(ಮಂಡ್ಯ)ಮೈತ್ರಿ ಗೆ ಶಾಕ್- ಚುನಾವಣೆ ಬಹಿಷ್ಕರಿಸಿ ಸಿಡಿದೆದ್ದ 50,000 ಜನ

(ಮಂಡ್ಯ)ಮೈತ್ರಿ ಗೆ ಶಾಕ್- ಚುನಾವಣೆ ಬಹಿಷ್ಕರಿಸಿ ಸಿಡಿದೆದ್ದ 50,000 ಜನ

0

ಮಂಡ್ಯದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಗೆ ಬಿರುಸಿನ ಪ್ರಚಾರ ಕಾರ್ಯಕ್ರಮ ನಡೆಯುತ್ತಿದೆ, ಬಿಜೆಪಿ ಹಾಗೂ ಮೈತ್ರಿ ಸರ್ಕಾರದ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಕಳೆದ ಒಂದೂವರೆ ದಶಕದಿಂದ ಮಂಡ್ಯವನ್ನು ವರ್ಷದಲ್ಲಿ ಇಟ್ಟುಕೊಂಡಿರುವ ಜೆಡಿಎಸ್ ಪಕ್ಷಕ್ಕೆ ಮೊಟ್ಟಮೊದಲ ಬಾರಿಗೆ ದೊಡ್ಡದೊಂದು ಶಾಕ್ ಕಾದಿದೆ.

[do_widget id=et_ads-16]

ಹಲವಾರು ಗ್ರಾಮಗಳಲ್ಲಿ ಪ್ರಚಾರಮಾಡಲು ಬಂದ ನಾಯಕರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಹಲವಾರು ಸುದ್ದಿಗಳು ಹಬ್ಬಿದ್ದವು. ಆದರೆ ಇದೇ ಮೊಟ್ಟಮೊದಲ ಬರೋಬ್ಬರಿ ಐವತ್ತು ಸಾವಿರ ಜನ ಉಳ್ಳ ಬೃಹತ್ ಸಮುದಾಯವೊಂದು ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದೆ. ಇದರಿಂದ ಸಾಮಾನ್ಯವಾಗಿ ಕುಮಾರಸ್ವಾಮಿ ಅವರಿಗೆ ಹೊಸದೊಂದು ತಲೆನೋವು ಶುರುವಾಗಿದೆ.

[do_widget id=et_ads-17]

ಅಷ್ಟಕ್ಕೂ ಯಾವ ಸಮುದಾಯ ಮತ್ತು ಯಾವ ಕಾರಣಕ್ಕಾಗಿ ಚುನಾವಣೆ ಬಹಿಷ್ಕಾರವನ್ನು ಮಾಡುತ್ತಿದ್ದಾರೆ ಗೊತ್ತಾ?

ಕಳೆದ ಒಂದೂವರೆ ದಶಕದಿಂದ ಮಂಡ್ಯ ಜಿಲ್ಲೆಯನ್ನು ತನ್ನ ವಶದಲ್ಲಿ ಇರಿಸಿಕೊಂಡಿರುವ ಜೆಡಿಎಸ್ ಪಕ್ಷವು ಯಾವುದೇ ಅಭಿವೃದ್ಧಿ ಕಾರ್ಯವನ್ನು ಇಲ್ಲಿಯವರೆಗೂ ಮಾಡಿಲ್ಲ ಎಂದು ಜೆಡಿಎಸ್ ಪಕ್ಷದ ಪ್ರಮುಖ ವೋಟ್ ಬ್ಯಾಂಕ್ ಗಳಲ್ಲಿ ಒಂದಾದ ಕುರುಬ ಸಮುದಾಯವು ಚುನಾವಣೆಯನ್ನು ಬಹಿಷ್ಕರಿಸಲು ನಿರ್ಧರಿಸಿದೆ.

[do_widget id=et_ads-18]

ಇದರಿಂದ ಜೆಡಿಎಸ್ ಬೀಳಬೇಕಿದ್ದ ಬರೋಬ್ಬರಿ 50 ಸಾವಿರ ಮತಗಳು ತಪ್ಪಲಿದೆ ಎಂದರೆ ನೀವು ನಂಬಲೇಬೇಕು. ಮಂಡ್ಯ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿಯೂ ಜೆಡಿಎಸ್ ಪಕ್ಷವು ಅಧಿಕಾರದಲ್ಲಿ ಇದೆ ಆದರೆ ಯಾವ ಕ್ಷೇತ್ರವೂ ಸಹ ಅಭಿವೃದ್ಧಿಯನ್ನು ಕಂಡಿಲ್ಲ ಎಂಬುದು ಅವರ ವಾದವಾಗಿದೆ.

[do_widget id=et_ads-19]

ಒಂದು ವೇಳೆ ಈ ಕುರುಬ ಸಮುದಾಯದವರು ಚುನಾವಣೆಯನ್ನು ಬಹಿಷ್ಕರಿಸುವ ಬದಲು ಬಿಜೆಪಿ ಪಕ್ಷಕ್ಕೆ ಮತ ನೀಡಿದ್ದಲ್ಲಿ ಬಿಜೆಪಿ ಪಕ್ಷವೂ ಸ್ಪಷ್ಟ ಗೆಲುವನ್ನು ಸಾಧಿಸಲಿದೆ ಎಂಬುದು ರಾಜಕೀಯ ಪಂಡಿತರ ವಾದವಾಗಿದೆ.

[do_widget id=et_ads-20]