ಅಂತರಾಷ್ಟ್ರೀಯ ಪುರಸ್ಕಾರಕ್ಕೆ ಮೋದಿಯ ಹೆಸರು ಆಯ್ಕೆ, ಸಿಕ್ಕರೆ ವಿರೋಧಿಗಳ ಎದೆ ಒಡೆಯುವುದು ಖಚಿತ.

ಅಂತರಾಷ್ಟ್ರೀಯ ಪುರಸ್ಕಾರಕ್ಕೆ ಮೋದಿಯ ಹೆಸರು ಆಯ್ಕೆ, ಸಿಕ್ಕರೆ ವಿರೋಧಿಗಳ ಎದೆ ಒಡೆಯುವುದು ಖಚಿತ.

0

ನರೇಂದ್ರ ಮೋದಿ ಅಧಿಕಾರ ಹಿಡಿದ ಮೇಲೆ ಭಾರತದ ಗೌರವ ಹೆಚ್ಚಿಸಲು ಬಹಳಷ್ಟು ಪ್ರಯಾಸ ಮಾಡಿದ್ದಾರೆ. ಪ್ರಧಾನ ಮಂತ್ರಿ ಆದ ನಂತರ ದೇಶ ಹಿತಕ್ಕಾಗಿ ಬಹಳಷ್ಟು ನಿಯಮ,‌ಕಾನೂನು ಜಾರಿಗೆ ತಂದಿದ್ದಾರೆ. ಇದರಿಂದ ಭಾರತ ಇಂದು ವಿಶ್ವದಲ್ಲಿ ಒಂದು ಹೊಸ ಭರವಸೆ ಹಾಗು ಶಕ್ತಿಯಾಗಿ ಮೂಡಿದೆ. ಭಾರತ ಇಂದು ದೊಡ್ಡ ದೇಶ ಗಳನ್ನೇ ಹಿಂದೆ ಬಿಟ್ಟು ಆರ್ಥಿಕ ಬಲಾಡ್ಯ ರಾಷ್ಟ್ರವಾಗುತ್ತಾ ಇದೆ. ನರೇಂದ್ರ ಮೋದಿಯವರು ಇತ್ತೀಚಿಗೆ ಜಾರಿಗೆ ತಂದ ಆಯುಷ್ಮಾನ್ ಭಾರತ ಎಂಬ ಯೋಜನೆ ಇಡೀ ವಿಶ್ವಸಲ್ಲೇ ಬಹುದೊಡ್ಡ ಜೀವ ವಿಮೆ ಎಂದು ಗುರುತಿಸಿಕೊಂಡಿದೆ. ಇದರಿಂದ ಈಗ ಹೊಸ ಸುದ್ದಿ ಹರಿದಾಡುತ್ತಿದೆ. ಇದು ವಿರೋಧಿಗಳಿಗೆ ತಿಳಿದರೆ ಹಾರ್ಟ್ ಅಟ್ಯಾಕ್ ಆಗುವುದು ಅಂತೂ ಖಚಿತ.

ನರೇಂದ್ರ ಮೋದಿ ಇತ್ತೀಚಿಗೆ ಆಯುಷ್ಮಾನ್ ಭಾರತ ಯೋಜನೆ ಜಾರಿಗೆ ತಂದಿದ್ದಾರೆ. ಇದರ ಲಾಭ ದೇಶದ ಬಡವರಿಗೆ ಬಹಳ ಲಾಭ ದೊರೆಯಲಿದೆ. ಈ ಯೋಜನೆ ಇದೇ ತಿಂಗಳು ೨೩ರಂದು ಜಾರಿಗೆ ಬಂದಿತ್ತು. ಇದರ ಅಂತರ್ಗತ ಬಡ ಜನರಿಗೆ ಬಿಪಿಎಲ್ ಕಾರ್ಡು ದಾರರಿಗೆ ಜೀವ ವಿಮೆ ದೊರೆಯಲಿದೆ. ಸರಕಾರದ ವತಿಯಿಂದ ಬಡ ಕುಟುಂಬದ ಸದಸ್ಯರಿಗೆ ೫ಲಕ್ಷದ ಕ್ಯಾಷ್ ರಹಿತ ವಿಮೆ ನೀಡಲಾಗುವುದು. ಇದು ದೇಶದ ಹತ್ತು ಕೋಟಿ ಕುಟುಂಬಗಳನ್ನು ಒಳಗೊಳ್ಳಲಿದೆ. ದೇಶದ ಕನರ ಹಿತವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಈ ಯೋಜನೆ ಜಾರಿಗೆ ತರಲಾಗಿದೆ. ಈಗ ಬರುತ್ತಿರುವ ಸುದ್ದಿ ಮೋದಿಯವರಿಗೆ ಒಂದು ವಿಶೇಷವಾಗಿದೆ. ಏನದು ಗೊತ್ತೆ? ಇಲ್ಲಿದೆ ನೋಡಿ.

ತಮಿಳುನಾಡಿನ ಬಿಜೆಪಿ ಅಧ್ಯಕ್ಷ ತಮಿಲ್ ಸಾಯಿ ಸೌಂದರಾಜನ್ ಮೋದಿಯವರನ್ನು ನೋಬೆಲ್ ಶಾಂತಿ ಪುರಸ್ಕಾರಕ್ಕಾಗಿ ಹೆಸರು ಸೂಚಿಸಿದ್ದಾರೆ. ಅವರ ಪ್ರಕಾರ ಮೋದಿಯವರ ಆಯುಷ್ಮಾನ್ ಯೋಜನೆ ಒಂದು ಬಹು ದೊಡ್ಡ ಯೋಜನೆಯಾಗಿದ್ದು ಇದಕ್ಕಾಗಿ ಅವರಿಗೆ ನೋಬೆಲ್ ಶಾಂತಿ ಪುರಸ್ಕಾರ ನೀಡಬೇಕು. ಇದಕ್ಕಾಗಿ ಜನರ ಬಳಿ ವಿನಂತಿ ಕೂಡಾ ಮಾಡಾದ್ದಾರೆ. ಜನರ ಬಳಿ ಕೂಡಾ ಮೋದಿಯವರಿಗೆ ನೋಬೆಲ್ ಪುರಸ್ಕಾರ ಸಿಗಲು ತನಗೆ ಬೆಂಬಲ ನೀಡಬೇಕು ಎಂದು ಹೇಳಿದ್ದಾರೆ.

ತಮಿಳುನಾಡು ಬಿಜೆಪಿ ಅಧ್ಯಕ್ಷರ ಮಾಧ್ಯಮ ಪ್ರಕಟನೆ ಪ್ರಕಾರ ಮೋದಿಯವರ ಆಯುಷ್ಮಾನ್ ಭಾರತ ಯೋಜನೆ ಜನರ ಜೀವನ ಬದಲಿಸುವಂತದ್ದಾಗಿದೆ. ಕಡು ಬಡವರು ಹಾಗೂ ಸರಕಾರದ ಯೋಜನೆಯಿಂದ ವಂಚಿತರಿಗಾಗಿ ಈ ಯೋಜನೆ ಬಹಳ ಲಾಭ ಸಿಗಲಿದೆ. ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆ ಶುರುವಾಗುತ್ತದೆ. ಇದರಲ್ಲಿ ವಿಶ್ವವಿದ್ಯಾಲಯ ಪ್ರೊಫೆಸರ್ ಹಾಗು ಸಂಸತ್ತಿನ ಸದಸ್ಯರು ಪ್ರಧಾನಮಂತ್ರಿ ಅವರನ್ನು ಆಯ್ಕೆ ಮಾಡಬಹುದಾಗಿದೆ.