ಮೋದಿ ಕೊಟ್ಟ ಗುದ್ದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೂರು ದಾಖಲು
ಮೋದಿ ಕೊಟ್ಟ ಗುದ್ದಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೂರು ದಾಖಲು
ಮೋದಿ ಅವರು ಮೊದಲಿನಿಂದಲೂ ಭಾರತೀಯ ಮೂಲದ ಕಂಪನಿಗಳಿಗೆ ಮತ್ತು ಉತ್ಪನ್ನಗಳಿಗೆ ಬೆಂಬಲಿಸುತ್ತಾ ಬಂದಿದ್ದಾರೆ. ದೇಶದ ಆರ್ಥಿಕತೆ ದೃಷ್ಟಿಯಿಂದ ಇತರ ದೇಶಗಳ ಉತ್ಪನ್ನಗಳ ಮೇಲೆ ಸದಾ ನಿಗಾ ಇಟ್ಟಿರುವ ನರೇಂದ್ರ ಮೋದಿ ರವರು ಸಾಧ್ಯವಾದಷ್ಟು ದೇಶೀಯ ಅಭಿವೃದ್ಧಿಗೆ ಒತ್ತು ನೀಡುತ್ತಾರೆ ಎಂಬುದು ತಿಳಿದಿರುವ ವಿಷಯ. ಅದರಂತೆಯೇ ನರೇಂದ್ರ ಮೋದಿ ರವರು ಆನ್ಲೈನ್ ಹಣಕಾಸು ಪಾವತಿ ಸೇವೆ ಒದಗಿಸಲು ಭಾರತೀಯ ಮೂಲದ ರೂಪೇ ಕಾರ್ಡನ್ನು ಹೊರತಂದಿದ್ದರು.
[do_widget id=et_ads-2]
ರೂಪೇ ಕಾರ್ಡ್ ಅನ್ನು ಹೊರತಂದಿದ್ದ ನರೇಂದ್ರ ಮೋದಿ ಅವರು ಜನರಿಗೆ ಅದನ್ನು ಬಳಸುವಂತೆ ಉತ್ತೇಜಿಸುತ್ತಿದ್ದರು ಯಾಕೆಂದರೆ ಪ್ರತಿ ಟ್ರಾನ್ಸಾಕ್ಷನ್ ಗಳಿಗೂ ಸಹ ವಿದೇಶಗಳಿಗೆ ತೆರಿಗೆ ಕಟ್ಟಬೇಕಾದ ಪರಿಸ್ಥಿತಿ ಎದುರಾಗುತ್ತಿತ್ತು. ಇದನ್ನು ತಡೆಯಲು ನರೇಂದ್ರ ಮೋದಿ ಅವರು ದೇಶಿಯ ಮೂಲದ ರೂಪೇ ಕಾರ್ಡನ್ನು ಬಳಸುವಂತೆ ಎಲ್ಲರಲ್ಲು ಮನವಿ ಮಾಡಿಕೊಂಡಿದ್ದರು.
[do_widget id=et_ads-3]
ನರೇಂದ್ರ ಮೋದಿ ಅವರು ಹೇಳಿದ ಮೇಲೆ ಕೇಳಬೇಕೆ ನಮೋ ಭಕ್ತರು ಮತ್ತು ವ್ಯವಹಾರವನ್ನು ಅರಿತ ತಜ್ಞರು ರೂಪೇ ಕಾಡು ಬಳಸುವುದನ್ನು ಪ್ರಾರಂಭಿಸಿದರು. ಇದರಿಂದ ಸಾಮಾನ್ಯವಾಗಿಯೇ ವಿದೇಶಿ ಮೂಲದ ಮಾಸ್ಟರ್ ಕಾರ್ಡ್ , ವೀಸಾ ಮತ್ತು ಇನ್ನಿತರ ಪೇ ಕಾರ್ಡ್ ಸಂಸ್ಥೆಗಳಿಗೆ ಬಹುದೊಡ್ಡ ಹೊಡೆತ ಬಿದ್ದಿತ್ತು. ಯಾಕೆಂದರೆ ಹಲಗುರು ರೂಪೇ ಕಾರ್ಡ ನ್ನು ಬಳಸಿದ ಪರಿಣಾಮ ತೆರಿಗೆ ಪ್ರಮಾಣ ಬಾರಿ ಇಳಿಕೆಯಾಗಿತ್ತು.
[do_widget id=et_ads-4]
ಇದನ್ನು ಮನಗಂಡ ಮಾಸ್ಟರ್ ಕಾರ್ಡ್, ವೀಸಾ ಮತ್ತು ಇನ್ನಿತರ ಸಂಸ್ಥೆಗಳು ಮೋದಿ ರವರು ರೂಪೇ ಕಾರ್ಡ್ ಅನ್ನು ಬಳಸಲು ಜನರಿಗೆ ಹೇಳಿದ್ದಾರೆ ಇದರಿಂದ ನಮಗೆ ತೆರಿಗೆ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರಧಾನಿ ವಿರುದ್ಧ ದೂರು ದಾಖಲಾಗಿದೆ. ದೂರಿನಲ್ಲಿ ರಾಷ್ಟ್ರೀಯತೆಯ ಹೆಸರಿನಲ್ಲಿ ರೂಪೇ ಕಾರ್ಡನ್ನು ಬಳಸಿ ಆರ್ಥಿಕ ನೀತಿಯನ್ನು ಉಳಿಸಿ ಎಂದು ಪ್ರಚಾರ ಮಾಡುತ್ತಿದ್ದಾರೆ ಎಂದು ದಾಖಲಿಸಲಾಗಿದೆ.
[do_widget id=et_ads-5]
ಆದರೂ ನಮೋ ಭಕ್ತರು ಈ ವಿಷಯವನ್ನು ಸಂತಸದಿಂದ ಎಲ್ಲಾ ಕಡೆ ಶೇರ್ ಮಾಡು ತ್ತಿದ್ದಾರೆ ಕಾರಣವೇನೆಂದರೆ ಲಕ್ಷ ಲಕ್ಷ ಕೋಟಿ ಗಳಲ್ಲಿ ವ್ಯವಹಾರ ನಡೆಸುತ್ತಿದ್ದ ವಿದೇಶಿ ಮೂಲದ ಕಂಪನಿಗಳು ಭಾರತದ ಮುಂದೆ ತಲೆತಗ್ಗಿಸಿ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಡುವ ಪರಿಸ್ಥಿತಿ ಬರುತ್ತಿದೆ ಇದು ಹೀಗೆ ಮುಂದುವರೆಯಲಿ ಎಂದು ಆಶಿಸುತ್ತಿದ್ದಾರೆ.
[do_widget id=et_ads-6]
ದಯವಿಟ್ಟು ಪ್ರತಿಯೊಬ್ಬರು ಸಹ ರೂಪೇ ಕಾರ್ಡನ್ನು ಬಳಸಿ ಮತ್ತು ದೇಶದ ಆರ್ಥಿಕತೆಯನ್ನು ಉಳಿಸಿ ಇದು ನಮ್ಮ ಕೋರಿಕೆ.