ಭದ್ರ ಕೋಟೆಯನ್ನು ಭೇದಿಸಿದ ಬಿಜೆಪಿಗೆ ಗೆಲುವು-

ಭದ್ರ ಕೋಟೆಯನ್ನು ಭೇದಿಸಿ ದ ಬಿಜೆಪಿಗೆ ಗೆಲುವು

0

ಮೊದಲಿನಿಂದಲೂ ಕೇರಳದಲ್ಲಿ ಬಿಜೆಪಿಗೆ ಗೆಲುವು ಅಸಾಧ್ಯ ಎಂಬ ಮಾತುಗಳು ಕೇಳಿ ಬರುತ್ತಿತ್ತು ಅದರಲ್ಲಿಯೂ ಕಮ್ಯುನಿಸ್ಟ್ ಕೇರಳದಲ್ಲಿ ಬಿಜೆಪಿ ಗೆಲುವು ಮರಿಚಿಕೆ ಯಾಗಿತ್ತು. ಈಗ ಕೇರಳ ಅಕ್ಷರಸಹ ರಣರಂಗವಾಗಿ ಮಾರ್ಪಟ್ಟಿದೆ.

[do_widget id=et_ads-2]

ಕೇರಳ ಸರ್ಕಾರ ಶಬರಿಮಲೆ ತೀರ್ಪಿನಲ್ಲಿ ಮಹಿಳೆಯರಿಗೆ ದೇವಸ್ಥಾನ ಪ್ರವೇಶ ನೀಡಬಹುದು ಎಂಬ ಸುಪ್ರೀಂಕೋರ್ಟ್ ವಾದಕ್ಕೆ ಬೆಂಬಲ ಘೋಷಿಸಿದ ಕಾರಣಕ್ಕಾಗಿ ಬಿಜೆಪಿ ಪಕ್ಷ ಸರ್ಕಾರದ ವಿರುದ್ದ ಹೋರಾಟ ನಡೆಸುತ್ತಿದ್ದಾರೆ. ಇಂತಹ ಸಮಯದಲ್ಲಿ ಕೇರಳದಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

[do_widget id=et_ads-3]

ಬಿಜೆಪಿ ಗೆದ್ದಿರುವುದು ಕೇವಲ ಒಂದು ಸ್ಥಾನವಾದರೂ ಮುಂದಿನ ದಿನಗಳಲ್ಲಿ ಮತ್ತಷ್ಟು ಸ್ಥಾನ ಗೆಲ್ಲುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಯಾಕೆಂದರೆ ಕಮ್ಯುನಿಸ್ಟ್ಗಳ ಆಡಳಿತದಲ್ಲಿ ಹಲವಾರು ವರ್ಷಗಳಿಂದ ನಲುಗಿ ಹೋಗಿರುವ ಕೇರಳದಲ್ಲಿ ಬಿಜೆಪಿ ಅಲೆ ಮೊದಲ ಬಾರಿಗೆ ಕಂಡು ಬಂದಿದೆ.

[do_widget id=et_ads-4]

20 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಯುಡಿಎಫ್ ಆರು ಸ್ಥಾನಗಳನ್ನು ಪಡೆದುಕೊಂಡರೆ ಎಲ್ಡಿಎಫ್ 13 ಸ್ಥಾನಗಳನ್ನು ಪಡೆದುಕೊಂಡಿತ್ತು ಈತನ್ಮಧ್ಯೆ ಬಿಜೆಪಿ ಪಕ್ಷವೂ ಸಹ ತಿರುವಂತಪುರಂನ ಜಿಲ್ಲೆಯಲ್ಲಿ ನಾವಿಕುಲಂನಲ್ಲಿ ಎಂಬ ವಾರ್ಡಿನಲ್ಲಿ ಯಮುನಾ ಬಿಜು ಎಂಬ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

[do_widget id=et_ads-5]

ಈ ಗೆಲವು ಎಲ್ಲರಿಗೂ ಅಚ್ಚರಿ ಮೂಡಿಸಿದ್ದು ಕಮ್ಯುನಿಸ್ಟ್ಗಳ ವಿರುದ್ಧ ಅಲೆ ಇದೆ ಎಂಬುದನ್ನು ಸಾಬೀತುಪಡಿಸಲು ಒಳ್ಳೆಯ ಸಮಯವಾಗಿದೆ ಎಂದು ಬಿಜೆಪಿ ವರಿಷ್ಠರು ಅಭಿಪ್ರಾಯಪಟ್ಟಿದ್ದಾರೆ.

[do_widget id=et_ads-6]