ಮೋದಿ ಸುನಾಮಿ: ಓಡಿಶಾದ 21 ಲೋಕಸಭಾ ಕ್ಷೇತ್ರಗಳು ಯಾವ ಪಕ್ಷಕ್ಕೆ ಗೊತ್ತಾ??
ಮೋದಿ ಸುನಾಮಿ: ಓಡಿಶಾದ 21 ಲೋಕಸಭಾ ಕ್ಷೇತ್ರಗಳು ಯಾವ ಪಕ್ಷಕ್ಕೆ ಗೊತ್ತಾ??
2019 ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರಿಗೆ ಶಾಕ್ ನೀಡಲು ತೃತಿಯ ರಂಗ ರಚನೆ ಆಗಿತ್ತು ಆದರೆ ಮೋದಿ ರವರ ಎಲ್ಲಾ ಪ್ರತಿಪಕ್ಷಗಳು ಕೊಚ್ಚಿ ಕೊಂಡು ಹೋಗುವುದು ನಿಶ್ಚಿತ ಎಂಬಂತೆ ಕಾಣುತ್ತಿದೆ. ಇದಕ್ಕೆ ಮತ್ತೊಂದು ನಿದರ್ಶನವೆಂದರೆ ಓಡಿಶಾದ ಮತ್ತೊಂದು ಸಮೀಕ್ಷೆ ಹೊರಬಿದ್ದಿದ್ದು ಪ್ರತಿಪಕ್ಷಗಳಿಗೆ ಶಾಕ್ ಆಗಿದೆ.
ಒಡಿಶಾದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಿಜೆಪಿ ಮತ್ತು ಬಿಜೆಡಿ ಪಕ್ಷವು ಮೈತ್ರಿಯನ್ನು ರಚಿಸಿಕೊಂಡು ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲಿದೆ. ಇದರಿಂದ ಕಾಂಗ್ರೆಸ್ ಮೈತ್ರಿಕೂಟಕ್ಕೆ ಬಾರಿ ಹಿನ್ನಡೆಯಾಗಲಿದೆ ಎಂಬುದು ಈ ಸಮೀಕ್ಷೆಯಿಂದ ತಿಳಿದುಬಂದಿದೆ.
ಅಷ್ಟಕ್ಕೂ ಯಾವ ಸಮೀಕ್ಷೆ ಮತ್ತು ಅದರ ಫಲಿತಾಂಶವೇನು ಗೊತ್ತಾ??
ದೇಶದ ಆನ್ಲೈನ್ ಮಾಧ್ಯಮಗಳ ದೈತ್ಯ ಎಂದೇ ಗುರುತಿಸಿಕೊಂಡಿರುವ ಎಂಬ ಸಂಸ್ಥೆ ಒರಿಸ್ಸಾ ಟ್ರಸ್ಟ್ ಎಂಬ ಹೆಸರಿನಡಿಯಲ್ಲಿ ಲೋಕಸಭಾ ಚುನಾವಣೆಯ ಪೂರ್ವ ಸಮೀಕ್ಷೆಯನ್ನು ನಡೆಸಿತ್ತು. ಈ ಸಮೀಕ್ಷೆಯ ಪ್ರಕಾರ ಪ್ರತಿಯೊಂದು ಲೋಕಸಭಾ ಕ್ಷೇತ್ರದಲ್ಲಿಯೂ ಬರೋಬ್ಬರಿ ಶೇಕಡ 65 ಹೆಚ್ಚು ಜನರು ತೃತಿಯ ರಂಗ ಸೋಲಲಿ ಇದು ಮೋದಿ ರವರಿಗೆ ಪ್ರತಿಯೊಬ್ಬರು ಬೆಂಬಲ ನೀಡಲಿದ್ದಾರೆ ಎಂಬ ಅಭಿಪ್ರಾಯವನ್ನು ಹೊರಹಾಕಿದ್ದಾರೆ.
ಇಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ಮೋದಿ ರವರಿಗೆ ಬೆಂಬಲಿ ಬೆಂಬಲವಿರುವುದು ಗಮನಿಸಬೇಕಾದ ವಿಷಯ ಹೀಗಿರುವಾಗ ಮೋದಿ ರವರೆಗೆ 21 ಸೀಟುಗಳು ಖಚಿತವಾಗಲಿದೆ ಎಂದು ಡೈಲಿಹಂಟ್ ಸಂಸ್ಥೆ ಹೊರ ಹಾಕಿದೆ. ಒಂದು ವೇಳೆ ಇದೇ ನಡೆದಲ್ಲಿ ಮೋದಿ ರವರಿಗೆ ಬಹುಮತಕ್ಕೆ 21 ಸೀಟುಗಳ ಸಂಖ್ಯೆ ಕಡಿಮೆಯಾಗಲಿದೆ.