ಮೋದಿ ಚಿತ್ತಾ ಸುಪ್ರೀಂ ಕೋರ್ಟ್ ನತ್ತ, ರಾಮಮಂದಿರ ನಿರ್ಮಾಣಕ್ಕಾಗಿ ಕಾಯುತ್ತಿರುವ ಮೋದಿ.

ಮೋದಿ ಚಿತ್ತಾ ಸುಪ್ರೀಂ ಕೋರ್ಟ್ ನತ್ತ, ರಾಮಮಂದಿರ ನಿರ್ಮಾಣಕ್ಕಾಗಿ ಕಾಯುತ್ತಿರುವ ಮೋದಿ.

0

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮೋದಿ ಅಧಿಕಾರಕ್ಕೆ ಬಂದರೆ ರಾಮ ಮಂದಿರ ನಿರ್ಮಾಣ ಮಾಡುತ್ತೇನೆ ಎಂದು ತಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದರು. ಅದರಂತೆಯೇ ರಾಮಮಂದಿರ ನಿರ್ಮಾಣಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಂಡು ಮೋದಿ ಅವರು ಕಾಯುತ್ತಿದ್ದಾರೆ.ಕೆಲವು ಮುಸ್ಲಿಂ ಸಮು ದಾಯಗಳು ರಾಮಮಂದಿರ ನಿರ್ಮಾಣದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ದಾಖಲು ಮಾಡಲಾಗಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ರಾಮಮಂದಿರ ನಿರ್ಮಾಣ ಮಾಡಲು ನಿರ್ಧರಿಸುವ ಭೂಮಿಯಲ್ಲಿ ಗೆ ನಾವು ನಮಾಜ್ ಮಾಡಬೇಕು ಎಂದು ಮುಸ್ಲಿಮರು ದಾವೆ ಹೂಡಿದ್ದಾರೆ.

ಆದರೆ ಶಿಯಾ ಮುಸ್ಲಿಂ ಸಂಘಟನೆಯು ಮುಸಲ್ಮಾನರು namaz ಮಾಡಲು ನಿಶ್ಚಿತ ಸ್ಥಳವೇನೂ ಇಲ್ಲ ಆದ್ದರಿಂದ ರಾಮಮಂದಿರ ನಿರ್ಮಾಣಕ್ಕೆ ನಿರ್ಧರಿಸಿರುವ ಜಾಗದಲ್ಲಿಯೇ ಅವಕಾಶ ನೀಡಿದರೆ ತಪ್ಪು ಇಲ್ಲ ಎಂದು ವಾದವನ್ನು ಮಂಡಿಸುತ್ತದೆ. ಇತ್ತ ಮೋದಿ ಸರ್ಕಾರವು ಸಹ ರಾಮಮಂದಿರ ನಿರ್ಮಾಣ ತೀರ್ಪಿಗಾಗಿ ಬಕಪಕ್ಷಿಯಂತೆ ಕಾಯುತ್ತಿದೆ.

ಈ ತೀರ್ಪು ಇಂದು ಹೊರಬೀಳಲಿದೆ ಇಡೀ ದೇಶವೇ ಗಾಗಿ ಕಾಯುತ್ತಾ ಕುಳಿತಿದೆ ಒಂದು ವೇಳೆ ಸುಪ್ರೀಂ ಕೋರ್ಟ್ ರಾಮಮಂದಿರ ನಿರ್ಮಾಣಕ್ಕೆ ಅಸ್ತು ಎಂದಲ್ಲಿ ಮೋದಿ ರವರು 2019 ಲೋಕಸಭಾ ಚುನಾವಣೆಗೆ ಮುಂಚೆಯೇ ಆದಷ್ಟು ನಿರ್ಮಾಣದ ಕೆಲಸಗಳನ್ನು ಮುಗಿಸುವ ಯೋಜನೆಯನ್ನು ಹೊಂದಿದ್ದಾರೆ ಎಂಬುದು ತಿಳಿದುಬಂದಿದೆ.

ಅಯೋಧ್ಯೆಯಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂಬುದು ಹಲವಾರು ಹಿಂದುಗಳ ಕನಸು ಆದರೆ ಇದಕ್ಕೆ ಕೆಲವು ಮುಸ್ಲಿಂ ಸಂಘಟನೆಗಳು ಅಡ್ಡಿಯಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂಬುದು ಇನ್ನು ಹಲವರ ಪ್ರಶ್ನೆಯಾಗಿಯೇ ಉಳಿದಿದೆ. ಕಮೆಂಟ್ ಬಾಕ್ಸ್ ನಲ್ಲಿ ನಿಮ್ಮ ಅಭಿಪ್ರಾಯವನ್ನು ತಿಳಿಸುವುದನ್ನು ಮರೆಯಬೇಡಿ ಮತ್ತು ಬೆಂಬಲವಿದ್ದರೆ ಶೇರ್ ಮಾಡಿ.

[do_widget id=et_ads-17]