ಪಾಕಿಸ್ತಾನದ ಮೇಲೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್: ಯುದ್ಧದಲ್ಲಿ ಮಾನವೀಯತೆ ಮೆರೆದ ಸೇನೆ

ಭಾರತಕ್ಕೆ ಪ್ರಮುಖ ಶತ್ರು ದೇಶವಾದ ಪಾಕಿಸ್ತಾನಕ್ಕೆ ಭಾರತೀಯ ಸೇನೆಯು ತಕ್ಕ ಪ್ರತ್ಯುತ್ತರ ವನ್ನು ನೀಡಿ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಿದೆ ಆದರೆ ಯುದ್ಧದಲ್ಲಿ ಸಹ ಮಾನವೀಯತೆ ಮೆರೆದು ಇಡೀ ವಿಶ್ವಕ್ಕೆ ಭಾರತೀಯ ಸೇನೆಯು ಒಂದು ಮಾದರಿಯಾಗಿದೆ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತಿದೆ. ಸಂಪೂರ್ಣ ವಿವರಗಳಿಗಾಗಿ ಕೆಳಗಡೆ ಓದಿ

[do_widget id=et_ads-2]

ಕಳೆದ ಅಕ್ಟೋಬರ್ 23 ರಂದು ಪಾಕಿಸ್ತಾನ ಸೇನೆಯ ಭಾರತೀಯ ಸೇನೆಯ ಮೇಲೆ ಅಪ್ರಚೋದಿತ ದಾಳಿ ಯನ್ನು ನಡೆಸಿದ್ದು ಇದಕ್ಕೆ ಪ್ರತ್ಯುತ್ತರವಾಗಿ ಭಾರತದ ಸೇನೆಯು ಗಡಿಯಲ್ಲಿರುವ ಪಾಕಿಸ್ತಾನ ಸೇನೆಯ ಆಡಳಿತಾತ್ಮಕ ಹೆಡ್ಕ್ವಾರ್ಟರ್ಸ್ ಮೇಲೆ ದಾಳಿ ನಡೆಸಿ ನೆಲೆಯನ್ನು ಧ್ವಂಸ ಮಾಡಿದೆ.

[do_widget id=et_ads-3]

ಇದೇ ವೇಳೆ ದಾಳಿ ನಡೆಸುವ ಮೊದಲು ಗಡಿಯಲ್ಲಿರುವ ಪಾಕ್ ಗ್ರಾಮಗಳಿಗೂ ಸಹ ಮೊದಲೇ ಸೂಚನೆ ನೀಡಿ ಜನಸಾಮಾನ್ಯರನ್ನು ರಕ್ಷಿಸಿ ನಂತರ ಅಪ್ರಚೋದಿತ ದಾಳಿ ಮಾಡುತ್ತಿದ್ದ ಸೇನಾ ನೆಲೆ ಮೇಲೆ ದಾಳಿ ಮಾಡಿ ಕ್ಷಣಾರ್ಧದಲ್ಲಿ ನಿರ್ಣಾಮ ಮಾಡುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.

[do_widget id=et_ads-4]

ಮೊದಲೇ ಸೂಚನೆ ಮಾಡುವ ಮೂಲಕ ಹಲವಾರು ಜನ ಸಾಮಾನ್ಯರನ್ನು ರಕ್ಷಿಸಿ ಮತ್ತು ಪ್ರಾಣ ಉಳಿಸಿ ತನ್ನ ಸೇಡನ್ನು ಸಹ ಸೇರಿಸಿಕೊಂಡ ಭಾರತೀಯ ಸೇನೆಗೆ ವಿಶ್ವದೆಲ್ಲೆಡೆಯಿಂದ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. ನಾಗರಿಕರಿಗೆ ಯಾವುದೇ ತೊಂದರೆಗಳ ಆಗದಂತೆ ತನ್ನ ಕೆಲಸ ತಾನು ಮುಗಿಸಿಕೊಂಡು ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಿರುವ ಭಾರತೀಯ ಸೈನಿಕ ನಮ್ಮ ಸೆಲ್ಯೂಟ್.

[do_widget id=et_ads-5]

ಇಷ್ಟೆಲ್ಲಾ ನಡೆಯುತ್ತಿದ್ದರೂ ಕಾಶ್ಮೀರದಲ್ಲಿ ಕಲ್ಲು ತೂರುವ ಜನರನ್ನು ತೋರಿಸುವ ಮಾಧ್ಯಮಗಳು ಏನು ಮಾಡುತ್ತಿವೆ ಎಂಬುದು ಈಗಲೂ ಬಗೆಹರಿಯದ ಪ್ರಶ್ನೆಯಾಗಿ ಉಳಿದು ಕೊಂಡಿದೆ.

[do_widget id=et_ads-6]

Post Author: Ravi Yadav