ರಾಮನಗರ ಚುನಾವಣಾ ಅಖಾಡಕ್ಕಿಳಿಯುವ ವರೇ ಬಿಎಸ್ ವೈ: ರಾಮನಗರ ಇನ್ನು ಕೇಸರಿ ಮಯ?

ರಾಮನಗರ ಚುನಾವಣಾ ಅಖಾಡಕ್ಕಿಳಿಯುವ ವರೇ ಬಿಎಸ್ ವೈ: ರಾಮನಗರ ಇನ್ನು ಕೇಸರಿ ಮಯ?

0

ರಾಜ್ಯದಲ್ಲಿ ಉಪ ಲೋಕಸಭಾ ಚುನಾವಣೆಯ ಗಾಳಿ ಚೆನ್ನಾಗಿ ಬೀಸುತ್ತಿದೆ 2019 ರ ಲೋಕಸಭಾ ಚುನಾವಣೆಗೆ ಇನ್ನು ಕೇವಲ ಆರು ತಿಂಗಳು ಇರುವುದರಿಂದ ಪ್ರತಿಯೊಂದು ಪಕ್ಷವೂ ಪ್ರತಿಷ್ಠೆಯನ್ನು ಕಣಕ್ಕೆ ಇಟ್ಟು ಚುನಾವಣೆಯನ್ನು ಎದುರಿಸಲಿದೆ.

[do_widget id=et_ads-2]

ಜೆಡಿಎಸ್ ಪಕ್ಷದ ಭದ್ರಕೋಟೆ ಎನಿಸಿಕೊಂಡಿರುವ ರಾಮನಗರ ಜಿಲ್ಲೆಯನ್ನು ಈಗ ಬಿಜೆಪಿ ಪಕ್ಷವು ವಶಪಡಿಸಿಕೊಳ್ಳುವ ಗಮನಹರಿಸಿದೆ. ಯಾಕೆಂದರೆ ಬಿಜೆಪಿ ಪಕ್ಷಕ್ಕೆ ರಾಮನಗರವನ್ನು ವಶಪಡಿಸಿಕೊಳ್ಳಲು ಇದು ಸಕಾಲ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ.

[do_widget id=et_ads-3]

ಸಾಮಾನ್ಯವಾಗಿ ದೊಡ್ಡ ದೇವೇಗೌಡರ ಮಾತಿಗೆ ಇದುವರೆಗೂ ಯಾವ ಜೆಡಿಎಸ್ ಪಕ್ಷದ ಬೆಂಬಲಿಗರು ಧ್ವನಿ ಎತ್ತಿರಲಿಲ್ಲ ಇದೇ ಮೊದಲ ಬಾರಿಗೆ ಜೆಡಿಎಸ್ ಕಾರ್ಯಕರ್ತರು ಅನಿತಾ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಿದರೆ ಪಕ್ಷ ಬಿಡುವುದಾಗಿ ಬೆದರಿಕೆ ಹಾಕಿದ್ದರು ಆದರೂ ಜಗ್ಗದ ದೇವೇಗೌಡರು ಅನಿತಾ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಿದ್ದಾರೆ.

[do_widget id=et_ads-4]

ಇಷ್ಟೇ ಅಲ್ಲದೆ ಕಾಂಗ್ರೆಸ್ ಪಕ್ಷದ ಹಲವು ಬೆಂಬಲಿಗರು ಮತ್ತು ಡಿಕೆಶಿ ಆಪ್ತರು ಅನಿತಾ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಬಾರದು ಎಂದು ಪಟ್ಟುಹಿಡಿದರು ಜೆಡಿಎಸ್ ಪಕ್ಷವು ಅನಿತಾ ಕುಮಾರಸ್ವಾಮಿ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ.

[do_widget id=et_ads-5]

ಇಂತಹ ಸಂದರ್ಭವನ್ನು ಉಪಾಯವಾಗಿ ಬಳಸಿಕೊಳ್ಳುವ ಯೋಜನೆಯನ್ನು ರೂಪಿಸಿಕೊಂಡಿರುವ ಬಿಜೆಪಿ ಪಕ್ಷವು ಒಂದು ವೇಳೆ ರಾಮನಗರದಲ್ಲಿ ಬಿಜೆಪಿ ಪಕ್ಷ ನೆಲೆ ಕಂಡುಕೊಳ್ಳಬೇಕು ಎಂದು ನಿರ್ಧಾರ ಮಾಡಿ ಬಿಎಸ್ವೈ ಅವರು ಅಖಾಡಕ್ಕೆ ಇಳಿದು ಒಳ್ಳೆಯ ಅಭ್ಯರ್ಥಿಯನ್ನು ನಿಲ್ಲಿಸಿ ಪ್ರಚಾರ ಮಾಡಿದರೆ ಖಂಡಿತವಾಗಿಯೂ ರಾಮನಗರ ಬಿಜೆಪಿ ಪಕ್ಷದ ವರ್ಷವಾಗಲಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ.

[do_widget id=et_ads-6]

ಈಗ ಚೆಂಡು ಬಿಎಸ್ ಪೈರವರ ಅಂಗಳದಲ್ಲಿ ಇದ್ದು ಮುಂದೆ ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ ಒಂದುವೇಳೆ ಅತೃಪ್ತರನ್ನು ಸೆಳೆಯುವ ರಲ್ಲಿ ಬಿಜೆಪಿಯ ಯಶಸ್ವಿಯಾದರೆ ರಾಮನಗರ ಇನ್ನು ಮುಂದೆ ಕೇಸರಿಮಯ ವಾಗಲಿದೆ.

[do_widget id=et_ads-7]