15 ಲಕ್ಷ ವಸೂಲಿ ಮಾಡಿಯೇ ಸಿದ್ಧ ಎಂದ ನಮೋ ಭಕ್ತರು: ಹೇಗೆ ಗೊತ್ತಾ?

ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಕ್ಷಣದಿಂದಲೂ ವಿರೋಧ ಪಕ್ಷದವರು ನಮ್ಮ 15 ಲಕ್ಷ ಯಾವಾಗ ನೀಡುತ್ತೀರಾ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದರೆ ನರೇಂದ್ರ ಮೋದಿ ರವರು ನಾವು ಪ್ರತಿಯೊಬ್ಬರಿಗೂ ಹದಿನೈದು ಲಕ್ಷ ಕೊಡುತ್ತೇವೆ ಎಂದು ಎಲ್ಲಿಯೂ ಯಾವತ್ತೂ ಬಾಯಿಬಿಟ್ಟಿಲ್ಲ.

[do_widget id=et_ads-2]

ಬದಲಾಗಿ ಪ್ರತಿಯೊಬ್ಬರಿಗೂ 15 ಲಕ್ಷ ಕೊಡುವಷ್ಟು ಕಪ್ಪು ಹಣ ವಿದೇಶದಲ್ಲಿ ಅಡಗಿದೆ ಎಂದು ಹೇಳಿದ್ದರು. ಇದು ಎಲ್ಲರಿಗೂ ಅರ್ಥವಾಗಿ ದ್ದರೂ ವಿರೋಧ ಪಕ್ಷದವರು ಸಾಮಾನ್ಯ ಜನರ ಕಣ್ಣಿಗೆ ಮಣ್ಣೆರಚಲು ಮೋದಿ ರವರು 15 ಲಕ್ಷ ಕೊಡುತ್ತೇನೆ ಎಂದು ಹೇಳಿದ್ದಾರೆ ಮತ್ತು ಅದನ್ನು ನೆರವೇರಿಸಲಿಲ್ಲ   ಎಂದು ಮೋದಿ ರವರ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ.

[do_widget id=et_ads-3]

ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ನಮೋ ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ನಾವು ಮೋದಿ ರವರ ಬಳಿ 15 ಲಕ್ಷ ವಸೂಲಿ ಮಾಡಿಯೇ ಸಿದ್ಧ ಎಂದು ಹೇಳುತ್ತಿದ್ದಾರೆ ಅದು ಹೇಗೆ ಗೊತ್ತಾ?? ತಿಳಿಯಲು ಕೆಳಗಡೆ ಓದಿ.

[do_widget id=et_ads-4]

ಹೌದು ನರೇಂದ್ರ ಮೋದಿ ಅವರು ನಮಗೆ 15 ಲಕ್ಷ ನೀಡಿಲ್ಲ ಆದ ಕಾರಣದಿಂದ ಮತ್ತೊಮ್ಮೆ ಅವರನ್ನೇ ಪ್ರಧಾನಿ ಮಂತ್ರಿಯನ್ನಾಗಿ ಮಾಡುತ್ತೇವೆ ಆವಾಗಲಾದರೂ ಅವರು 15 ಲಕ್ಷ ನಮಗೆ ನೀಡುತ್ತಾರೆಯೇ ಎಂಬುದನ್ನು ಕಾದು ನೋಡುತ್ತೇವೆ ಒಂದು ವೇಳೆ ಅವರು ನೀಡದಿದ್ದರೆ ದೇಶದ ಮುಂದಿನ ಉತ್ತರಾಧಿಕಾರಿಯಾದ ಯೋಗಿ ಆದಿತ್ಯನಾಥ್ ಅವರ ಬಳಿ 15 ಲಕ್ಷವನ್ನು ಕೇಳಿ ಪಡೆಯುತ್ತೇವೆ ಆದರೆ ಬಿಜೆಪಿ ಪಕ್ಷವನ್ನು ಬೆಂಬಲಿಸುವುದನ್ನು ಮಾತ್ರ ನಿಲ್ಲಿಸುವುದಿಲ್ಲ ಎಂಬ ಸಂದೇಶವನ್ನು ಹರಿಬಿಟ್ಟಿದ್ದಾರೆ.

[do_widget id=et_ads-5]

ದೇಶ ದ್ರೋಹಿಗಳ ಹುಟ್ಟಡಗಿಸಿದ ಪೋಸ್ಟ್ ಕಾರ್ಡ್ ಸಂಸ್ಥೆ ಈ ಸಂದೇಶವನ್ನು ಹರಿ ಬಿಟ್ಟಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

[do_widget id=et_ads-6]

Post Author: Ravi Yadav