ಬಿಗ್ ಬ್ರೇಕಿಂಗ್:ಲೋಕಸಭಾ ಉಪ ಚುನಾವಣೆ ನಡೆಯಲಿದೆಯೇ?

ಬಿಗ್ ಬ್ರೇಕಿಂಗ್:ಲೋಕಸಭಾ ಉಪ ಚುನಾವಣೆ ನಡೆಯಲಿದೆಯೇ?

0

ರಾಜ್ಯದಲ್ಲಿ ಈಗ ಎಲ್ಲಿ ನೋಡಿದರೂ ಲೋಕಸಭಾ ಉಪ ಚುನಾವಣೆಯದ್ದೇ ಮಾತು. ಅದರಲ್ಲಿಯೂ 2019 ಲೋಕಸಭಾ ಚುನಾವಣೆ ಬಹಳ ಹತ್ತಿರವಿರುವುದರಿಂದ ಈ ಚುನಾವಣೆ ಬಹಳ ಮಹತ್ವವನ್ನು ಪಡೆದುಕೊಂಡಿದೆ ಅಷ್ಟೇ ಅಲ್ಲದೆ ಈ ಉಪಚುನಾವಣೆಯು ಪ್ರತಿಯೊಂದು ಪಕ್ಷಕ್ಕೆ ಪ್ರತಿಷ್ಠೆಯ ಕಣ ಎನಿಸಿಕೊಂಡಿದೆ.

[do_widget id=et_ads-2]

ಅದಕ್ಕಾಗಿಯೇ ಲೋಕಸಭಾ ಉಪ ಚುನಾವಣೆಯ ದಿನಾಂಕ ಘೋಷಿಸಿದ ಬೆನ್ನಲ್ಲೇ ಮೂರು ಪಕ್ಷಗಳು ಚುನಾವಣೆಯ ಸಿದ್ಧತೆಯಲ್ಲಿ ತೊಡಗಿದ್ದಾರೆ ಆದರೆ ಈಗ ಈ ಲೋಕಸಭಾ ಉಪ ಚುನಾವಣೆ ನಡೆಯುವುದೇ ಅನುಮಾನವಾಗಿದೆ.

[do_widget id=et_ads-3]

ಹೌದು ರಾಜ್ಯದಲ್ಲಿ ಘೋಷಣೆಯಾಗಿರುವ 3 ಕ್ಷೇತ್ರಗಳ ಲೋಕಸಭಾ ಉಪ ಚುನಾವಣೆಗೆ ಮೂರು ಪಕ್ಷದ ನಾಯಕರು ಬಹಳ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ ಕೇವಲ ಐದು ತಿಂಗಳಿಗೆ ಲೋಕಸಭಾ ಚುನಾವಣೆ ನಡೆಸುವುದು ಸೂಕ್ತವಲ್ಲ ಇದರಿಂದ ಸಮಯ ಮತ್ತು ಹಣ  ವ್ಯರ್ಥವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

[do_widget id=et_ads-4]

ಮೂರು ಪಕ್ಷದ ನಾಯಕರು ಲೋಕಸಭಾ ಚುನಾವಣೆಯು ಈಗ ನಡೆಯುವುದು ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟಿದ್ದು ಮೇಲ್ಮನವಿಯನ್ನು ಚುನಾವಣಾ ಆಯೋಗಕ್ಕೆ ತಿಳಿಸುವುದಾಗಿ ಹೇಳಿದ್ದಾರೆ ಒಂದು ವೇಳೆ ಚುನಾವಣಾ ಆಯೋಗವು ಮೂರು ಪಕ್ಷಗಳ ನಿರ್ಧಾರಗಳನ್ನು ಗಮನಿಸಿ ಲೋಕಸಭಾ ಉಪ ಚುನಾವಣೆಯನ್ನು ರದ್ದು ಮಾಡಬಹುದು ಎಂದು ಹೇಳಲಾಗುತ್ತದೆ.

[do_widget id=et_ads-5]