ವಿಶ್ವ ಬ್ಯಾಂಕ್ ಅಧ್ಯಕ್ಷ ಮೋದಿ ಅವರಿಗೆ ಕರೆ ಮಾಡಿ ಹೇಳಿದ್ದೇನು ಗೊತ್ತಾ?

ವಿಶ್ವ ಬ್ಯಾಂಕ್ ಅಧ್ಯಕ್ಷ ಮೋದಿ ಅವರಿಗೆ ಕರೆ ಮಾಡಿ ಹೇಳಿದ್ದೇನು ಗೊತ್ತಾ?

0

ವಿಶ್ವ ಬ್ಯಾಂಕ್ ಅಧ್ಯಕ್ಷ ರಾದ ಜಿಮ್ ಯಂಗ್ ಕಿಮ್ ಅವರು ನರೇಂದ್ರ ಮೋದಿ ಅವರಿಗೆ ಇತ್ತೀಚೆಗೆ ಕರೆ ಮಾಡಿದ್ದರು ಎಂಬ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ದೇಶದ ಪ್ರತಿಷ್ಠಿತ  ಸಂಸ್ಥೆಯಾದ ಒನ್ ಇಂಡಿಯಾದಲ್ಲಿ ವಿವರಗಳನ್ನು ನೀಡಲಾಗಿದ್ದು ಸಂಪೂರ್ಣ ವಿವರವನ್ನು ನಾವು ಇಲ್ಲಿ ನೀಡುತ್ತಿದ್ದೇವೆ.

[do_widget id=et_ads-2]

ನರೇಂದ್ರ ಮೋದಿ ಅವರಿಗೆ ಕರೆ ಮಾಡಿದ ವಿಶ್ವ ಬ್ಯಾಂಕನ ಅಧ್ಯಕ್ಷ ಭಾರತದಲ್ಲಿ ವ್ಯವಹಾರ ಮಾಡಲು ಸುಲಭ ವ್ಯವಹಾರ ನೀತಿಗಳನ್ನು ನೀವು ಅಂದರೆ ನರೇಂದ್ರ ಮೋದಿ ಅವರು ರೂಪಿಸಿದ್ದೀರಾ ಇದರಿಂದ ನನಗೆ ಬಹಳ ಸಂತೋಷವಾಗಿದೆ ಎಂದು ನರೇಂದ್ರ ಮೋದಿ ರವರ ಆರ್ಥಿಕ ನೀತಿಗಳನ್ನು ಹಾಡಿ ಹೊಗಳಿದ್ದಾರೆ.

ಐತಿಹಾಸಿಕತೆ ರೀತಿಯಲ್ಲಿ ಭಾರತವು ಆರ್ಥಿಕ ನೀತಿಗಳನ್ನು ಕೇವಲ ಕೆಲವೇ ವರ್ಷಗಳಲ್ಲಿ ರೂಪಿಸಿದೆ ವ್ಯವಹಾರ ಮಾಡಲು ಸರಳವಾದ ನೀತಿಗಳನ್ನು ಭಾರತ ರೂಪಿಸಿದ್ದರಿಂದ ಇಡೀ ದೇಶಕ್ಕೆ ಇಂದು ಹೊಸ ಆರ್ಥಿಕತೆ ತೆರೆದುಕೊಂಡಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.

[do_widget id=et_ads-3]

125 ಕೋಟಿ ಜನಸಂಖ್ಯೆಯ ದೇಶವನ್ನು ಕೇವಲ ನಾಲ್ಕು ವರ್ಷದಲ್ಲಿ 65 ಸ್ಥಾನ ಮೇಲೆ ಏರಿಸುವುದು ಸಾಮಾನ್ಯದ ವಿಷಯವಲ್ಲ ಇದೆಲ್ಲವೂ ಮೋದಿ ಅವರ ದೂರದೃಷ್ಟಿ ಮತ್ತು ಬದ್ಧತೆಯುಳ್ಳ ನಾಯಕತ್ವದಿಂದ ಮಾತ್ರ ಸಾಧ್ಯ ಎಂದು ವಿಶ್ವಬ್ಯಾಂಕ್ ಅಧ್ಯಕ್ಷ ನರೇಂದ್ರ ಮೋದಿ ರವರ ಆರ್ಥಿಕ ತತ್ವಗಳನ್ನು ಹೊಗಳಿದ್ದಾರೆ.

[do_widget id=et_ads-4]