ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕರ್ನಾಟಕದಲ್ಲಿ ಈಗ ಎಲ್ಲಿ ನೋಡಿದರೂ ಉಪ ಲೋಕಸಭಾ ಚುನಾವಣೆಯದ್ದೇ ಮಾತು. ಮೈತ್ರಿಯನ್ನು ರಚಿಸಿಕೊಂಡಿರುವ ಸರ್ಕಾರಗಳಿಗೆ ಪ್ರತಿಷ್ಠೆಯ ಕಣವಾಗಿದ್ದ ರೆ ವಿಧಾನಸಭಾ ಚುನಾವಣೆಯಲ್ಲಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಪಕ್ಷಕ್ಕೆ ತಮ್ಮ ತಾಕತ್ತು ಏನೆಂಬುದನ್ನು ತೋರಿಸಲು ಒಂದು ಒಳ್ಳೆಯ ಅವಕಾಶ.
Widget not in any sidebars
ಆದರೆ ಇಂತಹ ಸಮಯದಲ್ಲಿ ಮೈತ್ರಿ ಸರ್ಕಾರಕ್ಕೆ ಎದುರಾಗಿರುವ ಸಂಕಟವನ್ನು ನೋಡಿದರೆ ಬಿಜೆಪಿ ಬೆಂಬಲಿಗರಲ್ಲಿ ಬಾರಿ ಹರ್ಷೋದ್ಗಾರ ಮೂಡುತ್ತಿದೆ ಇಷ್ಟೇ ಅಲ್ಲದೆ ಒಂದು ವೇಳೆ ಇದು ಹೀಗೆ ಮುಂದುವರೆದರೆ ಬಿಎಸ್ವೈ ರವರ ಪುತ್ರರಾದ ರಾಘವೇಂದ್ರ ರವರು ಲೋಕಸಭಾ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
Widget not in any sidebars
ಶಿವಮೊಗ್ಗದಲ್ಲಿ ಯಡಿಯೂರಪ್ಪನವರ ವರ್ಚಸ್ಸು ಏನೆಂಬುದು ಎಲ್ಲರಿಗೂ ತಿಳಿದಿದೆ. ಚುನಾವಣೆ ಘೋಷಿತವಾದ ತಕ್ಷಣವೇ ತಮ್ಮ ಮಗ ಅಭ್ಯರ್ಥಿ ಎಂದು ತಿಳಿಸಿ, ಮಗನನ್ನು ಬೆಂಬಲಿಸಬೇಕು ಎಂದು ಶಿವಮೊಗ್ಗ ಜನತೆಯಲ್ಲಿ ಯಡಿಯೂರಪ್ಪನವರು ಮನವಿ ಮಾಡಿಕೊಂಡಿದ್ದರು.
Widget not in any sidebars
ಈ ವಿಷಯ ಮೈತ್ರಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು ಯಾವ ಅಭ್ಯರ್ಥಿಯೂ ತಾನು ಬಿಎಸ್ ವೈ ರವರ ಪುತ್ರನ ವಿರುದ್ಧ ಸ್ಪರ್ಧಿಸುತ್ತೇನೆ ಎಂದು ಮುಂದೆ ಬರುತ್ತಿಲ್ಲ ಇಷ್ಟು ದಿನ ಟಿಕೆಟ್ ಗಳಿಗಾಗಿ ಹೊಡೆದುಕೊಳ್ಳುತ್ತಿದ್ದ ಜನಪ್ರತಿನಿಧಿಗಳು ಈಗ ಟಿಕೆಟ್ ನೀಡಲು ಮುಂದಾಗಿದ್ದರೂ ಎಲ್ಲರೂ ನಮಗೆ ಟಿಕೆಟ್ ಬೇಡ ಎಂದು ನಿರಾಕರಿಸುತ್ತಿದ್ದಾರೆ.
Widget not in any sidebars
ಇದನ್ನು ಕಂಡ ಮೈತ್ರಿ ಸರ್ಕಾರ ಶಾಕ್ ಆಗಿದ್ದು ಬಿಎಸ್ ಯಡಿಯೂರಪ್ಪನವರ ತವರು ಜಿಲ್ಲೆಯಲ್ಲಿ ಅವರಿಗಿರುವ ವರ್ಚಸ್ಸು ಏನೆಂಬುದನ್ನು ಸಾರಿ ದಂತಿದೆ.
Widget not in any sidebars