ಮೋದಿ ರವರ ವಿರುದ್ಧ ಅಸಮಾಧಾನ ಹೊರ ಹಾಕಿದ ಪಾಕ್ ಪ್ರಧಾನಿ

ಮೋದಿ ರವರ ವಿರುದ್ಧ ಅಸಮಾಧಾನ ಹೊರ ಹಾಕಿದ ಪಾಕ್ ಪ್ರಧಾನಿ

0

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇಮ್ರಾನ್ ಖಾನ್ ರವರು ಪಾಕ್ ಪ್ರಧಾನಿಯಾಗಿ ಅಧಿಕಾರ ಕೈಗೊಂಡು ಇನ್ನು ಕೆಲವೇ ದಿನಗಳು ಕಳೆದಿಲ್ಲ ಇಷ್ಟರಲ್ಲಾಗಲೇ ನರೇಂದ್ರ ಮೋದಿ ಅವರ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.ಈ ಮೂಲಕ ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಭಾರತದ ವಿರುದ್ಧ ಅಸಮಾಧಾನವನ್ನು ಹೊರಹಾಕಿರುವ ಇಮ್ರಾನ್ ಖಾನ್ ರವರು ಟ್ವಿಟ್ಟರ್ ಖಾತೆಯಲ್ಲಿ ಬಹಿರಂಗವಾಗಿ ಪೋಸ್ಟ್ ಮಾಡಿದ್ದಾರೆ.

ಅಷ್ಟಕ್ಕೂ ವಿಷಯದ ಮೂಲವೇನು..?

ಇಮ್ರಾನ್ ಖಾನ್ ರವರು ಭಾರತದ ಜೊತೆ ಸ್ನೇಹ ಸಂಬಂಧವನ್ನು ಬೆಳೆಸಿಕೊಳ್ಳಲು ಕ್ರಿಕೆಟ್ ಮತ್ತು ಉಭಯ ದೇಶಗಳ ನಡುವಿನ ಬಾಂಧವ್ಯವನ್ನು ವೃದ್ಧಿಸಲು ಮಾತುಕತೆಗೆ ಕರೆ ನೀಡಿದ್ದರು ಪ್ರಧಾನಿಯವರಿಗೆ ಪತ್ರ ಬರೆದಿದ್ದ ಇಮ್ರಾನ್ ಖಾನ್ ರವರು ಮಾತುಕತೆಗೆ ಅವಕಾಶ ಮಾಡಿಕೊಡಲು ಬೇಡಿಕೆಯನ್ನು ಇಟ್ಟಿದ್ದರು.

ಆದರೆ ಇತ್ತ ಒಂದು ಕಡೆಯಿಂದ ಸ್ನೇಹ ಸಂಬಂಧವನ್ನೂ ಬೆಳೆಸಿದ ಪಾಕ್ ಮತ್ತೊಂದು ಕಡೆ ಗಡಿಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿಕೊಂಡು ಪೊಲೀಸರ ಮತ್ತು ಕೆಲವು ಯೋಧರ ಮೇಲೆ ದಾಳಿಗಳನ್ನು ಕೊಂದಿದ್ದಾರೆ ಇದನ್ನು ತೀವ್ರವಾಗಿ ಖಂಡಿಸಿರುವ ನರೇಂದ್ರ ಮೋದಿ ಅವರು ಯಾವ ಸ್ನೇಹ ಸಂಬಂಧಕ್ಕೂ ನಾವು ಸಿದ್ಧರಿಲ್ಲ ಬದಲಾಗಿ ಗಡಿಯಲ್ಲಿಯೇ ಉತ್ತರ ನೀಡುತ್ತೇವೆ ಎಂದು ಪಾಕ್ ಆಹ್ವಾನವನ್ನು ತಿರಸ್ಕರಿಸಿದರು.

ಇದನ್ನು ತೀವ್ರವಾಗಿ ಖಂಡಿಸಿರುವ ಇಮ್ರಾನ್ ಖಾನ್ ರವರು ಟ್ವಿಟರ್ ನಲ್ಲಿ ತಮ್ಮ ಪ್ರತಿಕ್ರಿಯೆಯನ್ನು ಹೊರಹಾಕಿದ್ದಾರೆ.