ಯೋಗಿ ಆದಿತ್ಯನಾಥ್ ರವರ ಸಹೋದರ ಏನು ಮಾಡುತ್ತಿದ್ದಾರೆ ಗೊತ್ತಾ??
ಯೋಗಿ ಆದಿತ್ಯನಾಥ್ ರವರ ಸಹೋದರ ಏನು ಮಾಡುತ್ತಿದ್ದಾರೆ ಗೊತ್ತಾ??
ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕುಟುಂಬದ ಒಬ್ಬ ಸದಸ್ಯ ಯಾವುದಾದರೂ ಸರ್ಕಾರಿ ಅಧಿಕಾರ ಅಥವಾ ಸರ್ಕಾರಿ ಕೆಲಸ ದಕ್ಕಿಸಿಕೊಂಡ ಲ್ಲಿ ಆತನ ಕುಟುಂಬವೇ ರಾಜರಂತೆ ಮೆರೆಯುತ್ತಾರೆ. ಅದರಲ್ಲಿಯೂ ಸಾಮಾನ್ಯವಾಗಿ ರಾಜಕಾರಣಿಗಳ ಕುಟುಂಬವು ವೈಭೋಗದ ಜೀವನ ವನ್ನು ನಡೆಸುತ್ತಿರುತ್ತಾರೆ.
[do_widget id=et_ads-2]
ಇಷ್ಟೇ ಅಲ್ಲದೇ ಭಾರತದಲ್ಲಿ ಕುಟುಂಬ ರಾಜಕಾರಣ ಭಾರಿ ನಡೆಯುತ್ತಿದೆ. ಒಮ್ಮೆ ಚುನಾವಣೆಯಲ್ಲಿ ಗೆದ್ದಲ್ಲಿ ಮುಂದಿನ ತಲೆಮಾರುಗಳಿಗೆ ಆಗುವಷ್ಟು ಆಸ್ತಿ ಮಾಡುವ ರಾಜಕಾರಣಿಗಳು ಇರುವ ಕಾಲದಲ್ಲಿ ಯೋಗಿ ಆದಿತ್ಯನಾಥ್ ರವರನ್ನು ನೋಡಿದರೆ ನೀವು ಸೆಲ್ಯೂಟ್ ಹೊಡೆಯುತ್ತೀರಾ.
[do_widget id=et_ads-3]
ಸಾಮಾನ್ಯ ರಾಜಕಾರಣಿಯನ್ನು ಬಿಡಿ ಇಲ್ಲಿರುವವರು ಒಂದು ರಾಜ್ಯದ ಮುಖ್ಯಮಂತ್ರಿಗಳು. ಮತ್ತು ಅವರ ಸಹೋದರ ಏನು ಮಾಡುತ್ತಿದ್ದಾರೆ ನಿಮಗೆ ಗೊತ್ತಾ??
ಯೋಗಿ ಆದಿತ್ಯನಾಥ್ ರವರ ಸಹೋದರರಾದ ಶೈಲೇಂದ್ರ ಎಂಬುವವರು ಭಾರತೀಯ ಆರ್ಮಿಯಲ್ಲಿ ಸಾಮಾನ್ಯ ಸೈನಿಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಇವರಿಗೆ ಯಾವುದೇ ಆಸ್ತಿ-ಪಾಸ್ತಿ ಗಳಿಲ್ಲ. ಇಂತಹ ಸಾಮಾನ್ಯ ಜೀವನ ನಡೆಸುತ್ತಿರುವ ಯೋಗಿ ಆದಿತ್ಯನಾಥ್ ರವರಿಗೆ ನಮ್ಮದೊಂದು ಸೆಲ್ಯೂಟ್.
[do_widget id=et_ads-4]
ಪ್ರತಿಯೊಬ್ಬ ರಾಜಕಾರಣಿಯೂ ಕುಟುಂಬ ರಾಜಕಾರಣವನ್ನು ಬಿಟ್ಟು ಮತ್ತು ಭ್ರಷ್ಟಾಚಾರವನ್ನು ತೊಲಗಿಸಲು ಕೈಜೋಡಿಸಿದರೆ ಭಾರತವು ಕೆಲವೇ ಕೆಲವು ವರ್ಷಗಳಲ್ಲಿ ವಿಶ್ವಗುರು ವಾಗಲಿದೆ.
[do_widget id=et_ads-5]