ಒನ್ ಇಂಡಿಯಾ ಸಮೀಕ್ಷೆ: ಬಳ್ಳಾರಿಯಲ್ಲಿ ಭರ್ಜರಿ ಗೆಲುವಿನತ್ತ ಬಿಜೆಪಿ

  • 9.5K
    Shares

ದೇಶದಲ್ಲಿ ಎಲ್ಲೇ ಚುನಾವಣೆ ನಡೆದರೂ ದೇಶದ ಪ್ರತಿಷ್ಠಿತ ಸಂಸ್ಥೆಯಾದ ಒನ್ ಇಂಡಿಯಾ ನಡೆಸುವ ಪೂರ್ವ ಚುನಾವಣಾ ಸಮೀಕ್ಷೆಗಳು ಭಾರಿ ಸದ್ದು ಮಾಡುತ್ತವೆ. ಕ್ಷೇತ್ರದ ಮೂಲೆ ಮೂಲೆಯನ್ನು ತಲುಪಿ ಸಮೀಕ್ಷೆ ನಡೆಸುವ ಒನ್ ಇಂಡಿಯಾ ಸಂಸ್ಥೆಯು ಬಳ್ಳಾರಿ ಉಪ ಚುನಾವಣೆ ಸಮೀಕ್ಷೆ ಯನ್ನು ಸಹ ನಡೆಸುತ್ತಿದೆ.


Widget not in any sidebars

ಉಳಿದ ಕ್ಷೇತ್ರಗಳಿಗಿಂತಲೂ ಬಳ್ಳಾರಿ ಕ್ಷೇತ್ರ ಬಾರಿ ಮಹತ್ವವನ್ನು ಪಡೆದುಕೊಂಡಿದೆ ಯಾಕೆಂದರೆ ಒಂದು ಕಡೆ ಶ್ರೀರಾಮುಲು ರವರು ಇನ್ನೊಂದು ಕಡೆ ಡಿಕೆಶಿ ಅವರ ಜೊತೆ 50ಕ್ಕೂ ಹೆಚ್ಚು ಶಾಸಕರು, 8 ಸಂಸದರು ಉಳಿದಂತೆ ಹಲವಾರು ನಾಯಕರು ಬಳ್ಳಾರಿ ಕ್ಷೇತ್ರದಲ್ಲಿ ಗೆಲ್ಲಲೇ ಬೇಕು ಎಂಬ ಉದ್ದೇಶದಿಂದ ಹೋರಾಟವನ್ನು ಮಾಡುತ್ತಿದ್ದಾರೆ.


Widget not in any sidebars

ಇಂತಹ ಸಮಯದಲ್ಲಿ ಒಂದು ಇಂಡಿಯಾ ಸಮೀಕ್ಷೆ ನಡೆಸುತ್ತಿದ್ದು ಈ ಸಮೀಕ್ಷೆಯು ಶಾಕಿಂಗ್ ವರದಿಗಳನ್ನು ಹೊರಹಾಕಿದೆ. ಇದುವರೆಗೂ ಬರೋಬ್ಬರಿ ಒಂದು ಲಕ್ಷಕ್ಕೂ ಹೆಚ್ಚು ಮತದಾರರ ಅಭಿಪ್ರಾಯವನ್ನು ಸಂಗ್ರಹಿಸಿರುವ ಒನ್ ಇಂಡಿಯಾ ಸಂಸ್ಥೆಯು ಇದರಲ್ಲಿ ಶೇಕಡಾ 82 ಹೆಚ್ಚು ಜನ ಬಿಜೆಪಿಯ ಪರವಾಗಿ ಇರುವುದು ಕಂಡುಬಂದಿದೆ.


Widget not in any sidebars

ಉಳಿದ ಶೇಕಡ 18ರಷ್ಟು ಜನ ಕಾಂಗ್ರೆಸ್ ಪರ ಒಲವು ನೀಡಿದ್ದು ಈ ಸಮೀಕ್ಷೆಯು ಕಾಂಗ್ರೆಸ್ ಪಕ್ಷದ ನಾಯಕರ ನಿದ್ದೆಗೆಡಿಸಿರುವುದಂತು ಸತ್ಯ. ಒಂದು ವೇಳೆ ಇದೇ ಫಲಿತಾಂಶ ಚುನಾವಣೆ ನಂತರ ಪ್ರಕಟಣೆಗೊಂಡ ಮೈತ್ರಿ ಸರ್ಕಾರಕ್ಕೆ ಭಾರೀ ಮುಖಭಂಗ ವಾಗುವುದು ಖಚಿತ.


Widget not in any sidebars
Facebook Comments

Post Author: Ravi Yadav

Leave a Reply

Your email address will not be published.