ಕಾಂಗ್ರೆಸ್ಸಿಗರಿಗೆ ಬಾರಿ ಮುಖಭಂಗ: ಈ ಬಾರಿ ಗುದ್ದು ನೀಡಿದ್ದು ಜೇಟ್ಲಿ

ಕಾಂಗ್ರೆಸ್ಸಿಗರಿಗೆ ಬಾರಿ ಮುಖಭಂಗ: ಈ ಬಾರಿ ಗುದ್ದು ನೀಡಿದ್ದು ಜೇಟ್ಲಿ

0

ಅಭಿಮಾನಿಗಳೇ ಶೇರ್ ಮಾಡಿ ಸುಳ್ಳೆಂದು ತಿಳಿಸಿ, ಇಲ್ಲವಾದಲ್ಲಿ ನಿಜ ಎಂದು ಜನರು ನಂಬುತ್ತಾರೆ.ಹೌದು, ರಾಹುಲ್ ಗಾಂಧಿ ಮಾಡಿದ ಆರೋಪಗಳೆಲ್ಲ ಸುಳ್ಳು ಎಂದು ಈಗ ಸಾಭೀತಾಗಿದೆ. ದಯವಿಟ್ಟು ಜನರಲ್ಲಿ ವಿನಂತಿ ನೀವು ಯಾವುದೇ ಪಕ್ಷಕ್ಕೆ ಮತ ನೀಡಿ ಆದರೆ ದಯವಿಟ್ಟು ಸತ್ಯವನ್ನು ಅರಿತು ಮತ ನೀಡಿ.

ಮೊನ್ನೆಯಷ್ಟೇ ಮದ್ಯಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ  ಭಾಷಣ ಮಾಡಿದರೆ. ಭಾಷಣದ ವೇಳೆ ಎಂದಿನಂತೆ ಮೋದಿರವರ ಮೇಲೆ ಕಿಡಿ ಕಾರಿದರು. ಆದರೆ ಈ ಬಾರಿ ಕೇವಲ ಆರೋಪಗಳನ್ನು ಮಾಡಲಿಲ್ಲ, ಬದಲಾಗಿ ಬರೋಬ್ಬರಿ ಲಕ್ಷ ಲಕ್ಷ ಕೋಟಿಗಳ ಹಗರಣಗಳನ್ನು ಮೋದಿ ಮೇಲೆ ಹೊರಿಸಿದರು.ಇಷ್ಟು ಸಾಲದು ಎಂಬಂತೆ ಭಾರತದ ಪರಿಸ್ಥಿತಿ ಮೇಲೆ ಆಪಾದನೆ ಹೊರಿಸಿದರು. ಇದಕ್ಕೆ ತಕ್ಕ ಉತ್ತರವನ್ನು ಜೇಟ್ಲಿ ರವರು ನೀಡಿದ್ದಾರೆ.

ಅಷ್ಟಕ್ಕೂ ರಾಹುಲ್ ಮಾಡಿದ ಆರೋಪಗಳೇನು? ಅದಕ್ಕೆ ಜೇಟ್ಲಿ ರವರು ಕೊಟ್ಟ ಖಡಕ್ ಉತ್ತರಗಳೇನು? ಸಂಪೂರ್ಣ ಓದಿ ತಿಳಿಯುತ್ತದೆ

ಆರೋಪಗಳ ಪಟ್ಟಿ ಮತ್ತು ಅದಕ್ಕೆ ಉತ್ತರ ಕೆಳಗಿನಂತಿದೆ.

1. ದೇಶದ 15 ಉದ್ಯಮಿಗಳ 2.5 ಲಕ್ಷ ಕೋಟಿ ಸಾಲವನ್ನು ಪ್ರಧಾನಿ ನರೇಂದ್ರ ಮೋದಿ ಮನ್ನಾ ಮಾಡಿದ್ದಾರೆ ಎಂದು ಆರೋಪಿಸಿದರು !

ವಾಸ್ತವವಾಗಿ ಇದು ಸುಳ್ಳು ಎಂದ ಜೇಟ್ಲಿ, ನಿಜ ಹೇಳಬೇಕೆಂದರೆ ಅತಿ ಹೆಚ್ಚು ಸಾಲ ವಸೂಲಾಗಿರುವುದು ಮೋದಿ ರವರ ಸರ್ಕಾರದಲ್ಲೇ ಎಂದು ಹೇಳಿದ್ದಾರೆ.-  ಯಾವುದೇ ಉದ್ಯಮಿಯ ಒಂದು ರುಪಾಯಿ ಸಾಲವನ್ನೂ ಸರ್ಕಾರ ಮನ್ನಾ ಮಾಡಿಲ್ಲ. ಬ್ಯಾಂಕ್ ಗಳಿಗೆ ಸಾಲ ಬಾಕಿಯಿರಿಸಿದವರನ್ನು ದಿವಾಳಿಯೆಂದು ಘೋಷಿಸ ಲಾಗಿದೆ ಮತ್ತು ಪ್ರಧಾನಿ ನರೇಂದ್ರ ಮೋದಿ ಸರ್ಕಾರದಿಂದ ರಚಿಸಲ್ಪಟ್ಟ ಐಬಿಸಿಯಿಂದ ಅವರ ಕಂಪೆನಿಗಳನ್ನು ಕೈಬಿಡಲಾಗಿದೆ. ಈ ಸಾಲಗಳನ್ನು ಯುಪಿಎ ಆಡಳಿತಾವಧಿಯಲ್ಲಿ ನೀಡ ಲಾಗಿತ್ತು.

ರೈತರಿಗೆ ಸಾಲ ನೀಡದ ಕೇಂದ್ರ ಸರ್ಕಾರ ಉದ್ಯಮಿಗಳಿಗೆ ಮಾತ್ರ ಸಾಲ ಕೊಡುತ್ತಿದೆ. – ಇದೂ ಸುಳ್ಳು. ಇಂದು ಎನ್‌ಪಿಎಯ ದೊಡ್ಡ ಮೊತ್ತದ ಸಾಲ, ಮುಖ್ಯವಾಗಿ 2008 -14ರ ನಡುವೆ ಯುಪಿಎಯ ಎರಡನೇ ಅವಧಿಯಲ್ಲಿ ನೀಡಲಾಗಿತ್ತು. 2014 ರ ನಂತರ, ಈ ಹಣ ಹಿಂಪಡೆಯಲು ನಾವು ಒಂದರ ಮೇಲೊಂದರಂತೆ ವ್ಯವಸ್ಥಿತವಾಗಿ ಕ್ರಮ ಕೈಗೊಳ್ಳುತ್ತಿದ್ದೇವೆ.

2.ಪ್ರಧಾನಿ 35000 ಕೋಟಿ ಸಾಲ ನೀಡಿದ್ದ ವ್ಯಾಪಾರಿಗಳು ವಿದೇಶಕ್ಕೆ ಪರಾರಿಯಾಗಿದ್ದಾರೆ.

– ಇದು ಸುಳ್ಳು. ಈ ಬ್ಯಾಂಕಿಂಗ್ ವಂಚನೆ 2011 ರಲ್ಲಿ ಆರಂಭವಾಗಿತ್ತು, ಆಗ ಯುಪಿಎ ಅಧಿಕಾರವಿತ್ತು. ಅದನ್ನು ಎನ್‌ಡಿಎ ಅವಧಿಯಲ್ಲಿ ಪತ್ತೆಹಚ್ಚಲಾಗಿದೆ ಮಾತ್ರ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಚೀನಾದಲ್ಲಿ ಉತ್ಪಾದನೆಯಾಗುತ್ತಿರುವ ಮೊಬೈಲ್‌ಗಳು ಭಾರತದಲ್ಲೇ ಉತ್ಪಾದನೆಯಾಗುತ್ತಿದ್ದವು.

– 2014 ರಲ್ಲಿ ಯುಪಿಎ ಅಧಿಕಾರ ಕಳೆದುಕೊಳ್ಳುವ ವೇಳೆ, ಭಾರತದಲ್ಲಿ 2 ಮೊಬೈಲ್ ಫೋನ್ ಉತ್ಪಾದನಾ ಘಟಕಗಳು ಅಸ್ತಿತ್ವದಲ್ಲಿದ್ದವು. ಈಗ 1,32,000 ಕೋಟಿ ಹೂಡಿಕೆಯೊಂದಿಗೆ, 120 ಇಂಥ ಘಟಕಗಳಿವೆ.

3.ಮೋದಿ ಸರ್ಕಾರದ ಅವಧಿಯಲ್ಲಿ ಭಾರತದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ

ಇತ್ತೀಚಿನ ಜಿಡಿಪಿ ಭಾರತ ಜಗತ್ತಿನಲ್ಲಿ ತೀವ್ರಗತಿಯಲ್ಲಿ ಬೆಳೆಯುತ್ತಿರುವ ಆರ್ಥಿಕತೆ ಎಂಬುದು ಮತ್ತೊಮ್ಮೆ ಸಾಬೀತುಪಡಿಸಿದೆ.ನಿರ್ಮಾಣ, ಉತ್ಪಾದನೆ, ಬಂಡವಾಳ ರಚನೆ ಸೇರಿದಂತೆ ವಿವಿಧ ವಲಯಗಳಲ್ಲಿ ಎರಡಂಕಿಗಳ ಪ್ರಗತಿ ಸಾಧಿಸಲ್ಪಟ್ಟಿದೆ. ಇವೆಲ್ಲ ಉದ್ಯೋಗ ಸೃಷ್ಟಿಯಾಗುವ ವಲಯಗಳು.

4.ನಾವು ರೈತರು ಮತ್ತು ಗ್ರಾಮಗಳೊಂದಿಗೆ ನಗರಗಳನ್ನು ಬೆಸೆಯುತ್ತೇವೆ

ಮಧ್ಯಪ್ರದೇಶದಲ್ಲಿ 2003 ರಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳುವ ಹೊತ್ತಿಗೆ, ರಸ್ತೆಗಳು ಅತ್ಯಂತ ಕೆಟ್ಟದಾಗಿದ್ದವು. ಕಳಪೆ ರಸ್ತೆಗಳೂ ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲು ಕಾರಣ. ಆದರೆ, ಶಿವರಾಜ್ ಸಿಂಗ್ ಚೌಹಾಣ್, ಪ್ರಧಾನಿ ಮೋದಿ ಅವಧಿಯಲ್ಲಿ ಗ್ರಾಮೀಣ ರಸ್ತೆಗಳ ಮೇಲಿನ ಹೂಡಿಕೆ ಮೂರುಪಟ್ಟು ಹೆಚ್ಚಿದೆ.

ನೋಡಿದಿರಲ್ಲ ಜೇಟ್ಲಿ ರವರ ಉತ್ತರಗಳನ್ನು, ಇನ್ನು ಸತ್ಯದ ಪರಮಾಷೆ ಮಾಡಿ ಯಾರಿಗೆ ಮತ ನೀಡುವುದು ಎಂದು ನೀವೇ ನಿರ್ಧರಿಸಿ.