ಮೋದಿ ಸರ್ಕಾರಕ್ಕೆ ಮತೊಂದು ಗರಿ..!! ಭಾರತದ ಮೊದಲ ಸ್ಮಾರ್ಟ್ ಮತ್ತು ಗ್ರೀನ್ ಹೈವೇ ಸದ್ಯದಲ್ಲೇ ಉದ್ಘಾಟನೆ..!!ಅದರ ವೈಶಿಷ್ಟ್ಯೆ ಏನು ಗೊತ್ತಾ?

ಮೋದಿ ಸರ್ಕಾರಕ್ಕೆ ಮತೊಂದು ಗರಿ..!! ಭಾರತದ ಮೊದಲ ಸ್ಮಾರ್ಟ್ ಮತ್ತು ಗ್ರೀನ್ ಹೈವೇ ಸದ್ಯದಲ್ಲೇ ಉದ್ಘಾಟನೆ..!!ಅದರ ವೈಶಿಷ್ಟ್ಯೆ ಏನು ಗೊತ್ತಾ?

0

ಪ್ರಪಂಚದ ನಾಯಕ ಭಾರತದ ಹೆಮ್ಮೆಯ ಪುತ್ರ ನಮ್ಮೆಲ್ಲರ ನೆಚ್ಚಿನ ಪ್ರಧಾನ ಮಂತ್ರಿ ಎಲ್ಲಕ್ಕಿಂತ ಹೆಚ್ಚಾಗಿ ಹಿಂದೂ ಹೃದಯ ಸಾಮ್ರಾಟ್,ಭಾರತ ಭಾಗ್ಯವಿಧಾತ ಶ್ರೀ ನರೇಂದ್ರ ಮೋದಿ. ಭಾರತದ ಸಮಸ್ಯೆಗಳನ್ನು ಬಗೆಹರಿಸಲು ಹಗಲಿರುಳು ದುಡಿಯುತ್ತಿದ್ದಾರೆ.

ಇಗ ಮತೊಂದು ಯೋಜನೆ ಉದ್ಘಾಟನೆಗೆ ಸಿದ್ದವಾಗಿದೆ ಹೌದು!! ರಾಷ್ಟ್ರ ರಾಜಧಾನಿಯ ಟ್ರಾಫಿಕ್ ಸಮಸ್ಯೆಯನ್ನು ಹೋಗಲಾಡಿಸುವ ಭರವಸೆಯೊಂದಿಗೆ ಭಾರತದ ಮೊಟ್ಟಮೊದಲ ಸ್ಮಾರ್ಟ್ ಮತ್ತು ಗ್ರೀನ್ ಹೈವೇ ಉದ್ಘಾಟನೆಗೆ ಸಜ್ಜುಗೊಳ್ಳುತ್ತಿದೆ.

ಬರೋಬ್ಬರಿ 11,000 ಸಾವಿರ ಕೋಟಿ ವೆಚ್ಚದಲ್ಲಿ
ಈ ಹೈವೇ ನಿರ್ಮಾಣಗೊಂಡಿದ್ದು. 135 ಕಿಲೋಮೀಟರ್ ಗಳ 6 ಲೇನ್ ಗಳ ಪ್ರವೇಶ ನಿಯಂತ್ರಿತ ಎಕ್ಸ್‌ಪ್ರೆಸ್‌ ವೇ ಇದಾಗಿದೆ ಮತ್ತು
ಗಾಜಿಯಾಬಾದ್, ಫರಿದಾಬಾದ್, ಗೌತಮ್ ಬುದ್ ನಗರ (ಗ್ರೇಟರ್ ನೊಯ್ಡಾ) ಮತ್ತು ಪಾಲ್ವಾಲ್ ನಡುವಿನ ಸಿಗ್ನಲ್ ಮುಕ್ತ ಸಂಪರ್ಕವನ್ನು ಕಲ್ಪಿಸುತ್ತದೆ.

ನ್ಯಾಷನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ
ಪ್ರಸ್ತುತ ಇದರ ಕ್ಲಿಯೆರನ್ಸ ಪ್ರಕ್ರಿಯೆಯಲ್ಲಿ ಇದ್ದು.
ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ.

ಅಷ್ಟಕು ಸ್ಮಾರ್ಟ್ ಮತ್ತು ಗ್ರೀನ್ ಹೈವೇ ವೈಶಿಷ್ಟ್ಯೆ ಏನು..!!

ಐದು ಲಕ್ಷ ಟನ್ ಸಿಮೆಂಟ್ ಮತ್ತು ಒಂದು ಲಕ್ಷ ಟನ್ ಸ್ಟಿಲ್ ನ್ನು ಈ ಹೈವೇಗೆ ಬಳಸಲಾಗಿದ್ದು,
ಈ ಯೋಜನೆಗೆ ಇಂಟಲಿಜೆಂಟ್ ಹೈ ಟ್ರಾಫಿಕ್ ಸಿಸ್ಟಮ್, ವಿಡಿಯೋ ಇನ್ಸಿಡೆಂಟ್ ಡಿಟೆಕ್ಷನ್ ಸಿಸ್ಟಮ್ ಮತ್ತು ಕ್ಲೋಸ್ ಟೋಲಿಂಗ್ ಸಿಸ್ಟಮ್ ಅಳವಡಿಸಿದ್ದು ದೂರದ ಆಧಾರದ ಮೇಲೆ ಟೋಲ್ ಸಂಗ್ರಹಿಸುವ ತಂತ್ರಜ್ಞಾನಗಳು ಒಳಗೊಂಡಿದೆ.

ರಾಷ್ಟ್ರ ರಾಜಧಾನಿ ಮಾಲಿನ್ಯಕ್ಕೆ ಪರಿಹಾರ..!!

ರಾಷ್ಟ್ರ ರಾಜಧಾನಿ ಮೂಲಕ ಹಾದುಹೋಗುವ
2 ಲಕ್ಷ ವಾಹನಗಳು ಈ ಎಕ್ಸ್ ಪ್ರೆಸ್ ವೇಗೆ ತಿರುಗಲಿವೆ. ಇದರಿಂದ ದೆಹಲಿಯ ವಾಯು ಮಾಲಿನ್ಯ ಕೂಡ ತಕ್ಕಮಟ್ಟಿಗೆ ಕಡಿಮೆಯಾಲ್ಲಿದೆ ಎಂದು ಹೇಳಲಾಗುತ್ತಿದೆ.