ಪಪ್ಪು ಪ್ರಕಾರ:ರಾಹುಲ್ ರವರನ್ನುನೋಡಿದರೆ ಬಿ ಜೆ ಪಿ ಸಂಸದರು ಭಯ ಬೀಳುವುದೇಕೆ?

ಪಪ್ಪು ಪ್ರಕಾರ:ರಾಹುಲ್ ರವರನ್ನುನೋಡಿದರೆ ಬಿ ಜೆ ಪಿ ಸಂಸದರು ಭಯ ಬೀಳುವುದೇಕೆ?

0

ರಾಹುಲ್ ಗಾಂಧಿ ರವರು ಮತ್ತೊಮ್ಮೆ ಹಾಸ್ಯ ಚಟಾಕಿಯನ್ನು ಹಾರಿಸಿದ್ದಾರೆ, ಪ್ರತಿ ಬಾರಿಯೂ ಮಾತನಾಡಲು ಹೋಗಿ, ಎಲ್ಲರಿಗೂ ಮನರಂಜನೆ ನೀಡುವ ಇವರು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಬೆಂಬಲಿಗರನ್ನು ಹೊಂದಿದ್ದಾರೆ, ಅಂದರೆ ಇವರಿಗಲ್ಲ ಬದಲಾಗಿ ಇವರ ಹಾಸ್ಯಕ್ಕೆ.

ಈಗ ಮತ್ತೊಂದು ವಿಷಯದ ಮೂಲ ಸುದ್ದಿಯಾಗಲು ಹೊರಟಿದ್ದಾರೆ ದೇಶದ ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ. ಅಷ್ಟಕ್ಕೂ ಆ ವಿಷಯವೇನು ಎಂಬುದನ್ನು ತಿಳಿಯಲು ಒಮ್ಮೆ ಸಂಪೂರ್ಣ ಓದಿ

ಕಳೆದ ಕಲಾಪದಲ್ಲಿ ರಾಹುಲ್ ರವರು ಕಾಮಿಡಿ ಶೋ ಎಂಬಂತೆ ಸೇರಿದ್ದ ಎಲ್ಲರನ್ನು ನಗಿಸಿ, ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಪ್ಪುಗೆ ಮತ್ತು ಕಣ್ಸನ್ನೆ ಮೂಲಕ ಬಾರಿ ಮನರಂಜನೆ ನೀಡಿದ್ದರು, ಇದರ ಬಗ್ಗೆ ಪ್ರತಿಕ್ರಿಯೆ ಏನು ನೀಡಿದ್ದಾರೆ ಗೊತ್ತಾ?

ಕಳೆದ ಕೆಲವು ದಿನಗಳಿಂದ ಬಿ ಜೆ ಪಿ ಸಂಸದರು ನನ್ನನ್ನು ಕಂಡರೆ ಭಯ ಬೀತರಾಗುತ್ತಿದ್ದಾರೆ ನನ್ನನ್ನು ನೋಡಿದ ತಕ್ಷಣ ಎರಡು ಹೆಜ್ಜೆ ಹಿಂದೆ ಸರಿಯುತ್ತಾರೆ ಬಹುಶಃ ನಾನು ಅವರನ್ನು ಆಲಂಗಿಸಿಕೊಳ್ಳುತ್ತೇನೆ ಎಂಬ ಭೀತಿ ಅವರದು” ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.