್ತಿದ್ದಾರೆ ಅದಕ್ಕಾಗಿಯೇ ನನಗೆ ಇನ್ನು ಐದು ವರ್ಷ ಸಮಯ ಬೇಕು ಎಂದು ನರೇಂದ್ರ ಮೋದಿ ಅವರು ಪಟ್ಟು ಹಿಡಿದು ಕುಳಿತಿದ್ದಾರೆ.

[do_widget id=et_ads-3]

ಆದ್ದರಿಂದ ಭರ್ಜರಿ ತಯಾರಿಯಲ್ಲಿ ತೊಡಗಿರುವ ಬಿಜೆಪಿ ಪಕ್ಷವು ಮತದಾರರನ್ನು ತನ್ನತ್ತ ಸೆಳೆಯಲು ನಾನಾ ಪ್ಲಾನ್ ಗಳನ್ನು ಮಾಡುತ್ತಿದೆ. ಅದೇ ರೀತಿ ರಾಹುಲ್ ಗಾಂಧಿ ರವರ ಚುನಾವಣಾ ಕ್ಷೇತ್ರವಾಗಿರುವ ಸಮಿತಿಯಲ್ಲಿ ಮಹಿಳಾ ಮತದಾರರನ್ನು ಸೆಳೆಯಲು ಸೃತಿ ಇರಾನಿ ರವರು ಮುಂದಾಗಿದ್ದಾರೆ. ಸ್ಮೃತಿ ಇರಾನಿ ರವರು ರಾಹುಲ್ ವಿರುದ್ಧ ಸ್ಪರ್ಧಿಸುವುದು ಬಹುತೇಕ ಖಚಿತವಾಗಿರುವ ರಿಂದ ಈಗಿನಿಂದಲೇ ಪ್ರಚಾರದ ಕಾರ್ಯದಲ್ಲಿ ತೊಡಗಿಕೊಂಡಿರುವ ಸ್ಮತಿ ಇರಾನಿ ರವರು ಹೇಗಾದರೂ ಮಾಡಿ ರಾಹುಲ್ ರವರನ್ನು ಸೋಲಿಸಬೇಕು ಎಂದು ಪಣತೊಟ್ಟಿದ್ದಾರೆ.

[do_widget id=et_ads-4]