ತಲ್ಲಣ ಸುದ್ದಿ: ಯತ್ನಾಳ್ ರವರಿಗೆ ಜೀವ ಬೆದರಿಕೆ, ಕಾರಣ ಗೊತ್ತಾ?

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಿ ಜೆ ಪಿ ಯ ಶಾಸಕರಾದ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಹಿಂದೂ ಧರ್ಮದ ಫೈರ್ ಬಾಂಡ್ಎಂದೇ ಖ್ಯಾತಿ ಪಡೆದಿದ್ದಾರೆ. ಹಲವು ಬಾರಿ ಹಿಂದುಗಳ ಪರವಾಗಿ ಧ್ವನಿ ಎತ್ತಿರುವ ಯತ್ನಾಳ್ ರವರು ಪ್ರತಿ ಬಾರಿಯೂ ಹಿಂದೂ ಧರ್ಮದ ಪರವಾಗಿ ನಿಂತಿರುತ್ತಾರೆ.

[do_widget id=et_ads-2]

ಆದರೆ ಹಿಂದೂಗಳ ಹೆಚ್ಚಿರುವ ಅಖಂಡ ಭಾರತದಲ್ಲಿ ಹಿಂದುಗಳ ಪರವಾಗಿ ಮಾತನಾಡಿದ್ದಕ್ಕೆ ಸಿಕ್ಕ ಬಹುಮಾನ ಏನು ಗೊತ್ತಾ?

ಕೊಲೆ ಬೆದರಿಕೆ ಹೌದು ಬಸವನಗೌಡ ಪಾಟೀಲ್ ರವರಿಗೆ ಇತ್ತೀಚೆಗಷ್ಟೇ ಇಂಟರ್ ನೆಟ್ ಮೂಲಕ ಕರೆ ಮಾಡಿದ ಅನಾಮಧೇಯ ವ್ಯಕ್ತಿಯೊಬ್ಬರು ಬಸವನಗೌಡ ಪಾಟೀಲ್ ರವರೇ ಮಾತನಾಡುತ್ತಿದ್ದಾರೆ ಎಂದು ಖಚಿತಪಡಿಸಿಕೊಂಡ ನಂತರ ಹಿಂದುಗಳ ಪರವಾಗಿ ತುಂಬಾನೇ ಮಾತನಾಡುತ್ತಿದ್ದೀಯಾ ಹುಷಾರಾಗಿರು ನಿನ್ನನ್ನು ನೋಡಿಕೊಳ್ಳುತ್ತೇವೆ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

[do_widget id=et_ads-3]

ಇದನ್ನು ಪೋಲಿಸ್ ಅಧಿಕಾರಿಗಳ ಗಮನಕ್ಕೆ ತಂದಿರುವುದಾಗಿ ತಿಳಿಸಿರುವ ಯತ್ನಾಳ್ ರವರು ಯಾವ ಜೀವ ಬೆದರಿಕೆಗೆ ಬಗ್ಗುವುದಿಲ್ಲ ಎಂಬುದನ್ನು ಕರೆ ಮಾಡಿದವರು ತಿಳಿದುಕೊಂಡರೆ ಸಾಕು.

[do_widget id=et_ads-4]

Post Author: Ravi Yadav