5 ವರ್ಷ ಪೂರ್ತಿ ಪವಿತ್ರ ಮಹಾಭಾರತವನ್ನು ಅಧ್ಯಯನ ಮಾಡಿದ ಆ ಇಟಲಿ ಚಿತ್ರಕಾರ ಕೊನೆಗೆ ಮಾಡಿದೇನು ಗೊತ್ತಾ..!??

5 ವರ್ಷ ಪೂರ್ತಿ ಪವಿತ್ರ ಮಹಾಭಾರತವನ್ನು ಅಧ್ಯಯನ ಮಾಡಿದ ಆ ಇಟಲಿ ಚಿತ್ರಕಾರ ಕೊನೆಗೆ ಮಾಡಿದೇನು ಗೊತ್ತಾ..!??

0

ಹಿಂದೂ ಧರ್ಮ ಅಂದರೆ ಸಾಕು ಅದು ಇತರ ಎಲ್ಲಾ ಧರ್ಮಗಳ ಮಾತೃಸ್ಥಾನದಲ್ಲಿ ನಿಲ್ಲುವ ಶ್ರೇಷ್ಠವಾದ ಧರ್ಮ. ಪ್ರಪಂಚದ ಮಾನವೀಯತೆಯ ಎಲ್ಲಾ ಸಾರ ಇರುವಂತಹ ಧರ್ಮ ಅದು. ಈ ಧರ್ಮದ ತಿರುಳೇ ಪವಿತ್ರ ಮಹಾಭಾರತ ಹಾಗೂ ರಾಮಾಯಣ. ಮಹಾಭಾರತ ಹಿಂದೂಗಳಿಗೆ ಭಿಮಾರ್ಜುನರ ಸಾಹಸ, ಕರ್ಣನ ತ್ಯಾಗ, ಕೌರವರ ಹೇಡಿತನದ ಬಗ್ಗೆ ತಿಳಿಸಿ ಜೀವನ ಪಾಠ ಹೇಳಿಕೊಡುವ ಹಾಗೂ ಶ್ರೀಕೃಷ್ಣ ಅಧರ್ಮ ಅಳಿಸಿ ಧರ್ಮಸ್ಥಾಪನೆ ಮಾಡಿದ ಬಗ್ಗೆ ತಿಳಿಸುವ ಶ್ರೇಷ್ಠಗ್ರಂಥ. ರಾಮಾಯಣ ರಾಮನ ಆದರ್ಶವನ್ನು ಹಾಗೂ ಆಂಜನೇಯನ ರಾಮಭಕ್ತಿಯನ್ನು ಸಾರಿಹೇಳುವ ಗ್ರಂಥ.

ಎರಡೂ ಗ್ರಂಥದಲ್ಲಿ ಉಲ್ಲೇಖಿಸಲಾದ ಹಲವಾರು ಸ್ಥಳಗಳ ಬಗ್ಗೆ ಸಾಕಷ್ಟು ಹಾಗೂ ವೈಜ್ಞಾನಿಕವಾದ ಪುರಾವೆಗಲಿವೆ. ರಾಮನಿಗೆ ಸಂಬಂಧಿಸಿದಂತೆ ರಾಮಸೇತು, ಲಂಕೆ, ಅಯೋದ್ಯೆ ಮುಂತಾದ ನಗರಗಳು ಸಾಕ್ಷಿ. ಮಹಾಭಾರತಕ್ಕೆ ಸಂಬಂಧಿಸಿದಂತೆ ಕುರುಕ್ಷೇತ್ರ, ಮಥುರಾ, ದ್ವಾರಕೆ ನಗರಗಳು ಸಾಕ್ಷಿಗಿವೆ.

ಅಲ್ಲದೆ ಸಾವಿರಾರು ವರ್ಷಗಳಿಂದ ಕೃಷ್ಣ ಹಾಗೂ ರಾಮನನ್ನು ಕೋಟ್ಯಾಂತರ ಹಿಂದುಗಳು ಪೂಜಿಸಿಕೊಂಡು ಬಂದು ದೇವಸ್ಥಾನ ಮಂದಿರಗಳನ್ನು ನಿರ್ಮಿಸಿದ್ದಾರೆ. ಆ ಪ್ರತಿಯೊಂದು ಮಂದಿರಕ್ಕೂ ಅದರದ್ದೇ ಆದ ಐತಿಹಾಸಿಕ ಇತಿಹಾಸಗಳಿವೆ. ಭಾರತದಲ್ಲಿ ಹುಟ್ಟಿದ ಎಲ್ಲರಿಗೂ ಇದು ಗೊತ್ತಿರುವ ವಿಚಾರವೇ ಬಿಡಿ.

ಪ್ರಪಂಚಾದ್ಯಂತ ಹಿಂದೂ ಧರ್ಮದ ಪವಿತ್ರ ಮಹಾಭಾರತವನ್ನು ಅಧ್ಯಯನ ಮಾಡಿ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವ ಹಲವಾರು ಉದಾಹರಣೆಗಳು ಇವೆ. ಇಗ ಇದೆ ಸಾಲಿನಲ್ಲಿ ಇಟಲಿ ಚಿತ್ರಕಾರ ಗಿಂಪೊಲೋ ಟೊಮಾಸೆಟ್ಟಿ ಸೇರಿಕೊಂಡಿದ್ದಾರೆ.

ಅಷ್ಟಕು ಆ ಇಟಲಿ ಚಿತ್ರಕಾರ ಮಾಡಿದೇನು..!!

ಜಗತ್ತಿನ ಶೇಷ್ಟ್ರ ಚಿತ್ರಕಾರರಲ್ಲಿ ಒಬ್ಬರಾದ ಇಟಲಿ ಗಿಂಪೊಲೋ ಟೊಮಾಸೆಟ್ಟಿ ಪವಿತ್ರ ಮಹಾಭಾರತವನ್ನು 5 ವರ್ಷ ಪೂರ್ತಿ ಅಧ್ಯಯನ ಮಾಡಿ ಅರ್ಥೈಸಿಕೊಂಡು ಅದನ್ನು ಅಲ್ಲಿಗೆ ನಿಲ್ಲಿಸದೆ ಅವರು ತಮ್ಮ ವೃತ್ತಿ ಜೀವನದ ಶೇಷ್ಟ್ರ ವರ್ಣಚಿತ್ರಗಳು ಬಿಡಿಸಲು ಮುಂದಾಗುತ್ತಾರೆ.

ಪವಿತ್ರ ಮಹಾಭಾರತದ ಪ್ರತಿಯೊಬ್ಬರ ವರ್ಣಚಿತ್ರಗಳು ಮತ್ತು ಕೇಲವು ಸನ್ನಿವೇಶಗಳು ಬಿಡಿಸಿಲು ಪ್ರಾರಂಭಿದ ಆ ಚಿತ್ರಕಾರ ತೆಗೆದುಕೊಂಡ ಸಮಯ ಎಷ್ಟು ಗೊತ್ತಾ.?? ಬರೊಬ್ಬರಿ 12 ವರ್ಷಗಳು.

ಕೊನೆಗೆ ಆ ಚಿತ್ರಕಾರ ಬಿಡಿಸಿದ ಪ್ರತಿಯೊಂದು ವರ್ಣಚಿತ್ರವು ಜಗತ್ತಿನ ಶೇಷ್ಟ್ರ ವರ್ಣಚಿತ್ರಗಳಾದವು. ಅದಕೆ ಅಲ್ವಾ ಹಿಂದೂ ಧರ್ಮ ಜಗತ್ತಿನ ಮಾತೃಸ್ಥಾನದಲ್ಲಿ ನಿಲ್ಲುವ ಶ್ರೇಷ್ಠ ಧರ್ಮ ಎನ್ನುವುದು.

ಅವರು ಬಿಡಿಸಿರುವ ಸುಂದರವಾದ ವರ್ಣಚಿತ್ರಗಳು ನೀವು ಒಮ್ಮೆ ನೋಡಲೇಬೇಕು..! ಇಲ್ಲಿವೆ ನೋಡಿ..

1.

2.

3.

4.

5.

6.

7.