ಅಸಲಿಗೆ ಪೆಟ್ರೋಲ್ ಬೆಲೆ ಇಳಿಕೆಯಾಗಿದ್ದು ಎಷ್ಟು? 2.5 ರೂ? ಅಲ್ಲ ಬದಲಾಗಿ ಇಲ್ಲಿದೆ ಸತ್ಯ

ಅಸಲಿಗೆ ಪೆಟ್ರೋಲ್ ಬೆಲೆ ಇಳಿಕೆಯಾಗಿದ್ದು ಎಷ್ಟು? 2.5 ರೂ? ಅಲ್ಲ ಬದಲಾಗಿ ಇಲ್ಲಿದೆ ಸತ್ಯ

0

ಈಗ ದೇಶದಲ್ಲೆಡೆ ತೈಲ ಬೆಲೆ ಏರಿಕೆಯ ಸುದ್ದಿಯಾಗಿದೆ. ಚೀನಾ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ವ್ಯಾಪಾರ ಸಂಬಂಧದಿಂದ ಕಚ್ಚಾತೈಲದ ಬೆಲೆಯಲ್ಲಿ ಭಾರಿ ಏರಿಕೆ ಆಗುತ್ತಿದೆ ಇದೇ ಕಾರಣದಿಂದಾಗಿ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದೆ.

[do_widget id=et_ads-5]

ಕೇಂದ್ರ ಸರ್ಕಾರವು ಸತತ ಪ್ರಯತ್ನಗಳನ್ನು ನಡೆಸುತ್ತಿದ್ದರು ಪೆಟ್ರೋಲ್ ಬೆಲೆಯನ್ನು ಹತೋಟಿಗೆ ತರಲು ಸಾಧ್ಯವಾಗುತ್ತಿರಲಿಲ್ಲ ಕಾರಣ ಇದು ನಮ್ಮ ದೇಶದ ಮೇಲೆ ಅವಲಂಬಿತವಾಗಿಲ್ಲ ವಿಶ್ವದ ಪ್ರಮುಖ ರಾಷ್ಟ್ರಗಳು ಸಹ ಹತೋಟಿಯಲ್ಲಿಡಲು ವಿಫಲವಾಗುತ್ತಿವೆ. ಯಾಕೆಂದರೆ ದೊಡ್ಡಣ್ಣನ ದ್ವಂದ ನೀತಿಗಳಿಂದ ಈ ರೀತಿಯ ಬೆಲೆ ಏರಿಕೆ ಕಾಣುತ್ತಿದೆ.

[do_widget id=et_ads-2]

ಇದರ ನಡುವೆ ಕೇಂದ್ರ ಸರ್ಕಾರವು ನೆನ್ನೆಯಷ್ಟೇ ಪೆಟ್ರೋಲ್ ಬೆಲೆಯನ್ನು ಇಳಿಕೆ ಮಾಡಿದ್ದೇವೆ ಎಂದು ಹೇಳಿತ್ತು ಆದರೆ ವರದಿಗಳ ಪ್ರಕಾರ 2.5 ರೂ ಕಡಿಮೆ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ನ್ಯೂಸ್ ಚಾನಲ್ ಗಳಲ್ಲಿ ಪ್ರಕಟವಾಗಿತ್ತು. ಆದರೆ ಅಸಲಿಗೆ ಕಡಿಮೆಯಾಗಿದ್ದು ಎಷ್ಟು ಗೊತ್ತಾ ?? ತಿಳಿಯಲು ಕೆಳಗಡೆ ಓದಿ

ಕೇಂದ್ರ ಕೇಂದ್ರ ಸರ್ಕಾರವು ಎರಡೂವರೆ ರೂಪಾಯಿ ಸುಂಕ ಕಡಿಮೆ ಮಾಡಿರುವುದರಿಂದ ತೆರಿಗೆ ರೂಪದಲ್ಲಿ 55 ಪೈಸಾ ಇಳಿಕೆಯಾಗಿದ್ದು ಗ್ರಾಹಕರಿಗೆ 3.05 ರೂ ಕಡಿಮೆ ದರದಲ್ಲಿ ಪೆಟ್ರೋಲ್ ದೊರಕಲಿದೆ ಎಂದು ವಾಣಿಜ್ಯ ಇಲಾಖೆ ತೆರಿಗೆ ಅಧಿಕಾರಿ ಗಳು ತಿಳಿಸಿದ್ದಾರೆ.

[do_widget id=et_ads-3]

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಿಂದೆಂದೂ ಕಾಣದಂತಹ ಮಟ್ಟಕ್ಕೆ ಪೆಟ್ರೋಲ್ ತಲುಪಿದ್ದು ಬರೋಬ್ಬರಿ ಒಂದು ಬ್ಯಾರೆಲ್ ಗೆ 86 $ ಆಗಿದೆ. ಇದರಿಂದ ಸರ್ಕಾರಕ್ಕೆ ಬರೋಬ್ಬರಿ 10 ಸಾವಿರ ಕೋಟಿ ರೂಪಾಯಿ ನಷ್ಟವಾಗಲಿದೆ.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಳೆದ ನಾಲ್ಕು ವರ್ಷಗಳಲ್ಲಿ ಎರಡನೇ ಬಾರಿ ಸುಂಕ ಕಡಿತ ಮಾಡಿದ್ದು 2017 ರಲ್ಲಿ ಪ್ರತಿ ಲೀಟರ್ ಮೇಲೆ 2 ರೂಪಾಯಿ ತಗ್ಗಿಸಿತು.

[do_widget id=et_ads-4]