ಶಾಕ್: ಮೋದಿರವರಿಗೆ ಭಾರತದ ಪ್ರಧಾನಿ ಆಗಲು ಅರ್ಹತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್

ಶಾಕ್: ಮೋದಿರವರಿಗೆ ಭಾರತದ ಪ್ರಧಾನಿ ಆಗಲು ಅರ್ಹತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಟ್ರಂಪ್

0

ಹೌದು, ಅಮೇರಿಕಾದ ಅಧ್ಯಕ್ಷ ಟ್ರಂಪ್ ರವರಿಗೆ ಇತ್ತೀಚಿನ ಕಾರ್ಯಕ್ರಮ ಒಂದರಲ್ಲಿ ಕೆಲವು ಮೀಡಿಯಾದವರು ಈಗೊಂದು ಪ್ರಶ್ನೆ ಮಾಡಿದ್ದರು. ಆದರೆ ಈ ಪ್ರಶ್ನೆಗೆ ತಮ್ಮ ಶೈಲಿಯಲ್ಲೇ ಉತ್ತರ ನೀಡುವ ಮೂಲಕ ಟ್ರಂಪ್ ರವರು ಶಹಬ್ಬಾಸ್ ಎನಿಸಿಕೊಂಡರು.

ಅಷ್ಟಕ್ಕೂ ವಿಷಯದ ಮೂಲವೇನು?

ಇತ್ತೀಚಿಗೆ ನಡೆದ ಒಂದು ಪ್ರತ್ರಿಕಾಗೋಷ್ಠಿಯಲ್ಲಿ ಕೆಲವು ಪತ್ರಿಕಾಗಾರರು ಮೋದಿರವರ ಜೊತೆ ಇಷ್ಟು ಅವಿನಾಭಾವ ಸಂಬಂಧ ಬೆಳೆಸುತ್ತಿದ್ದೀರಾ ಅಷ್ಟಕ್ಕೂ ಮೋದಿರವರಿಗೆ ಭಾರತದ ಪ್ರಧಾನಿಯಾಗಲು ಅರ್ಹತೆವಿದೆಯೇ ಎಂದು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಟ್ರಂಪ್ ರವರು ನನ್ನನ್ನು ಕೇಳಿದರೆ ನಾನು ಮೋದಿರವರನ್ನು ಭಾರತದ ಅಜೀವ ಪ್ರಧಾನಿ ಮಂತ್ರಿಯಾಗಿ ಘೋಷಿಸಿ ಅಂದರೆ ಅವರು ಬದುಕಿರುವ ವರೆಗೂ ಪ್ರಧಾನ ಮಂತ್ರಿಯಾಗಿ ಘೋಷಿಸುವುದು ಒಳ್ಳಯದು.ಈಗೆ ಮುಂದುವರಿಸಿದರೆ ನಮ್ಮನ್ನು ಮೀರಿಸಿದರು ಅಚ್ಚರಿಯಿಲ್ಲ. ಆದರೂ ಭಾರತದ ಪ್ರೀತಿ ವಿಶ್ವಾಸಕ್ಕೆ ನಾವು ಸದಾ ಚೀರುರುಣಿ ಎಂದರು.

ಇದೇ ಮೊದಲ ಬಾರಿಗೆ ದೊಡ್ಡನನ ಅಧ್ಯಕ್ಷನ ಬಾಯಿಯಲ್ಲಿ ಭಾರತದ ಪ್ರಧಾನಿ ಬಗ್ಗೆ ಇಂತಹ ಮಾತುಗಳನ್ನು ಕೇಳುತ್ತಿದ್ದೇವೆ. ನೀವು ಯಾವೇ ಪಕ್ಷವನ್ನು ಬೆಂಬಲಿಸುತ್ತಿರಲಿ, ಈ ತರದ ಮಾತುಗಳು ನಿಜವಾಗಲೂ ಮನಸಿಗೆ ಮುದ ನೀಡುತ್ತವೆ. ಹೆಮ್ಮೆಯಿಂದ ಹೇಳಿ ನಾನು ಭಾರತೀಯನೆಂದು.

ಇವರ ಮಾತುಗಳಿಗೆ ನಿಮ್ಮ ಬೆಂಬಲವಿದ್ದಲ್ಲಿ ಶೇರ್ ಮಾಡಿ