ಹಿಂದುತ್ವದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಹಿಂದುಗಳೇ ನಿಮ್ಮ ಶೈಲಿಯಲ್ಲಿ ಉತ್ತರ ನೀಡಿ

ಹೀಗಾಗಲೇ ಕಳೆದ ಬಾರಿಯ ಚುನಾವಣೆಯ ಸಮಯದಲ್ಲಿ ಸಿದ್ದರಾಮಯ್ಯರವರಿಗೆ ಹಿಂದುತ್ವ ವಿರೋಧಿ ಎಂಬ ಹಣೆಪಟ್ಟಿ ಇತ್ತು. ಹಲವು ಬಾರಿ ಧಾರ್ಮಿಕ ವಿಷಯದಲ್ಲಿ ಸಿದ್ದರಾಮಯ್ಯರವರು ವಿವಾದಗಳನ್ನು ಸೃಷ್ಟಿ ಮಾಡಿಕೊಂಡಿದ್ದರು.

[do_widget id=et_ads-4]

ದೇವಾಲಯಕ್ಕೆ ಮೀನು ತಿಂದು ಹೋಗುವುದು ಮತ್ತು ಇನ್ನಿತರ ವಿಷಯಗಳಲ್ಲಿ ಸಿದ್ದರಾಮಯ್ಯರವರು ವಿವಾದಗಳನ್ನು ಸೃಷ್ಟಿಸಿದ್ದ ರು ಈಗ ಸಿದ್ದರಾಮಯ್ಯ ರವರು ಹಾಡಿರುವ ಮಾತು ಮತ್ತೊಮ್ಮೆ ವಿವಾದ ಎಬ್ಬಿಸುವಂತೆ ಕಾಣುತ್ತಿದೆ. ಅಷ್ಟಕ್ಕೂ ಏನು ಹೇಳಿದ್ದಾರೆ ಅಂತ ತಿಳಿಯಲು ಕೆಳಗಡೆ ಓದಿ.

[do_widget id=et_ads-2]

ಶಿವಮೊಗ್ಗ ಜಿಲ್ಲೆಯಲ್ಲಿ ಉಪಚುನಾವಣೆಯ ಕಾವು ಭರ್ಜರಿಯಾಗಿ ಏರುತ್ತಿದೆ ಯಡಿಯೂರಪ್ಪನವರ ಕ್ಷೇತ್ರವಾದ ಶಿವಮೊಗ್ಗದಲ್ಲಿ ಬಿಜೆಪಿಯನ್ನು ಸೋಲಿಸುವುದು ಬಹಳ ಕಷ್ಟಕರವಾದ ಸಂಗತಿ ಎಂದು ತಿಳಿದಿರುವ ಕಾಂಗ್ರೆಸ್ ನಾಯಕರು ಹೆಚ್ಚು ಪ್ರಚಾರದಲ್ಲಿ ತೊಡಗಿದ್ದಾರೆ. ಅದೇ ರೀತಿ ಮಧು ಬಂಗಾರಪ್ಪ ನವರ ಪರವಾಗಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯರವರು ಬಿಜೆಪಿ ವಿರುದ್ಧ ಮಾತನಾಡುವ ಸಂದರ್ಭದಲ್ಲಿ ಹಿಂದುತ್ವದ ಕುರಿತು ಮಾತನಾಡಿದ್ದಾರೆ.

[do_widget id=et_ads-3]

ಹಿಂದುತ್ವ ಜನರ ಹೊಟ್ಟೆ ತುಂಬಿಸುತ್ತದೆಯೇ ಎಂದು ಬಿಜೆಪಿಗರಿಗೆ ಪ್ರಶ್ನೆ ಮಾಡಿದ್ದಾರೆ, ಜನರನ್ನು ಪ್ರಚೋದನೆ ಮಾಡಿ ದಾರಿ ತಪ್ಪಿಸುವುದರಿಂದ ಹೊಟ್ಟೆ ತುಂಬಲಿದೆಯೇ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿವಾದ ಉಂಟಾಗಿದ್ದು ಸಾಮಾನ್ಯ ಜನರು ಇದಕ್ಕೆ ನಿಮ್ಮಿಂದ ನಮ್ಮ ಹೊಟ್ಟೆ ನಿಮ್ಮಿಂದ ತುಂಬಿಲ್ಲ  ದಯವಿಟ್ಟು ಬಿಜೆಪಿ ಪಕ್ಷದ ವಿರುದ್ಧ ಆರೋಪಗಳನ್ನು ಮಾಡುವ ಸಮಯದಲ್ಲಿ ಬಿಜೆಪಿ ವಿರುದ್ಧ ಆರೋಪಗಳನ್ನು ಮಾಡಿ ಆದರೆ ಇದಕ್ಕೆ ಹಿಂದುತ್ವದ ಹಣೆಪಟ್ಟಿ ಕಟ್ಟಬೇಡಿ ಎಂದು ಅಭಿಪ್ರಾಯಪಟ್ಟಿದ್ದಾರೆ.

[do_widget id=et_ads-5]

Post Author: Ravi Yadav