ಚೀನಾ ಮತ್ತು ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದ ಅಗ್ನಿ-1 ಅಣ್ವಸ್ತ್ರ ಕ್ಷಿಪಣಿ ಯಶಸ್ವಿ

ಚೀನಾ ಮತ್ತು ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದ ಅಗ್ನಿ-1 ಅಣ್ವಸ್ತ್ರ ಕ್ಷಿಪಣಿ ಯಶಸ್ವಿ

0

ಭಾರತದ ತೆಕ್ಕೆಗೆ ಹಲವಾರು ದಿನಗಳ ಹಿಂದೆ ಸೇರಿಕೊಂಡ ಅಗ್ನಿ-1 ಕ್ಷಿಪಣಿ ಪರೀಕ್ಷೆ ಯು ಯಶಸ್ವಿಯಾಗಿ ನೆರವೇರಿದೆ. ಆದರೆ ಪರೀಕ್ಷೆ ನಡೆದು ನಾಲ್ಕು ದಿನವಾದರೂ ಯಾವ ಮಾಧ್ಯಮಗಳಲ್ಲಿಯೂ ಸಹ ಈ ಸುದ್ದಿಯನ್ನು ತೋರಿಸುತ್ತಿಲ್ಲ. ಯಾವುದೇ ದೇಶಕ್ಕೆ ಪ್ರಮುಖ ವಿಷಯವೆಂದರೆ ದೇಶ ರಕ್ಷಣೆ, ಅದರಲ್ಲಿಯೂ ಪಾಕಿಸ್ತಾನ ಮತ್ತು ಚೀನಾದಂತಹ ವಿಷಕಾರಿ ನೆರೆ ರಾಷ್ಟ್ರಗಳನ್ನು ಹೊಂದಿರುವ ನಾವು ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು.

[do_widget id=et_ads-2]

ಅದರಂತೆ ಮೋದಿ ಸರಕಾರವು ದೇಶ ರಕ್ಷಣೆಗೆ ಮೊದಲಿನಿಂದಲೂ ಆದ್ಯತೆಯನ್ನು ನೀಡುತ್ತಾ ಬಂದಿದೆ. ಅದೇ ರೀತಿ ಕಳೆದ ಮಂಗಳವಾರ ರಾತ್ರಿ ಅಬ್ದುಲ್ ಕಲಾಂ ದ್ವೀಪ ದಿಂದ ನೆಲದಿಂದ ನೆಲಕ್ಕೆ ಉಡಾಯಿಸಬಹುದಾದ ಭಾರತದ ಅಗ್ನಿ 1 ಅಣ್ವಸ್ತ್ರ ಕ್ಷಿಪಣಿ ಯ ರಾತ್ರಿ ಪರೀಕ್ಷೆಯು ಯಶಸ್ವಿಯಾಗಿ ಕೈಗೊಂಡಿದೆ.

[do_widget id=et_ads-4]

ಭಾರತದ ಈ ನಡೆ ಚೀನಾ ಮತ್ತು ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದ ಎಂದರೆ ತಪ್ಪಾಗಲಾರದು ಏಕೆಂದರೆ ನೂರು ಇನ್ನೂರು ಕಿಲೋಮೀಟರ್ ಅಲ್ಲ ಬರೋಬ್ಬರಿ 700 ಕಿಲೋಮೀಟರ್ ದಾಳಿಯ ವ್ಯಾಪ್ತಿ ಪ್ರದೇಶವನ್ನು ರಾತ್ರಿ ಸಮಯದಲ್ಲಿ ಸಹ ಬಹಳ ಸುಲಭವಾಗಿ ತಲುಪಬಹುದಾದ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದೆ.

[do_widget id=et_ads-3]