ಬಯಲಾಯಿತು ಮಹಾ ಸಮೀಕ್ಷೆ! ಪ್ರಧಾನಿ ಗದ್ದುಗೆ ಯಾರಿಗೆ?

0

ಈ ಬಾರಿಯ ಲೋಕಸಭಾ ಚುನಾವಣೆ ಭಾರೀ ಕುತೂಹಲವನ್ನು ಉಂಟು ಮಾಡುತ್ತಿದೆ. ಎಷ್ಟರ ಮಟ್ಟಿಗೆ ಲೋಕಸಭಾ ಚುನಾವಣೆ ಸದ್ದು ಮಾಡುತ್ತಿದೆ ಎಂದರೆ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಇಡೀ ವಿಶ್ವದೆಲ್ಲೆಡೆ ಈ ಚುನಾವಣೆ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ. ಹಲವಾರು ಭಾರತದ ಮಿತ್ರ ರಾಷ್ಟ್ರಗಳು ಮತ್ತು ಶತ್ರು ರಾಷ್ಟ್ರಗಳು ಸಹ ಕೇವಲ ಈ ಒಂದು ಚುನಾವಣೆಯ ಫಲಿತಾಂಶಕ್ಕಾಗಿ ಕಾದು ಕುಳಿತಿದ್ದಾರೆ.

[do_widget id=et_ads-2]

ಇಂತಹ ಸಮಯದಲ್ಲಿ ದೇಶದ ಪ್ರತಿಷ್ಠಿತ ಸಂಸ್ಥೆಗಳಾದ 2 ಸಂಸ್ಥೆಗಳು ಲೋಕಸಭಾ ಚುನಾವಣೆಯ ಪೂರ್ವ ಸಮೀಕ್ಷೆಯನ್ನು ನಡೆಸಿ ಫಲಿತಾಂಶವನ್ನು ಹೊರತಂದಿದ್ದು ವಿಶ್ವದೆಲ್ಲೆಡೆ ಸಂಚಲನವನ್ನು ಸೃಷ್ಟಿ ಮಾಡಿದೆ. ಹೌದು ಎರಡು ಸಾವಿರದ ಲೋಕಸಭಾ ಚುನಾವಣೆಯ ಕುರಿತು ಸಿ-ವೋಟರ್ ರಿಪಬ್ಲಿಕ್ ಪಬ್ಲಿಕ್ ಟಿವಿ ನಡೆಸಿದ ಮಹಾ ಸಮೀಕ್ಷೆಯು ಬಹಿರಂಗಗೊಂಡಿದ್ದು ದೇಶದ ಜನರಲ್ಲಿ ಮತ್ತಷ್ಟು ಕುತೂಹಲವನ್ನು ಉಂಟು ಮಾಡಿದೆ.

ಅಷ್ಟಕ್ಕೂ ಸಮೀಕ್ಷೆ ಫಲಿತಾಂಶವೇನು ಗೊತ್ತಾ?

[do_widget id=et_ads-5]

ಕೇಂದ್ರದಲ್ಲಿ ಮೋದಿ ಅಲೆಯು ಸುನಾಮಿಯಾಗಿ ಪರಿ ವರ್ತನೆಗೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ ಯಾರಾದರೂ ಸುನಾಮಿಯನ್ನು ತಡೆಯಲು ತಡೆಗೋಡೆ ನಿರ್ಮಿಸಿದಂತೆ ಮಹಾ ಘಟ ಬಂಧನ ರಚನೆಯಾದರೂ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಸಮೀಕ್ಷೆ ಹೇಳಿದೆ.

ಹೌದು ಮೋದಿ ಸುನಾಮಿಯನ್ನು ತಡೆಯಲು ಯಾವ ಮೈತ್ರಿ ಸರ್ಕಾರಗಳಿಂದಲೂ ಸಾಧ್ಯವಿಲ್ಲ ಯಾಕೆಂದರೆ ಪ್ರತಿ ಸಮೀಕ್ಷೆಯಲ್ಲಿ ಮೋದಿಜಿ ಸುತ್ತ ಬಂದಿದ್ದಾರೆ ಅದೇ ರೀತಿ ಈ ಸಮೀಕ್ಷೆಯಲ್ಲಿ ಸಹ ಮೋದಿ ನೇತೃತ್ವದ ಬಿಜೆಪಿ ಪಕ್ಷವು ಬರೋಬ್ಬರಿ 276 ಸೀಟುಗಳನ್ನು ಗಳಿಸಿ ಸ್ಪಷ್ಟ ಬಹುಮತವನ್ನು ಸಾಧಿಸಲಿದೆ.

[do_widget id=et_ads-7]

ಉಳಿದಂತೆ ಕಾಂಗ್ರೆಸ್ ಪಕ್ಷವು 112 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಇತರರು 155 ಸ್ಥಾನಗಳಲ್ಲಿ ಗೆದ್ದು ಬೀಗಲ್ ಇದ್ದಾರೆ ಎಂಬುದು ತಿಳಿದು ಬಂದಿದೆ. ಇನ್ನು ಕರ್ನಾಟಕದಲ್ಲಿ ಮೈತ್ರಿ ಸರ್ಕಾರ ಇದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿರುವ ಮೋದಿ ಮೋಡಿ ಬರೊಬ್ಬರಿ 18 ಸ್ಥಾನಗಳಲ್ಲಿ ಭರ್ಜರಿಯಾಗಿ ಗೆಲ್ಲಲಿದೆ ಎಂಬುದು ಸಮೀಕ್ಷೆಯಿಂದ ಹೊರಬಿದ್ದಿದೆ.

[do_widget id=et_ads-10]

ಇದರಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಪಾಳಯದಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿರುವುದಂತೂ ಸತ್ಯ ಆದರೆ ಸಮೀಕ್ಷೆಯ ಪ್ರಕಾರ ಮೋದಿ ಅಲ್ಲಿಯೂ ಈಗ ಇರುವಂತೆಯೇ ಮುಂದಿನ ಚುನಾವಣೆಯವರೆಗೂ ಸಹ ಇರಬೇಕು ಎಂಬುದು ಇಲ್ಲಿ ಬಯಲಾಗಿದೆ. ಯಾಕೆಂದರೆ ಸ್ಪಷ್ಟ ಬಹುಮತ ಸಾಧಿಸಿದ ಪಕ್ಷವು ಸ್ವಲ್ಪ ಯಾಮಾರಿದರೂ ಉಳಿದ ಮೈತ್ರಿ ಸರ್ಕಾರ ಸರ್ಕಾರ ರಚಿಸುವುದು ಖಚಿತವಾಗಲಿದೆ.

[do_widget id=et_ads-8]