ಭಗವಾನ್ ವಿರುದ್ಧ ಸಿಡಿದೆದ್ದ ಯತ್ನಾಳ್

ಬಿಜೆಪಿ ಪಕ್ಷದ ಶಾಸಕರಾದ ಯತ್ನಾಳ್ ಅವರು ಮೊದಲಿನಿಂದಲೂ ವಿರೋಧಿಗಳಿಗೆ ತಕ್ಕ ಪ್ರತ್ಯುತ್ತರವನ್ನು ನೀಡುತ್ತಾ ಬಂದಿದ್ದಾರೆ. ನಿನ್ನ ಎಷ್ಟೇ ಪ್ರೊಫೆಸರ್ ಕೆ ಭಗವಾನ್ ರವರು ವಿವೇಕಾನಂದ ಮತ್ತು ಬಸವಣ್ಣನವರನ್ನು ಕೊಳ್ಳಲಾಗಿತ್ತು ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು.

ವಿವೇಕಾನಂದ ಮತ್ತು ಬಸವಣ್ಣನವರಿಗೆ ಭಾರತದಲ್ಲಿ ಮಾತ್ರವಲ್ಲ ವಿಶ್ವದೆಲ್ಲೆಡೆ ಬೆಂಬಲಿಗರಿದ್ದಾರೆ.  ಯಾರೊಬ್ಬರೂ ಇಂತಹ ಮಹಾನ್ ವ್ಯಕ್ತಿಗಳನ್ನು ದ್ವೇಷಿಸುವ ಕೆಲಸ ಮಾಡುವುದಿಲ್ಲ. ವಿವೇಕಾನಂದ ರವರಿಗೆ ವಿದೇಶದಲ್ಲಿ ತಟ್ಟಿದ ಚಪ್ಪಾಳೆಗಳ ಮಹತ್ವ ಪ್ರತಿಯೊಬ್ಬರಿಗೂ ತಿಳಿದಿದೆ. ಅಂಥವರನ್ನು ಕೊಲೆ ಮಾಡಲಾಗಿದೆ ಎಂದು ಪ್ರೊಫೆಸರ್ ಕೆ ಭಗವಾನ್ ರವರು ಹೇಳಿಕೆ ನೀಡಿದ್ದು ವಿಷಾದಕರ ಸಂಗತಿ.

ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಬಿಜೆಪಿ ಶಾಸಕರಾದ ಯತ್ನಾಳ್.

ಭಗವಾನ್ ಒಬ್ಬರು ಚಿಲ್ಲರೆ ವ್ಯಕ್ತಿ ಅವರ ಬಗ್ಗೆ ಮಾತನಾಡುವುದು ಕೂಡ ನಮಗೆ ಅವಮಾನ ಇಂತಹ ಜನ  ಭಾರತದಲ್ಲಿ ಇದ್ದಾರೆ ಎಂಬುದನ್ನು ನಂಬುವುದನ್ನು ಸಾಧ್ಯವಿಲ್ಲ. ಇದು ಅತ್ಯಂತ ದುರ್ದೈವದ ಸಂಗತಿ  ಎಂದು  ಭಗವಾನ್ ಅವರ ವಿರುದ್ಧ ಕಿಡಿಕಾರಿದ್ದಾರೆ.

 

Post Author: Ravi Yadav