ವಿರೋಧ ಪಕ್ಷದ ಅಭ್ಯರ್ಥಿಯ ಮತ ಬಿಟ್ಟು ಉಳಿದ ಮತಗಳೆಲ್ಲವೂ ಬಿಜೆಪಿಗೆ

ಜಮ್ಮು-ಕಾಶ್ಮೀರದಲ್ಲಿ ಕಳೆದ ಅಕ್ಟೋಬರ್ 8ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿತ್ತು. ಈಗ ಅದರ ಮತ ಎಣಿಕೆ ನಡೆಯುತ್ತಿದೆ, ಇಂತಹ ಸಂದರ್ಭದಲ್ಲಿ ಬಿಜೆಪಿ ಪಕ್ಷವು ದಾಖಲೆಯನ್ನು ಬರೆದು ಗೆದ್ದಿದೆ.

[do_widget id=et_ads-2]

ಅಷ್ಟಕ್ಕೂ ಆ ದಾಖಲೆ ಏನು ಗೊತ್ತಾ?

ಬಿಜೆಪಿ ಅಭ್ಯರ್ಥಿಯಾದ ಬಶೀರ್ ಅಹ್ಮದ್ ಅವರು ಶ್ರೀನಗರ ಮುನ್ಸಿಪಲ್ ಕಾರ್ಪೋರೇಷನ್ ಎಲೆಕ್ಷನ್ ನಲ್ಲಿ ಒಟ್ಟು 9 ಮತಗಳಲ್ಲಿ 8 ಮತಗಳನ್ನು ಪಡೆದು 7 ಮತಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿದ್ದಾರೆ.

[do_widget id=et_ads-4]

ಹೌದು ನೀವು ಓದುತ್ತಿರುವುದು ನಿಜ ಈ ಚುನಾವಣೆಯಲ್ಲಿ ಕೇವಲ 9 ಮತಗಳು ಮಾತ್ರ ಚಲಾಯಿಸಲು ಪಟ್ಟಿದ್ದವು ಅದರಲ್ಲಿ ವಿರೋಧ ಪಕ್ಷದ ಅಭ್ಯರ್ಥಿಯ ಮತವು ಮಾತ್ರ ತನಗೆ ತಾನೇ ಹಾಕಿಕೊಂಡಿದ್ದಾನೆ ಎನ್ನಲಾಗಿದ್ದು ಉಳಿದ ಎಂಟು ಮತಗಳು ಬಿಜೆಪಿ ಪಕ್ಷಕ್ಕೆ ಚಲಾಯಿಸಲು ಪಟ್ಟಿವೆ.

[do_widget id=et_ads-5]

Post Author: Ravi Yadav