ಡಾಲರ್ ಸೊಕ್ಕು ಮುರಿದು ಅಮೆರಿಕಕ್ಕೆ ಮತ್ತೊಂದು ಗುದ್ದು ನೀಡಲು ಸಿದ್ಧರಾದ ಮೋದಿ

ಡಾಲರ್ ಸೊಕ್ಕು ಮುರಿದು ಅಮೆರಿಕಕ್ಕೆ ಮತ್ತೊಂದು ಗುದ್ದು ನೀಡಲು ಸಿದ್ಧರಾದ ಮೋದಿ

0

ಕಳೆದ ಕೆಲವು ವರ್ಷಗಳ ಹಿಂದಷ್ಟೇ ಒಬಾಮ ಅಧ್ಯಕ್ಷರಾಗಿದ್ದ ವೇಳೆಯಲ್ಲಿ ಭಾರತವು ವಿಶ್ವದ ದೊಡ್ಡಣ್ಣನ ಆಪ್ತಮಿತ್ರ ಎನಿಸಿಕೊಂಡಿತ್ತು. ಯಾವುದೇ ವ್ಯಾಪಾರ ವಹಿವಾಟುಗಳಲ್ಲಿ ಆಗಲಿ ಅಥವಾ ಸ್ನೇಹ ಸಂಬಂಧಗಳಲ್ಲಿ ಆಗಲಿ ಭಾರತದ ಮೇಲೆ ಬೀರುವ ಪರಿಣಾಮಗಳನ್ನು ಅರಿತು ಒಬಾಮ ಅವರು ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು.

[do_widget id=et_ads-2]

ಆದರೆ ಟ್ರಂಪ್ ರವರ ಕೆಲವು ದ್ವಂದ್ವ ನೀತಿಗಳಿಂದ ಭಾರತ ಮತ್ತು ಅಮೆರಿಕದ ನಡುವೆ ಶೀತಲ ಸಮರ ಏರ್ಪಟ್ಟಿದೆ. ಮೇಲ್ನೋಟಕ್ಕೆ ಭಾರತದ  ಮಿತ್ರರಾಷ್ಟ್ರ ಎಂದು ಬೀಗುತ್ತಿರುವ ಟ್ರಂಪ್ ರವರು ಹಲವಾರು ದ್ವಂದ್ವ ನಿರ್ಧಾರಗಳನ್ನು ತೆಗೆದುಕೊಂಡು ಭಾರತದ ರೂಪಾಯಿ ಮೌಲ್ಯದ ಮೇಲೆ ಆಗುವ ಪರಿಣಾಮಗಳ ಅರಿವಿಲ್ಲದೆ ಮುನ್ನುಗ್ಗುತ್ತಿದ್ದಾರೆ.

ಇದರಿಂದ ಸಾಮಾನ್ಯವಾಗಿಯೇ ನರೇಂದ್ರ ಮೋದಿರವರ ವರ್ಚಸ್ಸಿಗೆ ಧಕ್ಕೆ ಬರುವಂತೆ ಕಾಣುತ್ತಿತ್ತು ಅಷ್ಟೇ ಅಲ್ಲದೆ ದೇಶದ ರೂಪಾಯಿ ಕುಸಿತ ಕಾಣಲು ಶುರುವಾಗಿತ್ತು. ಭಾರತದ ಮೇಲೆ ವ್ಯಾಪಾರ ವಹಿವಾಟುಗಳ ನಿರ್ಬಂಧ ಏರಲು ಅಮೆರಿಕ ಪ್ರಯತ್ನ ಪಟ್ಟಿತು ಆದರೆ ನರೇಂದ್ರ ಮೋದಿ ಅವರು ಇದಕ್ಕೆ ಸೊಪ್ಪು ಹಾಕಲಿಲ್ಲ ಇದನ್ನು ಕಂಡ ಅಮೇರಿಕಾ ಬೇರೆ ವಿಧಿಯಿಲ್ಲದೆ ಆಮದು ಮಾಡಿಕೊಳ್ಳಲು ನಮ್ಮದೇನು ಅಭ್ಯಂತರವಿಲ್ಲ ಎಂದು ಘೋಷಿಸಿತು.

[do_widget id=et_ads-4]

ಆದರೆ ಟ್ರಂಪ್ ರವರ  ದ್ವಂದ್ವ ನೀತಿಗಳು ಮತ್ತೆ ಮುಂದುವರೆದಿದ್ದವು ಇದರಿಂದ ಡಾಲರ್ ಮೌಲ್ಯ ಮತ್ತಷ್ಟು ಬಲಿಷ್ಠಗೊಳ್ಳುತ್ತ ಸಾಗುತ್ತಿತ್ತು ಇದನ್ನು ಅರಿತ ನರೇಂದ್ರ ಮೋದಿ ಅವರು ಡಾಲರ್ ಸೊಕ್ಕು ಮುರಿದು ಅಮೆರಿಕಕ್ಕೆ ಮತ್ತೊಂದು ಗುದ್ದು ನೀಡಲು ಸಿದ್ಧರಾಗಿದ್ದಾರೆ.

ನಾವು  ಇತರ ದೇಶಗಳೊಂದಿಗೆ ಡಾಲರ್ ಗಳಲ್ಲಿ ವ್ಯವಹಾರ ಮಾಡುತ್ತೇವೆ ಒಂದು ವೇಳೆ ಡಾಲರ್ ಬೆಲೆ ಏರಿಕೆ ಯಾಗುತ್ತಿದ್ದಾರೆ ಸಾಮಾನ್ಯವಾಗಿ ನಾವು ಹೆಚ್ಚು ಹಣ ತೆರಬೇಕಾಗುತ್ತದೆ ಇದರಿಂದ ರೂಪಾಯಿ ಮೌಲ್ಯ ಕಡಿಮೆಯಾಗುತ್ತಾ ಬರುತ್ತದೆ ಇದನ್ನು ಅರಿತ ನರೇಂದ್ರ ಮೋದಿ ಅವರು ಹಲವಾರು ದೇಶಗಳೊಂದಿಗೆ ಡಾಲರ್ ರಹಿತ ವ್ಯಾಪಾರ ವಹಿವಾಟು ನಡೆಸಲು ನಿರ್ಧರಿಸಿದ್ದಾರೆ.

[do_widget id=et_ads-3]

ಭಾರತದ ಮಿತ್ರರಾಷ್ಟ್ರಗಳು ಎನಿಸಿಕೊಂಡಿರುವ ರಷ್ಯಾ ಮತ್ತು ಜಪಾನಿನ ಜೊತೆಗೆ ಇನ್ನು ಮುಂದೆ ರೂಪಾಯಿ ಯಲ್ಲಿಯೇ ಎಲ್ಲಾ ವಹಿವಾಟು ನಡೆಯಲಿದೆ ರಷ್ಯಾದಿಂದ ತೈಲ ಮತ್ತು ವಜ್ರದ ಕಲ್ಲುಗಳನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿರುವ ನರೇಂದ್ರ ಮೋದಿ ಅವರು ಸಂಪೂರ್ಣವಾಗಿ ಡಾಲರ್ ರಹಿತ ವ್ಯವಹಾರಕ್ಕೆ ಸಹಿ ಹಾಕಲಿದ್ದಾರೆ ಎನ್ನಲಾಗುತ್ತಿದೆ.

ಅಷ್ಟೇ ಅಲ್ಲದೆ ಭಾರತದ ಇನ್ನೊಂದು ಪ್ರಮುಖ ಮಿತ್ರ ರಾಷ್ಟ್ರವಾದ ಜಪಾನ್ ದೇಶದ ಜೊತೆ ಬರೋಬ್ಬರಿ 75 ಶತಕೋಟಿ ಡಾಲರ್ ಮೌಲ್ಯದ ಕರೆನ್ಸಿ ವಿನಿಮಯ ಒಪ್ಪಂದಕ್ಕೆ ಸಹಿ ಈಗಾಗಲೇ ಹಾಕಿದ್ದಾರೆ ಈ ಮೂಲಕ ರೂಪಾಯಿ ಸ್ಥಿರತೆಗೆ ಹೊಸ ಮಾರ್ಗವನ್ನು ಕಂಡು ಹಿಡಿದುಕೊಂಡಿರುವ ನರೇಂದ್ರ ಮೋದಿ ಅವರು ಭಾರತದಲ್ಲಿ ಲಭ್ಯವಿರುವ ವಿದೇಶಿ ಬಂಡವಾಳವನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುವ ನಿರ್ಧಾರ ಮಾಡಿದ್ದಾರೆ

[do_widget id=et_ads-5]