ಹಿಂದೂ ಫೈರ್ ಬ್ರಾಂಡ್ ಯೋಗಿ ಆದಿತ್ಯನಾಥ್ ಸರ್ಕಾರದಿಂದ ಮಹತ್ವದ ನಿರ್ಧಾರ ಹಿಂದೂ ಬಾಂಧವರಿಗೆ ಹೆಮ್ಮೆಯ ವಿಚಾರ..! ಏನದು ಗೊತ್ತಾ..!??

ಹಿಂದೂ ಫೈರ್ ಬ್ರಾಂಡ್ ಯೋಗಿ ಆದಿತ್ಯನಾಥ್ ಸರ್ಕಾರದಿಂದ ಮಹತ್ವದ ನಿರ್ಧಾರ ಹಿಂದೂ ಬಾಂಧವರಿಗೆ ಹೆಮ್ಮೆಯ ವಿಚಾರ..! ಏನದು ಗೊತ್ತಾ..!??

0

ಯೋಗಿ ಆದಿತ್ಯನಾಥ್, ಸದ್ಯ ಭಾರತದಾದ್ಯಂತ ಸೆಕ್ಯೂಲರ್ ಗಳ ಪಾಲಿಗೆ ನುಂಗಲಾರದ ತುತ್ತಾಗಿದ್ದಾರೆ. ಯೋಗಿ ಆದಿತ್ಯನಾಥ್ ಯೆಂದರೆ ಎಂದು ಕೆಲವರಿಗೆ ನಡುಕ ಹುಟ್ಟಿದೆ.

ಯೋಗಿ ಆದಿತ್ಯನಾಥ್ ವರು ತಮ್ಮ ಹರಿತವಾದ, ಹಿಂದುತ್ವದ ಭಾಷಣಗಳಿಂದಲೇ ರಾಜ್ಯದಲ್ಲಿ ಚಿರಪರಿಚಿತರು. ಹಿಂದೂ ಫೈರ್ ಬ್ರಾಂಡ್ ಯೋಗಿ ಆದಿತ್ಯನಾಥ್ ಮಹತ್ವದ ನಿರ್ಧಾರ ಹಿಂದೂ ಬಾಂಧವರಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಅಷ್ಟಕು ಏನದು ಮಹತ್ವದ ನಿರ್ಧಾರ..!!

ಅಯೋಧ್ಯೆ ಭಾರತದ ಪ್ರಾಚೀನ ನಗರಗಳಲ್ಲೊಂದು. ಇದು ಉತ್ತರ ಪ್ರದೇಶದ ಫೈಜಾಬಾದ್ ಜಿಲ್ಲೆಯಲ್ಲಿದೆ. ಅಯೋಧ್ಯೆಯು ಸರಯೂ ನದಿಯ ತೀರದಲ್ಲಿದ್ದು, ಭಾರತದ ರಾಜಧಾನಿ ದೆಹಲಿಯಿಂದ 555 ಕಿಲೋಮೀಟರ್ ದೂರದಲ್ಲಿದೆ. ಅಯೋಧ್ಯೆಯು ಭಾರತೀಯರ ಆರು ಪವಿತ್ರ ಸ್ಥಳಗಳಲ್ಲಿ ಒಂದೆಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ರಾಮಾಯಣದ ನಾಯಕನಾದ ಶ್ರೀರಾಮ ಅಯೋಧ್ಯೆಯಲ್ಲಿ ಜನ್ಮ ತಾಳಿದ್ದರಿಂದ ಈ ಸ್ಥಳವನ್ನು ರಾಮ ಜನ್ಮಭೂಮಿ ಎಂದು ಕರೆಯಲಾಗುತ್ತದೆ.

‘ನ್ಯೂ ಅಯೋಧ್ಯಾ’ ಎಂಬ ಹೊಸ ಟೌನ್‌ಶಿಪ್‌.!!

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಸರಕಾರ, ಸರಯೂ ನದಿಯ ದಡದ ಸುಮಾರು 500 ಎಕರೆ ವಿಸ್ತೀರ್ಣದಲ್ಲಿ ‘ನ್ಯೂ ಅಯೋಧ್ಯಾ’ ಎಂಬ ಹೊಸ ಟೌನ್‌ಶಿಪ್‌ ನಿರ್ಮಿಸಲು ನಿರ್ಧರಿಸಿದೆ. ಈ ಟೌನ್‌ಶಿಪ್‌ ಅಯೋಧ್ಯೆ ಬಳಿಯ ಮಾಝಾ ಬರ್ಹಾತಾ ಹಾಗೂ ಜೈಸಿಂಗ್‌ ಮೌ ಎಂಬ ಹಳ್ಳಿಗಳ ನಡುವೆ, ಲಕ್ನೋ – ಗೋರಖ್‌ಪುರ ಎಕ್ಸೆಪ್ರಸ್‌ ಹೈವೇಗೆ ಹೊಂದಿಕೊಂಡಂತೆ ನಿರ್ಮಾಣವಾಗಲಿದೆ.