Dailyhunt ನಡೆಸಿದ Trust Of Odisa ಸಮೀಕ್ಷೆಯಲ್ಲಿ ಬಿಜೆಪಿ ಗೆ ಭರ್ಜರಿ ಗೆಲುವು.

Dailyhunt ನಡೆಸಿದ Trust Of Odisa ಸಮೀಕ್ಷೆಯಲ್ಲಿ ಬಿಜೆಪಿ ಗೆ ಭರ್ಜರಿ ಗೆಲುವು.

0

ಒಡಿಶಾ ವಿಧಾನಸಭೆ ಚುನಾವಣೆ 2019 ರ ಹೊತ್ತಿಗೆ, ಬಿಜೆಪಿ ಒಡಿಶಾ ರಾಜ್ಯದಲ್ಲಿ ನವೀನ್ ಪಟ್ನಾಯಕ್ನನ್ನು ಸೋಲಿಸಲು ಸಿದ್ಧವಾಗಿದೆ ಎಂದು ಕಾಣುತ್ತದೆ. ಮತದಾರರ ನಾಡಿ ತಿಳಿದುಕೊಳ್ಳಲು ಡೈಲಿಹಂಟ್ ನಡೆಸಿದ “ಒರಿಸ್ಸಾ ಟ್ರಸ್ಟ್” ಎಂಬ ಆನ್ಲೈನ್ ಸಮೀಕ್ಷೆಯ ಪ್ರಕಾರ ಬಿಜೆಪಿ ಭರ್ಜರಿ ಗೆಲುವು ಧಾಖಲಿಸಿದೆ. ಸಮೀಕ್ಷೆಯಲ್ಲಿ 50,000 ಕ್ಕಿಂತಲೂ ಹೆಚ್ಚಿನ ಜನರು ಭಾಗವಹಿಸಿದ್ದರು, ಇದರ ಫಲಿತಾಂಶಗಳು ಒರಿಸ್ಸಾ ಮುಖ್ಯಮಂತ್ರಿಗಾಗಿ ಎಚ್ಚರಿಕೆ ಗಂಟೆಗಳನ್ನು ಕಳುಹಿಸುತ್ತಿವೆ.

ಮತ ಹಾಕಿದವರ ಪೈಕಿ ಅಧಿಕ ಮಂದಿ ಈ ಮಹಗಹತ್ಬಂಧಾನ್ ಅನ್ನು ಕಾಲಿನ ಕಸದ ರೀತಿ ಗುಡಿಸಿದ್ದಾರೆ. ಅಂದರೆ ಮಹಾಘಾಟಿಬಂದನ್ ಬಗ್ಗೆ ಜನ ಅಸಮಾಧಾನಗೊಂಡಿದ್ದಾರೆ. ಸಮೀಕ್ಷೆ ಪ್ರಕಾರ ೩೫% ಪ್ರತಿಶತ ಜನರು ಗ್ರಾಂಡ್ ಅಲಯನ್ಸ್ ಅಂದರೆ ಮಹಾಘಾಟಿಬಂದನ್ ಸರಕಾರ ರಚಿಸಲಿದೆ ಎಂದು ಭಾವಿಸಿದ್ದಾರೆ. ಉಳಿದ ೬೫% ಜನರು ಮಹಾಘಾಟಿಬಂದನ್ ವಿರುದ್ಧ ವೋಟ್ ಮಾಡಿದ್ದಾರೆ.

೬೧% ಪ್ರತಿಶತ ಜನರು ಮೋದಿ ಮ್ಯಾಜಿಕ್ ಕೆಲಸ ಮಾಡಲಿದೆ ರಾಜ್ಯದಲ್ಲಿ ಎಂದು ಹೇಳಿದ್ದಾರೆ.ಬಿಜೆಪಿ-ಬಿಜೆಡಿ ಜೋಡಿ ಮೋದಿ ಮಾಡಲಿದೆ ಎಂದು ಹೇಳಿದ್ದಾರೆ. ೩೯% ಜನರು ಈ ಸಮ್ಮಿಶ್ರ ಕೆಲಸ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ-ಬಿಜೆಡಿ ಪರ ಬೃಹತ್ ಅಲೆ ಇದೆ ಎಂದು ಇದರಲ್ಲಿ ತಿಳಿದು ಬರುತ್ತದೆ. ಇನೊಮ್ಮೆ ಪಾಟ್ನಾಯಕ ಸರಕಾರ ಅಸ್ತಿತ್ವಕ್ಕೆ ಬರಬೇಕೆ ಎಂದು ಕೇಳಿದಾಗ ೩೯೫ ಜನ ಮಾತ್ರ ಬರಬೇಕೆಂದು ಪ್ರತಿಕ್ರಿಯಿಸಿದ್ದಾರೆ.

ಬಿಜೆಪಿ ತನ್ನ ರೆಕ್ಕೆಗಳನ್ನು ಈಶಾನ್ಯ ರಾಜ್ಯಗಳತ್ತ ಹರಡಿಸುತ್ತಿದೆ. ಅಸ್ಸಾಂ, ಮೇಘಾಲಯ, ಅಲ್ಲದೆ ಪಶ್ಚಿಮ ಬಂಗಾಳದಲ್ಲಿಯೂ ತನ್ನ ಅಸ್ತಿತ್ವ ಹೆಚ್ಚು ಮಾಡಿಕೊಂಡಿದೆ, ಇದಕ್ಕೆ ಪೂರಕವೇ ಈ dailyhunt ನಡೆಸಿದ ಸಮೀಕ್ಷೆಯೇ ಉದಾಹರಣೆ.

ಪ್ರಧಾನಿ ಮೋದಿಯ ಪ್ರಖ್ಯಾತಿಯ ಉದಾಹರಣೆಯು ಒಂದು.ಒಡಿಶಾ ಇಂದ 21 ಲೋಕಸಭಾ ಸೀಟುಗಳಿವೆ ಈ ಸೀಟುಗಳು ಬಿಜೆಪಿ ಗೆ ದೊರಕುತ್ತದೆ ಎಂದು ಈ ಸಮೀಕ್ಷೆಯಲ್ಲಿ ತಿಳಿಯುತ್ತದೆ. ಹಾಗೇನೇ ಬಿಜೆಪಿ ಬಲವಾಗಿ ಹೊಂದಿರುವ ಪ್ರದೇಶಗಳು ಕೈ ತಪ್ಪಿದರೂ ಈ ರಾಜ್ಯಗಳ ಸೀಟು ಬೆನ್ನೆಲುಬಾಗಲಿದೆ.

ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಇದೆಯೆಂದು ಎಲ್ಲರಿಗು ಗೊತ್ತಾಗುತ್ತದೆ. ಪಾಟ್ನಾಯಕ್ ಸರಕಾರ ರಾಜ್ಯವನ್ನು ಕಳಪೆ ಸ್ಥಾನದಲ್ಲಿ ತಂದು ನಿಲ್ಲಿಸಿದ್ದಾರೆ ಎಂದು ಜನರು ಅಭಿಪ್ರಾಯ ಪಟ್ಟಿದ್ದಾರೆ. ಅದಲ್ಲದೆ ಪಾಟ್ನಾಯಕ್ ಸರಕಾರ ರಾಜಾಡಳಿತ ನಡೆಸುತ್ತಿದೆ ಎಂದು ಜನರು ದೂರುತ್ತಿದ್ದಾರೆ. ಇದೆಲ್ಲವೂ ಬಿಜೆಡಿ ಗೆ ಪ್ಲಸ್ ಪಾಯಿಂಟ್ ಆಗಿ ಪರಿವರ್ತನೆ ಆಗಲಿದೆ. ಇದರಿಂದ ಬಿಜೆಪಿ ಗು ಇನ್ನಷ್ಟು ಬಲ ಸಿಗಲಿದೆ.