ಬಯಲಾಯಿತು ಮತ್ತೊಂದು ಸಮೀಕ್ಷೆ: ಮೋದಿ ಅಲೆ ಇದೆ ಎಂದು ಕೊಂಡಿದ್ದವರಿಗೆ ಆಶ್ಚರ್ಯ

ಬಯಲಾಯಿತು ಮತ್ತೊಂದು ಸಮೀಕ್ಷೆ: ಮೋದಿ ಅಲೆ ಇದೆ ಎಂದು ಕೊಂಡಿದ್ದವರಿಗೆ ಆಶ್ಚರ್ಯ

0

ಹೌದು, ಮತ್ತೊಂದು ಸಮೀಕ್ಷೆ ಬಯಲಾಗಿದೆ. ಮೋದಿ ಅಲೆ ಕರ್ನಾಟಕದಲ್ಲಿ ಅಬ್ಬರಿಸುತ್ತದೆ ಎಂದು ಕೊಂಡವಗಿರಿಗೆ ಶಾಕ್ ಆಗಿದೆ. ಮೋದಿ ಅಭಿಮಾನಿಗಳು ಸಂತೋಷ ಪಡುವಂತಹ ವಿಷಯವಲ್ಲ ಇದು, ಹೆಮ್ಮೆ ಪಡುವಂತಹ ವಿಷಯ.ಕರ್ನಾಟಕದಲ್ಲಿ ಮೋದಿ ಅಲೆ, ಕೇವಲ ಅಲೆಯಾಗಿ ಉಳಿದಿಲ್ಲ, ಬದಲಾಗಿ ಸುನಾಮಿಯಾಗಿ ಪರಿವರ್ತನೆ ಆಗಿದೆ.

ದೇಶದ ಒಂದು ಪ್ರಮುಖ ಸಂಘವಾದ ಎನ್ ಎ ಎನ್ ನಡೆಸಿದ ಸಮೀಕ್ಷೆಯಲ್ಲಿ ಬಿ ಜೆ ಪಿ ಬೃಹತ್ ಗೆಲುವು ಸಾಧಿಸುತ್ತದೆ ಎಂದು ಹೇಳಿದೆ. ಇತ್ತ ಕಿಂಗ್ ಮೇಕರ್ ಅಥವಾ ಕಿಂಗ್ ಆಗುತ್ತೇವೆ ಎಂದು ಕೊಂಡಿದ್ದ ಜೆಡಿಎಸ್ ಗೆ ಬಾರಿ ಆಘಾತವಾದರೆ, ಕಾಂಗ್ರೆಸ್ ಉಳಿದ ೨೨ ರಾಜ್ಯಗಲ್ಲಿ ಸೋಲುಂಡಂತೆ ಕರ್ನಾಟಕದಲ್ಲಿಯೂ ಸಹ ಸೋತು,ಕರ್ನಾಟಕವನ್ನು ಕಳೆದುಕೊಂಡು ಕಾಂಗ್ರೆಸ್ ಮುಕ್ತ ಭಾರತಕ್ಕೆ ಒಂದು ಸಂಪೂರ್ಣ ಅರ್ಥ ಕೊಡಲಿದೆ ಎಂದು ಈ ಸಮೀಕ್ಷೆ ಹೇಳಿದೆ.

ಇಷ್ಟಕ್ಕೂ ಆ ಸಮೀಕ್ಷೆಯ ಫಲಿತಾಂಶವೇನು?

ಕರ್ನಾಟಕದಲ್ಲಿ ಬಿ ಜೆ ಪಿ ಬರೋಬ್ಬರಿ 119 ಸೀಟ್ಗಳ ಮೂಲಕ ಜಯ ಸಾಧಿಸಲಿದ್ದು, ಕಾಂಗ್ರೆಸ್ 74, ಜೆಡಿಎಸ್ ಕೇವಲ 24 ಮತ್ತು ಇತರರು ೫ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ.

ಈತ್ತೀಚೆಗೆ ಜೆಡಿಎಸ್ ಮತ್ತು ಬಿ ಜೆ ಪಿ ಪಕ್ಷಗಳು ಸಮ್ಮಿಶ್ರ ಸರ್ಕಾರ ರಚಿಸಲಿವೆ ಎಂದು ಕೊಂಡಿದ್ದವರ ಲೆಕ್ಕಾಚಾರವೆಲ್ಲ ಸುಳ್ಳಾಗಲಿದೆ. ಇನ್ನೊಂದು ಕಡೆ ಕಾಂಗ್ರೆಸ್ ಇರುವ ಕೇವಲ ಕೆಲವೇ ಕೆಲವು ರಾಜ್ಯಗಳಲ್ಲಿ ಕರ್ನಾಟಕವನ್ನು ಕಳೆದುಕೊಂಡು ಪ್ರತಿಪಕ್ಷವಾಗಿ ಹೊರಹೊಮ್ಮಲಿದೆ.

ಇದನ್ನು ನೋಡಿದರೆ ಕರ್ನಾಟಕದಲ್ಲಿ ಮೋದಿ ಅಲೆಯು ಕೇವಲ ಅಲೆಯಾಗಿ ಉಳಿದಿಲ್ಲ ಕಾಂಗ್ರೆಸ್ ಮುಕ್ತ ಭಾರತವನ್ನಾಗಿ ಮಾಡಲು ಸುನಾಮಿಯಾಗಿ ಪರಿವರ್ತನೆಗೊಂಡಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಈ ಮಾತು ಸತ್ಯ ಎನಿಸಿದರೆ ಶೇರ್ ಮಾಡಿ. ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.