ರಾಹುಲ್ ಗಾಂಧಿ ರವರಿಗೆ ನೊಬೆಲ್ ಪ್ರಶಸ್ತಿ ಕೊಡಲು ಒತ್ತಾಯಿಸಿದ ನಮೋ ಭಕ್ತರು

ರಾಹುಲ್ ಗಾಂಧಿ ರವರಿಗೆ ನೊಬೆಲ್ ಪ್ರಶಸ್ತಿ ಕೊಡಲು ಒತ್ತಾಯಿಸಿದ ನಮೋ ಭಕ್ತರು

0

ರಾಹುಲ್ ಗಾಂಧಿ ಹೆಸರು ಕೇಳಿದ ತಕ್ಷಣ ನಮೋ ಭಕ್ತರಲ್ಲಿ ಎಲ್ಲಿಲದ ಸಂತಸ ಮನೆ ಮಾಡುತ್ತದೆ, ಹಲವರಂತೂ ರಾಹುಲ್ ಗಾಂಧಿರವರನ್ನು ಬಿಜೆಪಿ ಪಕ್ಷದ ಸ್ಟಾರ್ ಪ್ರಚಾರಕ ಎಂದೇ ಕರೆಯುತ್ತಾರೆ. ಆದರೆ ಈ ಬಾರಿ ನಮೋ ಭಕ್ತರು ತೆಗೆದು ಕೊಂಡಿರುವ ನಿರ್ಧಾರ ನೋಡಿದರೆ ಎಲ್ಲರಿಗೂ ಶಾಕ್ ಆಗುತ್ತದೆ.ನಮೋ ಭಕ್ತರು ಇದ್ದಕ್ಕಿದ್ದ ಹಾಗೆ ರಾಹುಲ್ ಗಾಂಧಿರವರಿಗೆ ನೊಬೆಲ್ ಪ್ರಶಸ್ತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಅಷ್ಟಕ್ಕೂ ಅದಕ್ಕೆ ಕಾರಣಗಳೇನು ಒಮ್ಮೆ ನೋಡೋಣ ಬನ್ನಿ !

ಪ್ರತಿಬಾರಿಯೂ ಪ್ರಧಾನಮಂತ್ರಿ ನರೇಂದ್ರ ಮೋದಿರವರನ್ನು ಟೀಕಿಸಲು ಹೋಗಿ ಸಿಲುಕಿಕೊಳ್ಳುವ ರಾಹುಲ್ ಗಾಂಧಿ ರವರು ಪಪ್ಪು ಎಂದೇ ಪ್ರಸಿದ್ಧರು.  ಅದರಂತೆ ಈ ಬಾರಿಯೂ ಸಹ ನರೇಂದ್ರ ಮೋದಿ ರವರನ್ನು ಟೀಕಿಸಲು ಹೋಗಿ ಯಾವುದಕ್ಕೆ ಯಾವ ಉದಾಹರಣೆ ಕೊಡಬೇಕು ಎಂದು ತಿಳಿಯದೆ  ಸಾಮಾಜಿಕ  ಜಾಲತಾಣಗಳಲ್ಲಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.

ಅಷ್ಟಕ್ಕೂ ಏನದು ವಿಷಯ? 

ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಇದೆ ಎಂಬುದನ್ನು ನಿರೂಪಿಸಲು ಹೊರಟಿರುವ ರಾಹುಲ್ ಗಾಂಧಿ ರವರು ನಿರುದ್ಯೋಗದಿಂದ ಉಂಟಾಗುವ  ಉದಾಹರಣೆ  ತಿಳಿಸಲು ಹೋಗಿ ವಿಶ್ವದ ಅತ್ಯಂತ ದೊಡ್ಡ ಉಗ್ರ ಪಡೆ ಐಸಿಸ್ ಉಗ್ರಗಾಮಿಗಳು ಸಹ ನಿರುದ್ಯೋಗಿಗಳು ಆದ ಕಾರಣದಿಂದಲೇ ಅವರು ಆ ದಾರಿ ಹಿಡಿದಿದ್ದಾರೆ ಎಂದು ನಗೆ ಪಟಾಕಿ ಸಿಡಿಸಿದರು.

ಇದನ್ನೇ ಮುಂದಿಟ್ಟುಕೊಂಡು ನಮೋ ಭಕ್ತರು ಮತ್ತೊಮ್ಮೆ ರಾಹುಲ್ ಗಾಂಧಿ ರವರ ಬುದ್ದಿವಂತಿಕೆಗೆ ಮನಸೋತಿದ್ದೇವೆ ದಯವಿಟ್ಟು ಇವರಿಗೆ ನೊಬೆಲ್ ಪ್ರಶಸ್ತಿ ಕೊಡಿಸಿ ಎಂದು ಎಲ್ಲೆಡೆ ಪ್ರಚಾರ ಆರಂಭಿಸಿದ್ದಾರೆ.ಈ ವಿಷಯಕ್ಕೆ ನಿಮ್ಮ ಬೆಂಬಲವಿದ್ದರೆ ಶೇರ್ ಮಾಡಿ.