ನಾಳೆ ಮೋದಿ ಮಾಡಲಿದ್ದಾರೆ ಬೃಹತ್ ದಾಖಲೆ

ನರೇಂದ್ರ ಮೋದಿ, ಹೆಸರು ಹೇಳಿದರೆ ಸಾಕು ಪುಟ್ಟ ಬಾಲಕರು ಸಹ ಜೈ ಅನ್ನುತ್ತಾರೆ. ಒಂದು ವೇಳೆ ಮೋದಿ ರವರು ನಾಳೆ ಮಾಡುತ್ತಿರುವ ಕೆಲಸವನ್ನು ನೀವು ಕೇಳಿದರೆ ಖಂಡಿತ ವಿರೋಧಿಗಳು ಕೂಡ ಜೈ ಎಂದು  ಶಬಾಸ್ ಮೋದಿಜಿ ಎನುತ್ತಾರೆ.

ಅಷ್ಟಕ್ಕೂ ಮೋದಿ ನಾಳೆ ಎಲ್ಲಿರುತ್ತಾರೆ? ಏನು ಮಾಡುತ್ತಾರೆ?ಎಂಬುದನ್ನು ತಿಳಿಯಲು ಸಂಪೂರ್ಣ ಕೆಳಗಡೆ ಹೋದಿ

ಪ್ರಧಾನ ಮೋದಿ ರವರು ಈಗಾಗಲೇ ಉತ್ತರ ಪ್ರದೇಶದ ಲಕ್ನೋ ತಲುಪಿದ್ದಾರೆ. ಇವರು ಇಲ್ಲಿಗೆ ಬಂದಿರುವ ಪ್ರಮುಖ ಉದ್ದೇಶವೇನೆಂದರೆ ಯೋಜನೆಗಳ ಉದ್ಘಾಟನೆ. ಹೌದು ಮೋದಿ ರವರು ಎರಡು ದಿನಗಳ ಕಾಲ ಉತ್ತರ ಪ್ರದೇಶದಲ್ಲಿ ಇದ್ದು  ಹಲವು ಯೋಜನೆಗಳು ಉದ್ಘಾಟನೆ ಮಾಡಲಿದ್ದಾರೆ.

2019 ರ ಲೋಕಸಭಾ ಚುನಾವಣೆಗೂ ಮುನ್ನ ಯೋಗಿ ಆದಿತ್ಯನಾಥ್ ರವರ ಸರ್ಕಾರವು ಜನಪರ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಹಾಗೂ ಉದ್ಯೋಗ ಸೃಷ್ಟಿಗೆ ಸಾಕಷ್ಟು ಕೆಲಸವನ್ನು ಮಾಡುತ್ತಿದೆ ಎಂಬುದನ್ನು ಜನರಿಗೆ ಅರಿವು ಮೂಡಿಸಲು ಸ್ವತಹ ಮೋದಿ ರವರೆ ಮುಂದಾಗಿದ್ದಾರೆ.

ಅಷ್ಟಕ್ಕೂ ಮೋದಿ ರವರು ಮಾಡುತ್ತಿರುವ ದಾಖಲೆಯಾದರೂ ಏನು?

ಸಾಮಾನ್ಯವಾಗಿ ಯೋಜನೆಗಳ ಉದ್ಘಾಟನೆ ಗಳನ್ನು ಎಲ್ಲ ರಾಜಕಾರಣಿಗಳು ಸಹ ಮಾಡುತ್ತಾರೆ, ಕೆಲವರಂತೂ ಅದರಲ್ಲೇ ಕಾಲಹರಣ ಮಾಡುವುದು ಉಂಟು ಆದರೆ ಮೋದಿ ರವರು ಸಮಯ ಉಳಿತಾಯಕ್ಕಾಗಿ ಮತ್ತು ತ್ವರಿತ ಗತಿಯಲ್ಲಿ ಕೆಲಸಗಳನ್ನು ಮುಗಿಸುವುದಕ್ಕಾಗಿ ಒಂದೇ ದಿನದಲ್ಲಿ 60 ಸಾವಿರ ಕೋಟಿ ಮೌಲ್ಯದ ಬರೋಬ್ಬರಿ 80 ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಮೋದಿ ರವರು ನಾಳೆ ಚಾಲನೆ ನೀಡಲಿದ್ದಾರೆ.

ಇದೇ ಮೊದಲ ಬಾರಿಗೆ 80 ಯೋಜನೆಗಳನ್ನು ಪ್ರಧಾನಿಯೊಬ್ಬರು ಒಂದೇ ದಿನದಲ್ಲಿ ಚಾಲನೆ ನೀಡುವುದು   ದಾಖಲೆಯಾಗಲಿದೆ.

Post Author: Ravi Yadav