ಮೋದಿ ಹೆಸರಿನಲ್ಲಿ ಈ ಮುಸ್ಲಿಂ ಯುವಕ ಮಾಡಿದ್ದೇನು ಗೊತ್ತಾ?

ಮೋದಿ ಹೆಸರಿನಲ್ಲಿ ಈ ಮುಸ್ಲಿಂ ಯುವಕ ಮಾಡಿದ್ದೇನು ಗೊತ್ತಾ?

0

ಭಾರತದಲ್ಲಿ ನರೇಂದ್ರ ಮೋದಿ ರವರ ಹವಾ ಹೇಗಿದೆ ಎಂದರೆ ಚುನಾವಣೆಯಲ್ಲಿ ಸುಮ್ಮನೆ ಅವರ ಹೆಸರು ಹೇಳಿದರೆ ಸಾಕು ಮತಗಳು ಬೀಳುತ್ತವೆ.  ಅಭ್ಯರ್ಥಿಗಳು  ಗೆದ್ದು ಬೀಗುತ್ತಾರೆ. ಅದರಲ್ಲಿಯೂ ನರೇಂದ್ರ ಮೋದಿ ರವರಿಗೆ ಬೆಂಬಲಿಗರು ಅಲ್ಲದೆ ಭಕ್ತರು  ಇದ್ದಾರೆ ಎಂದರೆ ನೀವು ನಂಬಲೇಬೇಕು.

ಹಲವಾರು ಜನ ಬಹಿರಂಗವಾಗಿ ನಾವು ನಮೋ ಭಕ್ತರು ಎಂದು ಹೇಳಿಕೊಳ್ಳುತ್ತಾರೆ. ಬಹುಶಃ ಈ ಮುಸ್ಲಿಂ ಯುವಕರು ಸಹ ಒಬ್ಬ ನಮೋ ಭಕ್ತನು ಇರಬೇಕು,  ಅದಕ್ಕಾಗಿಯೇ ಈತ ತಾನು ಮಾಡಿದ ಕೆಲಸಕ್ಕೆ ನರೇಂದ್ರ ಮೋದಿ ರವರ ಹೆಸರು ಇಟ್ಟಿದ್ದಾರೆ.

ಅಷ್ಟಕ್ಕೂ ಆ ಹುಡುಗ ಮಾಡಿದ್ದೇನು ಗೊತ್ತಾ?

ಉತ್ತರ ಪ್ರದೇಶದ ಮೀರತ್ ವಕಾರ್ ಅಹಮದ್ ಬೈಕ್ ನ ಸಂಶೊಧಕ. ಆಟೋ ಮೊಬೈಲ್ ಇಂಜಿನಿಯರ್ ಮಾಡುತ್ತಿದ್ದ ಯುವಕ ಕಂಡುಹಿಡಿದ ಬೈಕ್ ರಸ್ತೆಯಲ್ಲಿ ಸುತ್ತಾಡಿದೆ. ಪ್ರಧಾನಿ ಸಹ ಶಹಬ್ಬಾಸ್ ನೀಡಿದ್ದಾರೆ. ಈ ಬೈಕ್‌ ಗೆ ಎಂಜಿನ್ ಇಲ್ಲ. ಲ್ಯಾಟ್ ಟಾಪ್ ಅಥವ ಮೊಬೈಲ್ ರೀತಿ ಜಾರ್ಜ್ ಹಾಕಬೇಕು.

ಮೂರು ಗಂಟೆ ಜಾರ್ಜ್ ಮಾಡಿದರೆ 150 ಕಿಮೀ ಸಂಚಾರ ಸಾಧ್ಯ. ಇದಕ್ಕೆ ಕೇವಲ 20 ರೂ. ಖರ್ಚು ತಗಲುತ್ತದೆ! ಅಂದರೆ 20 ರೂ. ನಲ್ಲಿ 150 ಕಿ ಮೀ ಪ್ರಯಾಣ.  ಬೈಕ್ ದರ 70 ರಿಂದ 75 ಸಾವಿರ ರೂ. ಆಗಲಿದ್ದು ಮಾರುಕಟ್ಟೆಗೆ ತರುವ ಪ್ರಯತ್ನಗಳು ನಡೆಯುತ್ತಿದೆ.