ಮತ್ತೆರಡು ನದಿ ಜೋಡಣೆಗೆ ಸಿದ್ದ ಎಂದ ಮೋದಿ ಜಿ ರೈತರಿಗೆ ಸಿಹಿ ಸುದ್ದಿ

ಮತ್ತೆರಡು ನದಿ ಜೋಡಣೆಗೆ ಸಿದ್ದ ಎಂದ ಮೋದಿ ಜಿ ರೈತರಿಗೆ ಸಿಹಿ ಸುದ್ದಿ

0

ಹೌದು, ಮತ್ತೊಂದು ನದಿ ಜೋಡಣೆಗೆ ಮೋದಿ ಜಿ ಪ್ಲಾನ್ ಮಾಡಿದ್ದಾರೆ, ಇದರಿಂದ ರೈತರಲ್ಲಿ ಎಲ್ಲಿಲ್ಲದ ಸಂತೋಷ. ಈ ನೀರಾವರಿ ಯೋಜನೆಗಳನ್ನು ಬಿ ಜೆ ಪಿ ಸರ್ಕಾರ ಮುಗಿಸಿದ್ದೇ ಆದಲ್ಲಿ ಕರ್ನಾಟಕದ ರೈತರ ಆತ್ಮಹತ್ಯೆಗಳು ನಿಲ್ಲುವುದರಲ್ಲಿ ಅನುಮಾನವಿಲ್ಲ.

ಅಷ್ಟಕ್ಕೂ ಯಾವ ಯೋಜನೆಗಳು? ಕೆಳಗಡೆ ಓದಿ !

ಕಾಂಗ್ರೆಸ್ ಸರ್ಕಾರ ೫೦ ವರ್ಷಗಳಿಂದ ಕಾರ್ಯ ರೂಪಕ್ಕೆ ತರದ ಈ ನೀರಾವರಿ ಯೋಜನೆಗಳನ್ನು ಬಿ ಜೆ ಪಿ ಪೂರ್ಣಗೊಳಿಸಲಿದೆ ಎಂದು ಆಶ್ವಾಸನೆ ನೀಡಿದರು.ಭದ್ರಾ ಮೇಲ್ದಂಡೆ ಯೋಜನೆ, ಹೇಮಾವತಿ-ನೇತ್ರಾವತಿ ನದಿ ಜೋಡಣೆ ಕನಸು ನನಸು ಮಾಡಲು ಬಿಜೆಪಿ ಸರ್ಕಾರ ಅವಕಾಶಕ್ಕಾಗಿ ಕಾಯುತ್ತಿದೆ ಈ ಬಾರಿ ಸರ್ಕಾರ ರಚನೆ ಆದಲ್ಲಿ ಯೋಜನೆಗಳನ್ನು ಪೂರ್ಣಗೊಳಿಸುವ ವಿಶ್ವಾಸ ವ್ಯಕ್ತ ಪಡಿಸಿದರು.

ಕಾಂಗ್ರೆಸ್ ಸರ್ಕಾರ ಈ ಯೋಜನೆಗಳನ್ನು 50 ವರ್ಷಗಳಿಂದ ನೆನೆಗುದಿಗೆ ತಳ್ಳಿದೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ಕಾಂಗ್ರೆಸ್ ಪೂರ್ಣಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿದೆ.

ಕಲ್ಪತರು ನಾಡಿನ ಬಹುದಿನಗಳ ಕನಸಿನ ಯೋಜನೆಗಳಾದ ಭದ್ರಾ ಮೇಲ್ದಂಡೆ ಯೋಜನೆ, ಹೇಮಾವತಿ-ನೇತ್ರಾವತಿ ನದಿ ಜೋಡಣೆ ನನಸು ಮಾಡಲಿದೆ ಬಿ ಜೆ ಪಿ ಸರ್ಕಾರ ಎಂದು ಹೇಳಿದ್ದರು. ಕಾಂಗ್ರೆಸ್ ಸರ್ಕಾರ 50 ವರ್ಷಗಳಲ್ಲಿ ಮಾಡಲು ಸಾಧ್ಯವಾಗದ ನೀರಾವರಿ ಯೋಜನೆಗಳನ್ನು ಕೇವಲ 5 ವರ್ಷಗಳಲ್ಲಿ ಪೂರ್ಣಗೊಳಿಸಲಿದೆ ಎಂದು ಮೋದಿ ಜಿ ಆಶ್ವಾಸನೆ ನೀಡಿದರು.

ಹೇಮಾವತಿ ನೀರು ತುಮಕೂರಿಗೆ ಯಾಕೆ ಬಂದಿಲ್ಲ? ಕುಡಿಯುವ ನೀರು ನೀಡಲು ಇಷ್ಟು ವರ್ಷಗಳು ಬೇಕಾ ನಿಮಗೆ ಎಂದು ಕಾಂಗ್ರೆಸ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದರು.ಕಾಂಗ್ರೆಸ್ಸಿಗರಿಗೆ ರೈತರ ಜಮೀನಿಗೆ ನೀರು ತಲುಪಿಸುವ ವಿಚಾರದಲ್ಲಿ ಆಸಕ್ತಿ ಇಲ್ಲ, ಬದಲಾಗಿ ಅಲ್ಲಿಂದ, ಇಲ್ಲಿಂದ ಹಣ ಆಚೀಚೆ ಮಾಡಿ ತಿಜೋರಿ ತುಂಬಿಸುವ ಕೆಲಸದಲ್ಲಿ ಅವರು ನಿರತರಾಗಿದ್ದಾರೆ ಎಂದರು.