ಮೈತ್ರಿ ಸರ್ಕಾರಕ್ಕೆ ಮಂಡ್ಯದಲ್ಲಿ ಮರ್ಮಾಘಾತ !! ಚುನಾವಣೆಗೂ ಮುನ್ನಾ ಬಿಗ್ ಶಾಕ್ ??

ಮೈತ್ರಿ ಸರ್ಕಾರಕ್ಕೆ ಮಂಡ್ಯದಲ್ಲಿ ಮರ್ಮಾಘಾತ !! ಚುನಾವಣೆಗೂ ಮುನ್ನಾ ಬಿಗ್ ಶಾಕ್ ??

0

ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೂ ಯಾಕೋ ಅದೃಷ್ಟ ಚೆನ್ನಾಗಿ ಇದ್ದಂತೆ ಕಾಣುತ್ತಿಲ್ಲ ಪ್ರತಿಕ್ಷಣ ಶಾಸಕರು ಮತ್ತು ಕಾರ್ಯಕರ್ತರು ರಕ್ಷಿಸುವುದೇ ಮೈತ್ರಿ ಸರ್ಕಾರಕ್ಕೆ ಕಷ್ಟವಾಗಿಬಿಟ್ಟಿದೆ. ಅದರಲ್ಲಿಯೂ ಜೆಡಿಎಸ್ ಅಧಿಕಾರದಲ್ಲಿರುವಾಗ ಕಾಂಗ್ರೆಸ್ ಪಕ್ಷವನ್ನು ಕಡೆಗಣಿಸುತ್ತಿದ್ದಾರೆ ಎಂದು ಹಲವಾರು ನಾಯಕರು ಆರೋಪಿಸುತ್ತಿದ್ದಾರೆ.

[do_widget id=et_ads-2]

ಈ ಆರೋಪಕ್ಕೆ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿಕೊಂಡರು ಚೆಲುವರಾಯಸ್ವಾಮಿ ರವರು ಹೊರತಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ, ಸೋತಿದ್ದ ಚೆಲುವರಾಯಸ್ವಾಮಿ ರವರು ಉಪಚುನಾವಣೆಯಲ್ಲಿ ಆದರೂ ಸ್ಪರ್ಧಿಸಿ ಗೆಲುವನ್ನು ಕಾಣುವ ಕನಸನ್ನು ಹೊತ್ತಿದ್ದರು. ಆದರೆ ಮೈತ್ರಿ ಸರ್ಕಾರ ಇದಕ್ಕೆ ತಣ್ಣೀರೆರಚಿತ್ತು.

[do_widget id=et_ads-3]

ಇದರಿಂದ ಸಾಮಾನ್ಯವಾಗಿ ಚೆಲುವರಾಯಸ್ವಾಮಿ ರವರು ಅಸಮಾಧಾನಗೊಂಡಿದ್ದರು ಆದರೆ ಅದೆಲ್ಲವನ್ನು ಮರೆತು ಜೆಡಿಎಸ್ ಪಕ್ಷವನ್ನು ಬೆಂಬಲಿಸಿ ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಪ್ರಚಾರದ ಲ್ಲಿಯೂ ಸಹ ತೊಡಗಿಕೊಂಡಿದ್ದರು ಆದರೆ ಮತ್ತೆ ಏನಾಯಿತೋ ತಿಳಿಯದು ಈಗ ಮತ್ತೊಮ್ಮೆ ಬಂಡಾಯವೇಳುವ ಸೂಚನೆಯನ್ನು ನೀಡಿ ತಾವು ಪಕ್ಷಾಂತರ ಮಾಡುತ್ತೇವೆ ಎಂದು ಪರೋಕ್ಷವಾಗಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

[do_widget id=et_ads-4]

ಇದರಿಂದ ಸಿದ್ದರಾಮಯ್ಯನವರು ಶಾಕ್ ಗೆ ಒಳಗಾಗಿದ್ದು ಸ್ವತಹ ತಾವೇ ಶಮನವನ್ನು ದಮನಗೊಳಿಸಲು ಪ್ರಯತ್ನಿಸುತ್ತಿರುವುದಾಗಿ ತಿಳಿದುಬಂದಿದೆ. ಆದರೆ ಇನ್ನೇನು ಬಂಡಾಯ ಮುಗಿಯಿತು ಎನ್ನುವಷ್ಟರಲ್ಲಿ ಚೆಲುವರಾಯಸ್ವಾಮಿ ಅವರು ಮತ್ತೊಮ್ಮೆ ಅಸಮಾಧಾನವನ್ನು ಹೊರ ಹಾಕಿದ್ದು ಈಗ ಭಾರಿ ಚರ್ಚೆಗೆ ಕಾರಣವಾಗುತ್ತಿದೆ.

[do_widget id=et_ads-5]

ಒಂದು ವೇಳೆ ಚೆಲುವರಾಯಸ್ವಾಮಿ ರವರು ಪಕ್ಷಾಂತರ ಗೊಂಡರು ನಿರ್ಧರಿಸಿದಲ್ಲಿ ಅವರಿಗೆ ಇರುವುದು ಕೇವಲ ಬಿಜೆಪಿಗೆ ಸೇರ್ಪಡೆ ಅವಕಾಶ ಮಾತ್ರ. ಯಾಕೆಂದರೆ ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಉಚ್ಚಾಟನೆಗೊಂಡು ಕಾಂಗ್ರೆಸ್ ಪಕ್ಷವನ್ನು ಸೇರಿದರು ಈಗ ಅವರು ಪಕ್ಷಾಂತರ ಮಾಡಬೇಕು ಎಂದು ಕೊಂಡರೆ ಕೇವಲ ಬಿಜೆಪಿ ಪಕ್ಷಕ್ಕೆ ಮಾತ್ರ ಸೇರಿ ಕೊಳ್ಳ ಬೇಕಾದ ಪರಿಸ್ಥಿತಿ ಬಂದಿದೆ.

[do_widget id=et_ads-6]