ಬಿಗ್ ಬ್ರೇಕಿಂಗ್‌: ಕಾಶ್ಮೀರದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಉಪಟಳಕ್ಕೆ ಬಿಜೆಪಿ ಸರ್ಕಾರವು ಬ್ರೇಕ್ ಹಾಕಲು ತನ್ನ ಮೈತ್ರಿ ಸರ್ಕಾರವನ್ನು ತಾನೆ ಉಳಿಸಿಕೊಂಡು ಇಡೀ ದೇಶದಲ್ಲಿ ಭಾರೀ ಸುದ್ದಿ ಮಾಡಿತ್ತು.

[do_widget id=et_ads-5]

ಕಾರಣ ಯಾವುದೇ ಪಕ್ಷವಾಗಲಿ ತನ್ನ ಅಧಿಕಾರವನ್ನು ಅಥವಾ ತನ್ನ ಮೈತ್ರಿ ಸರ್ಕಾರವನ್ನು ಉರುಳಿಸುವ ಚಿಂತೆ ಕೇವಲ ದೇಶಕ್ಕಾಗಿ ಅಥವಾ ಜನರಿಗಾಗಿ ಮಾಡುವುದಿಲ್ಲ ಆದರೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಇಂತಹ ಒಂದು ಕಠಿಣ ನಿರ್ಧಾರವನ್ನು ತೆಗೆದುಕೊಂಡು ದೇಶದ ಜನರಲ್ಲಿ ದೇಶಕ್ಕಾಗಿ ಇರುವ ಪಕ್ಷ ಎಂದು ಮತ್ತೊಮ್ಮೆ ನಿರೂಪಿಸಿತು.

[do_widget id=et_ads-11]

ಆದರೆ ವಿರೋಧ ಪಕ್ಷಗಳು ಬಿಜೆಪಿ ಪಕ್ಷವು ಕೇವಲ ಮತಬೇಟೆಗಾಗಿ ಈ ಕೆಲಸವನ್ನು ಮಾಡುತ್ತಿದೆ ಮತ್ತು ಕಾಶ್ಮೀರದ ಜನ ಮುಂದೆಂದೂ ಬಿಜೆಪಿ ಪಕ್ಷವನ್ನು ನಂಬುವುದಿಲ್ಲ ಎಂದು ವಾಗ್ದಾಳಿ ನಡೆಸಿದರು. ಆದರೆ ಈಗ ವಿರೋಧ ಪಕ್ಷಗಳ ಲೆಕ್ಕಾಚಾರ ತಲೆಕೆಳಗಾಗಿದೆ ಕಾರಣ ಇತ್ತೀಚೆಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಬಿಜೆಪಿ ಪಕ್ಷಕ್ಕೆ ಭರ್ಜರಿ ಗೆಲುವು ಸಿಕ್ಕಿದೆ.

[do_widget id=et_ads-8]

ಕಾಶ್ಮೀರದಲ್ಲಿ ನಡೆದ ಲೋಕಲ್ ಎಲೆಕ್ಷನ್ ನಲ್ಲಿ ಬಿಜೆಪಿ ಪಕ್ಷಕ್ಕೆ ಬರೋಬ್ಬರಿ 60 ವಾರ್ಡಗಳು ವಶವಾಗಿವೆ. ಈ ಜಯಕ್ಕೆ ಮೋದಿರವರ ಕಠಿಣ ನಿರ್ಧಾರಗಳೇ ಕಾರಣ ಎಂದು ಹೇಳಲಾಗುತ್ತದೆ. ವಿರೋಧ ಪಕ್ಷಗಳು ಈ ಫಲಿತಾಂಶವನ್ನು ನೋಡಿ ನೋಡಿ ತಮ್ಮ ಲೆಕ್ಕಾಚಾರ ಉಂಟಾಯಿತು ಎಂದು ತಲೆ ಚಚ್ಚಿ ಕೊಳ್ಳುತ್ತಿದ್ದಾರೆ.

[do_widget id=et_ads-13]

Post Author: Ravi Yadav