ರಾಮಮಂದಿರ ನಿರ್ಮಾಣ: ಸುಗ್ರೀವಾಜ್ಞೆ ಹೊರಡಿಸುವ ವರೆ ಮೋದಿ??

ರಾಮಮಂದಿರ ನಿರ್ಮಾಣ: ಸುಗ್ರೀವಾಜ್ಞೆ ಹೊರಡಿಸುವ ವರೆ ಮೋದಿ??

0

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಮಮಂದಿರ ನಿರ್ಮಾಣ ಮಾಡಲು ಮೋದಿ ಸರ್ಕಾರವು ತುದಿಗಾಲಲ್ಲಿ ನಿಂತಿದೆ. ಆದರೆ ಕೆಲವು ಸಂಘಟನೆಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ದಾಖಲಿಸಿ ಮೋದಿ ರವರ ಕನಸಿಗೆ ತಣ್ಣೀರು ಎರಚಲು ಪಣತೊಟ್ಟಿದ್ದಾರೆ. ಇಂದು ರಾಮಮಂದಿರ ನಿರ್ಮಾಣ ತೀರ್ಪು ಹೊರಬೀಳುತ್ತದೆ ಎಂದು ಇಡೀ ದೇಶವೇ ಕಾಯುತ್ತಿತ್ತು ಆದರೆ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಜನವರಿ ತಿಂಗಳಿಗೆ ಮುಂದೂಡಿದೆ.

[do_widget id=et_ads-2]

ಇದರಿಂದ ಕುಪಿತಗೊಂಡ ಇರುವ ಹಿಂದೂ ಸಂತರು ಮತ್ತು ರಾಮಮಂದಿರ ನಿರ್ಮಾಣ ಬೆಂಬಲಿಗರು ಕಂಗಾಲಾಗಿದ್ದಾರೆ. ಇತ್ತ ಕಡೆ ಮೋದಿ ರವರ ಕನಸು ಮತ್ತು ಕಳೆದ ಬಾರಿ ಚುನಾವಣೆಯ ಪ್ರಣಾಳಿಕೆ ಯಲ್ಲಿದ್ದ ಪ್ರಮುಖ ಅಂಶವಾದ ರಾಮಮಂದಿರ ನಿರ್ಮಾಣದ ಕನಸನ್ನು ನನಸು ಮಾಡಲು ಈಗಾಗಲೇ ಅಯೋಧ್ಯೆಯಲ್ಲಿ ಹಿಂದೂ ಧರ್ಮದ ಸಂತರು ಮತ್ತು ಹಲವಾರು ಕಾರ್ಯಕರ್ತರು ಭಾಗವಹಿಸಿ ರಾಮಮಂದಿರ ನಿರ್ಮಾಣ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.

[do_widget id=et_ads-3]

ರಾಮ ಮಂದಿರ ನಿರ್ಮಾಣಕ್ಕೆ ಅಯೋಧ್ಯೆಯಲ್ಲಿ ಇರುವ ಸಂತರು ಈಗಾಗಲೇ ಪಣ ತೊಟ್ಟಿದ್ದು ಇದೇ ವರ್ಷದ ಡಿಸೆಂಬರ್ ನಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭಿಸುತ್ತೇವೆ ಎಂದು ಘೋಷಿಸಿದ್ದಾರೆ. ಈ ನಿರ್ಧಾರವನ್ನು ಮೋದಿ ರವರು ಮತ್ತು ಯೋಗಿ ಸರ್ಕಾರವು ಸಹ ಬೆಂಬಲಿಸುವುದು ಖಚಿತ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಸುಪ್ರೀಂಕೋರ್ಟ್ ಇದಕ್ಕೆ ತಡೆಗೋಡೆಯಾಗಿ ನಿಂತಿದ್ದು ಈಗ ಚೆಂಡು ಮೋದಿ ರವರ ಅಂಕಣದಲ್ಲಿ ಇದೆ.

[do_widget id=et_ads-4]

ಅಷ್ಟಕ್ಕೂ ಮೋದಿ ಏನು ಮಾಡಬಹುದು ಗೊತ್ತಾ?

ಚಳಿಗಾಲದ ಅಧಿವೇಶನ ಇನ್ನು ಕೆಲವೇ ಕೆಲವು ದಿನಗಳಲ್ಲಿ ನಡೆಯಲಿದೆ. ಈ ಅಧಿವೇಶನದಲ್ಲಿ ಮೋದಿ ರವರು ಸುಗ್ರೀವಾಜ್ಞೆ ಹೊರಡಿಸಿ ರಾಮ ಮಂದಿರ ನಿರ್ಮಾಣಕ್ಕೆ ಅಸ್ತು ನೀಡಲಿದ್ದಾರೆ ಎಂಬುದು ರಾಜಕೀಯ ಪಂಡಿತರ ವಾದವಾಗಿದೆ. ಯಾಕೆಂದರೆ ರಾಮಮಂದಿರ ನಿರ್ಮಾಣದ ಕನಸು ಹೊತ್ತವರು ನಮ್ಮ ಮೋದಿ ಜಿ. ಒಂದು ವೇಳೆ ಈ ನಿರ್ಮಾಣಕ್ಕೆ ಕಾಂಗ್ರೆಸ್ ಪಕ್ಷವು ಸಂಸತ್ತಿನಲ್ಲಿ ಒಪ್ಪದೇ ಇದ್ದರೆ ಇದನ್ನು ಜನರ ಮುಂದೆ ತಂದು ಜನರಿಂದಲೇ ಸುಗ್ರೀವಾಜ್ಞೆ ಹೊರಡಿಸುವ ಸಾಧ್ಯತೆಯೂ ಸಹ ಇದೆ.

[do_widget id=et_ads-5]

ಒಂದು ವೇಳೆ ಮೋದಿ ರವರು ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿ ಸುಗ್ರೀವಾಜ್ಞೆ ಹೊರಡಿಸಿ ದಲ್ಲಿ ದೇಶದ ಹಿಂದೂ ಬಾಂಧವರ ಕನಸು ಕೆಲವೇ ಕೆಲವು ತಿಂಗಳುಗಳಲ್ಲಿ ನನಸಾಗಲಿದೆ.

[do_widget id=et_ads-6]