ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದರೆ !! ಹೀಗೆ ಆಗಲೇಬೇಕು- ಜಮೀರ್ ಅಹ್ಮದ್

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದರೆ !! ಹೀಗೆ ಆಗಲೇಬೇಕು- ಜಮೀರ್ ಅಹ್ಮದ್

0

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಎರಡು ಪ್ರಮುಖ ಕೇಸ್ ಗಳು ಸುಪ್ರೀಂ ಕೋರ್ಟ್ ನಲ್ಲಿ ತಡೆಯೊಡ್ಡಿದ್ದವು. ಆದರೆ ಕಳೆದ ಸೆಪ್ಟೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪನ್ನು ಪ್ರಕಟಿಸಿದ್ದು ಅದುವೇ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ನಿರ್ಮಾಣವಾಗದೆ ಇದ್ದರೂ ಪರವಾಗಿಲ್ಲ ಯಾಕೆಂದರೆ ಮುಸಲ್ಮಾನರಿಗೆ ನಮಾಜ್ ಮಾಡಲು ನಿರ್ದಿಷ್ಟ ಸ್ಥಳ ಎಂದು ಯಾವುದು ಇಲ್ಲ ಎಂದು ತೀರ್ಪು ನೀಡಿತ್ತು.

[do_widget id=et_ads-2]

ಆದರೆ ಈ ತೀರ್ಪನ್ನು ಯಾಕೋ ನಮ್ಮ ಸಚಿವರಾದ ಜಮೀರ್ ಅಹಮದ್ ರವರು ಗೌರವಿಸಿದಂತೆ ಕಾಣುತ್ತಿಲ್ಲ. ರಾಮಮಂದಿರ ನಿರ್ಮಾಣದ ಬಗ್ಗೆ ಮಾತನಾಡಿದ ಜಮೀರ್ ಅಹಮದ್ ರವರು ರಾಮ ಮಂದಿರ ಕಟ್ಟಲು ದೇಶದ ಯಾವ ಮುಸ್ಲಿಮರು ವಿರೋಧ ಮಾಡುತ್ತಿಲ್ಲ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾದರೆ ಮಸೀದಿಯು ನಿರ್ಮಾಣವಾಗಲಿ ಎಂದು ಅಭಿಪ್ರಾಯಪಟ್ಟಿದ್ದಾರೆ.

[do_widget id=et_ads-3]

ಈ ಹೇಳಿಕೆ ನೀಡುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಈ ಹೇಳಿಕೆ ಭಾರಿ ಸದ್ದು ಮಾಡಿದ್ದು ಹಲವಾರು ಜನರು ಇದಕ್ಕೆ ವಿರೋಧವನ್ನು ಮಾಡುತ್ತಿದ್ದಾರೆ. ಅಯೋಧ್ಯೆಯು ರಾಮನ ಜನ್ಮ ಭೂಮಿ ಆದ್ದರಿಂದ ಅಲ್ಲಿ ರಾಮಮಂದಿರ ನಿರ್ಮಾಣವಾದರೆ ಒಳಿತು ಬದಲಾಗಿ ಮಸೀದಿಯನ್ನು ನೀವು ಬೇರೆ ಕಡೆ ಕಟ್ಟಿಕೊಳ್ಳಿ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.

[do_widget id=et_ads-4]